ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Voters awareness

ADVERTISEMENT

ವಿಜಯಪುರ: ಮತದಾರರ ಜಾಗೃತಿಗೆ ಟಾಂಗಾ ಜಾಥಾ

ವಿಜಯಪುರ: ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶನಿವಾರ ಸಂಜೆ ನಗರದ ಸೆಟ್ ಲೈಟ್ ಬಸ್ ನಿಲ್ಲಾಣದಿಂದ ಹಮ್ಮಿಕೊಂಡ ಪಾರಂಪರಿಕ ಟಾಂಗಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
Last Updated 4 ಮೇ 2024, 16:16 IST
ವಿಜಯಪುರ: ಮತದಾರರ ಜಾಗೃತಿಗೆ ಟಾಂಗಾ ಜಾಥಾ

ವಿವಿಧೆಡೆ ನರೇಗಾ ಕಾಮಗಾರಿ ಸ್ಥಳಗಳಲ್ಲಿ ಮತದಾನ ಜಾಗೃತಿ

ಪ್ರಜಾವಾಣಿ ವಾರ್ತೆ ಸಿರುಗುಪ್ಪ : "ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಹಾಗೂ ನೈತಿಕ ಮತದಾನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಲು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಸಿರುಗುಪ್ಪ...
Last Updated 15 ಏಪ್ರಿಲ್ 2024, 15:43 IST
ವಿವಿಧೆಡೆ ನರೇಗಾ ಕಾಮಗಾರಿ ಸ್ಥಳಗಳಲ್ಲಿ ಮತದಾನ ಜಾಗೃತಿ

ಯುವಜನರೇ ಮತದಾನದಿಂದ ಹಿಂದೆ ಸರಿಯಬೇಡಿ: ಚುನಾವಣಾಧಿಕಾರಿ ಡಾ. ಕೆ.ವಿ.ರಾಜೇಂದ್ರ

ಮೈಸೂರು: ‘ಯುವಜನರು ಮತದಾನದಿಂದ ಹಿಂದೆ ಸರಿಯಬಾರದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.
Last Updated 10 ಏಪ್ರಿಲ್ 2024, 13:17 IST
ಯುವಜನರೇ ಮತದಾನದಿಂದ ಹಿಂದೆ ಸರಿಯಬೇಡಿ: ಚುನಾವಣಾಧಿಕಾರಿ ಡಾ. ಕೆ.ವಿ.ರಾಜೇಂದ್ರ

ಕೊಪ್ಪಳ | ಕಡ್ಡಾಯವಾಗಿ ಹಕ್ಕು ಚಲಾಯಿಸಿ: ದುಂಡಪ್ಪ

ಗಿಣಿಗೇರಾ ಗ್ರಾಮದ ಹತ್ತಿರವಿರುವ ಅಲ್ಟ್ರಾಟೆಕ್‌ ಸಿಮೆಂಟ್ ಕಾರ್ಖಾನೆ ನೌಕರರು ಮತ್ತು ಕಾರ್ಮಿಕರಿಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು.
Last Updated 14 ಏಪ್ರಿಲ್ 2023, 10:21 IST
ಕೊಪ್ಪಳ | ಕಡ್ಡಾಯವಾಗಿ ಹಕ್ಕು ಚಲಾಯಿಸಿ: ದುಂಡಪ್ಪ

ಸುರಪುರ: ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ 

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ದೊಡ್ಡ ಹಬ್ಬ. ಮತದಾರರ ಪಾತ್ರ ಬಹುಮುಖ್ಯ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇ.ಒ. ಚಂದ್ರಶೇಖರ ಪವಾರ್ ತಿಳಿಸಿದರು.
Last Updated 14 ಏಪ್ರಿಲ್ 2023, 10:02 IST
ಸುರಪುರ: ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ 

ರಾಮನಗರ | ಅಂಗವಿಕಲರ ಬೈಕ್ ಜಾಥಾ

ಮತದಾನ ಪವಿತ್ರ ದಾನ, ನಿಮ್ಮ ಮತ ನಾಡಿಗೆ ಹಿತ ಮೊಳಗಿದ ಘೋಷಣೆಗಳು
Last Updated 14 ಏಪ್ರಿಲ್ 2023, 7:01 IST
ರಾಮನಗರ | ಅಂಗವಿಕಲರ ಬೈಕ್ ಜಾಥಾ

ಚಿತ್ರದುರ್ಗ | ಮತದಾನ ಪ್ರಮಾಣ ಹೆಚ್ಚಳಕ್ಕೆ ‘ಫ್ಲೆಕ್ಸ್‌’ ಮೊರೆ

ಚುನಾವಣೆಗೆ ಮೆರುಗು ತಂದ ‘ಸ್ವೀಪ್‌’ ತಂತ್ರ– ನಿರಂತರ ಕಾರ್ಯಕ್ರಮ
Last Updated 14 ಏಪ್ರಿಲ್ 2023, 7:00 IST
ಚಿತ್ರದುರ್ಗ | ಮತದಾನ ಪ್ರಮಾಣ ಹೆಚ್ಚಳಕ್ಕೆ ‘ಫ್ಲೆಕ್ಸ್‌’ ಮೊರೆ
ADVERTISEMENT

ವಿಜಯಪುರ: ಮತ ಜಾಗೃತಿಗೆ ಬಂದ ಅಧಿಕಾರಿಗಳಿಗೆ ತರಾಟೆ

ನೀರು ಪೂರೈಕೆಗೆ ಸ್ಥಳೀಯರ ಒತ್ತಾಯ
Last Updated 14 ಏಪ್ರಿಲ್ 2023, 6:36 IST
ವಿಜಯಪುರ: ಮತ ಜಾಗೃತಿಗೆ ಬಂದ ಅಧಿಕಾರಿಗಳಿಗೆ ತರಾಟೆ

ಅಪ್ಪ, ಅಮ್ಮ.. ಮತ ಮಾರಿಕೊಳ್ಳಬೇಡಿ: ಮತ ಜಾಗೃತಿಗೆ ಶಾಲಾ ಮಕ್ಕಳಿಂದ ಪೋಷಕರಿಗೆ ಪತ್ರ

ಚಾಮರಾಜನಗರ: ಮತ ಜಾಗೃತಿಗೆ ಶಾಲಾ ಮಕ್ಕಳಿಂದ ಪೋಷಕರಿಗೆ ಪತ್ರ
Last Updated 10 ಏಪ್ರಿಲ್ 2023, 20:27 IST
ಅಪ್ಪ, ಅಮ್ಮ.. ಮತ ಮಾರಿಕೊಳ್ಳಬೇಡಿ: ಮತ ಜಾಗೃತಿಗೆ ಶಾಲಾ ಮಕ್ಕಳಿಂದ ಪೋಷಕರಿಗೆ ಪತ್ರ
ADVERTISEMENT
ADVERTISEMENT
ADVERTISEMENT