ಗುರುವಾರ, 5 ಮಾರ್ಚ್ 2026
×
ADVERTISEMENT

Vote

ADVERTISEMENT

ಪಶ್ಚಿಮ ಬಂಗಾಳ: ಮಕ್ಕಳ ಕಳ್ಳರೆಂದು ಎಸ್‌ಐಆರ್‌ ಸಿಬ್ಬಂದಿ ಮೇಲೆ ಹಲ್ಲೆ

ಪಶ್ಚಿಮ ಬಂಗಾಳದ ಎಸ್‌ಐಆರ್ (ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ) ಕಾರ್ಯಕ್ಕೆ ನಿಯೋಜಿಸಿದ್ದ ಇಬ್ಬರು ಅಧಿಕಾರಿಗಳು ಆಕಸ್ಮಿಕವಾಗಿ ನೆರೆಯ ಒಡಿಶಾದ ಗ್ರಾಮವೊಂದಕ್ಕೆ ಪ್ರವೇಶಿಸಿದಾಗ, ಅವರನ್ನು ಗ್ರಾಮಸ್ಥರು ಮಕ್ಕಳ ಕಳ್ಳರೆಂದು ಭಾವಿಸಿ ಸ್ಥಳೀಯರು ಥಳಿಸಿದ್ದಾರೆ
Last Updated 27 ಫೆಬ್ರುವರಿ 2026, 13:44 IST
ಪಶ್ಚಿಮ ಬಂಗಾಳ: ಮಕ್ಕಳ ಕಳ್ಳರೆಂದು ಎಸ್‌ಐಆರ್‌ ಸಿಬ್ಬಂದಿ ಮೇಲೆ ಹಲ್ಲೆ

ಪಣಜಿ | ಬೂತ್‌ ಮಟ್ಟದಲ್ಲಿ ಶೇ 50ರಷ್ಟು ಮತ ಪಡೆಯುವ ಗುರಿ: ನಿತಿನ್‌ ನವೀನ್‌

Nitin Naveen: ಬೂತ್‌ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಪಕ್ಷದ ಸಂಘಟನೆಯನ್ನು ಬಲಿಷ್ಠಗೊಳಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌, 2027ರ ಗೋವಾ ಚುನಾವಣೆಯಲ್ಲಿ ಶೇ 50ರಷ್ಟು ಮತ ಪಡೆಯುವ ಗುರಿ ನೀಡಿದರು.
Last Updated 31 ಜನವರಿ 2026, 15:12 IST
ಪಣಜಿ | ಬೂತ್‌ ಮಟ್ಟದಲ್ಲಿ ಶೇ 50ರಷ್ಟು ಮತ ಪಡೆಯುವ ಗುರಿ: ನಿತಿನ್‌ ನವೀನ್‌

ಹಾವೇರಿ | ಒಳ್ಳೆಯ ಕೆಲಸ ಮಾಡುವವರಿಗೆ ಮತ ಹಾಕಿ: ದೇವೇಂದ್ರಪ್ಪ ಎನ್.

Youth Voting Awareness: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಯುವಜನತೆ ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು’ ಎಂದರು.
Last Updated 26 ಜನವರಿ 2026, 4:47 IST
ಹಾವೇರಿ | ಒಳ್ಳೆಯ ಕೆಲಸ ಮಾಡುವವರಿಗೆ ಮತ ಹಾಕಿ: ದೇವೇಂದ್ರಪ್ಪ ಎನ್.

ಮತದಾರರಾಗುವುದು, ವಿಳಾಸ ಬದಲಾವಣೆ, ತಿದ್ದುಪಡಿ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Voter ID Change: ಪ್ರಜಾಪ್ರಭುತ್ವದಲ್ಲಿ ಮತದಾನದ ಅಸ್ತ್ರದ ಮಹತ್ವದಿಂದ ಆರಂಭಿಸಿ, ಎಪಿಕ್ ಕಾರ್ಡ್ ಪಡೆಯುವುದು, ವಿಳಾಸ ಬದಲಾವಣೆ ಪ್ರಕ್ರಿಯೆ, ಅಪ್ಲಿಕೇಶನ್, ಆಧಾರ ಲಿಂಕ್‌ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
Last Updated 24 ಜನವರಿ 2026, 12:30 IST
ಮತದಾರರಾಗುವುದು, ವಿಳಾಸ ಬದಲಾವಣೆ, ತಿದ್ದುಪಡಿ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ದೊಡ್ಡಬಳ್ಳಾಪುರ | ಮತದಾರರ ಜಾಗೃತಿ ಜಾಥಾ

ದೊಡ್ಡಬಳ್ಳಾಪುರದಲ್ಲಿ ಯುವ ದಿನಾಚರಣೆ ಪ್ರಯುಕ್ತ ಮತದಾನದ ಮಹತ್ವ ಕುರಿತು ಜಾಗೃತಿ ಜಾಥಾ ಮತ್ತು ಶ್ರಮದಾನ ಕಾರ್ಯಕ್ರಮ ಆಯೋಜನೆಯಾಯಿತು. ವಿದ್ಯಾರ್ಥಿಗಳು ಮತದಾನದ ಅರಿವು ಮೂಡಿಸಿದರು.
Last Updated 18 ಜನವರಿ 2026, 4:56 IST
ದೊಡ್ಡಬಳ್ಳಾಪುರ | ಮತದಾರರ ಜಾಗೃತಿ ಜಾಥಾ

Mumbai civic polls: ಮಧ್ಯಾಹ್ನ 3 ಗಂಟೆಗೆ ಶೇ.47 ರಷ್ಟು ಮತದಾನ

BMC Elections: ಮುಂಬೈ ಬೃಹತ್ ಮಹಾನಗರಪಾಲಿಕೆ ಚುನಾವಣೆಯಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ.47 ಮತದಾನವಾಗಿದೆ. ಕೆಲವು ಸಣ್ಣ ಗಲಾಟೆಗಳನ್ನು ಹೊರತುಪಡಿಸಿ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.
Last Updated 15 ಜನವರಿ 2026, 9:57 IST
Mumbai civic polls: ಮಧ್ಯಾಹ್ನ 3 ಗಂಟೆಗೆ ಶೇ.47 ರಷ್ಟು ಮತದಾನ

ಮತಗಳವು| ಹಳೆಯ ಸಮೀಕ್ಷೆ ಬಳಸಿಕೊಂಡು BJP ಜನರ ದಾರಿತಪ್ಪಿಸುತ್ತಿದೆ: ಸಿದ್ದರಾಮಯ್ಯ

Survey Misuse Claim: ಚುನಾವಣಾ ಆಯೋಗದ ಹಳೆಯ ಸಮೀಕ್ಷೆಯೊಂದನ್ನು ಬಳಸಿಕೊಂಡು, ಜನರ ದಾರಿತಪ್ಪಿಸುವ ವ್ಯರ್ಥಪ್ರಯತ್ನವನ್ನು ಬಿಜೆಪಿ ಪಕ್ಷವು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
Last Updated 2 ಜನವರಿ 2026, 15:55 IST
ಮತಗಳವು| ಹಳೆಯ ಸಮೀಕ್ಷೆ ಬಳಸಿಕೊಂಡು BJP ಜನರ ದಾರಿತಪ್ಪಿಸುತ್ತಿದೆ: ಸಿದ್ದರಾಮಯ್ಯ
ADVERTISEMENT

ಮತಗಳವು ಆಗಿಲ್ಲ ಎನ್ನುವುದು ಕಾಂಗ್ರೆಸ್‌ ಸಮೀಕ್ಷೆಯಿಂದಲೇ ಬಹಿರಂಗ: ಅಮಿತ್ ಮಾಳವೀಯ

Rahul Gandhi Allegation: ಕರ್ನಾಟಕದಲ್ಲಿ ಮತಗಳವು ನಡೆದಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪ ಮಾಡಿದ್ದರು, ಆದರೆ ಅದು ಸುಳ್ಳು ಎನ್ನುವುದು ಅವರ ಪಕ್ಷದವರು ಮಾಡಿರುವ ಸಮೀಕ್ಷೆಯಿಂದಲೇ ಬಹಿರಂಗವಾಗಿದೆ.
Last Updated 2 ಜನವರಿ 2026, 15:29 IST
ಮತಗಳವು ಆಗಿಲ್ಲ ಎನ್ನುವುದು ಕಾಂಗ್ರೆಸ್‌ ಸಮೀಕ್ಷೆಯಿಂದಲೇ ಬಹಿರಂಗ: ಅಮಿತ್ ಮಾಳವೀಯ

ಬಾಂಗ್ಲಾದೇಶದಿಂದ ಒಳನುಸುಳುವಿಕೆಗೆ ಕಾಂಗ್ರೆಸ್ ಪ್ರೋತ್ಸಾಹ: ಅಮಿತ್ ಶಾ ಆರೋಪ

Bangladesh Infiltration: ಮತಬ್ಯಾಂಕ್‌ಗಾಗಿ ಬಾಂಗ್ಲಾದೇಶದಿಂದ ಒಳನುಸುಳುವಿಕೆಗೆ ಕಾಂಗ್ರೆಸ್ ಪ್ರೋತ್ಸಾಹ ನೀಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
Last Updated 29 ಡಿಸೆಂಬರ್ 2025, 14:29 IST
ಬಾಂಗ್ಲಾದೇಶದಿಂದ ಒಳನುಸುಳುವಿಕೆಗೆ ಕಾಂಗ್ರೆಸ್ ಪ್ರೋತ್ಸಾಹ: ಅಮಿತ್ ಶಾ ಆರೋಪ

ಮತ ಕಳವು ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ: ರಾಜ್ಯದಿಂದ 4,500 ಮಂದಿ ಭಾಗಿ

Congress Protest: ಮತ ಕಳವು ವಿರುದ್ಧ ಇಲ್ಲಿನ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆಯಲಿರುವ ಬೃಹತ್‌ ಪ್ರತಿಭಟನೆಯಲ್ಲಿ ರಾಜ್ಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು, ಶಾಸಕರು ಹಾಗೂ 4,500ಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
Last Updated 13 ಡಿಸೆಂಬರ್ 2025, 23:56 IST
ಮತ ಕಳವು ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ: ರಾಜ್ಯದಿಂದ 4,500 ಮಂದಿ ಭಾಗಿ
ADVERTISEMENT
ADVERTISEMENT
ADVERTISEMENT