ತೆಲಂಗಾಣದಲ್ಲಿ 700 ಗುಮಾಸ್ತ ಹುದ್ದೆಗೆ 10.58 ಲಕ್ಷ ಅರ್ಜಿ!
ತೆಲಂಗಾಣದಲ್ಲಿ ಖಾಲಿ ಇರುವ 700 ಗುಮಾಸ್ತ ಹುದ್ದೆ ನೇಮಕಾತಿಗೆ 10 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಹುದ್ದೆಗೆ 12ನೇ ತರಗತಿ ಪ್ರಮಾಣಪತ್ರ ಕನಿಷ್ಠ ಅರ್ಹತೆಯಾಗಿದ್ದು, ಅರ್ಜಿ ಸಲ್ಲಿಸಿರುವವರಲ್ಲಿ ನೂರಾರು ಮಂದಿ ಪಿಎಚ್ಡಿ, ಎಂ.ಫಿಲ್ ಪದವೀಧರರು ಹಾಗೂ ಬಹುತೇಕರು ಸ್ನಾತಕೋತ್ತರ ಪದವಿ ಮತ್ತು ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ.Last Updated 18 ಸೆಪ್ಟೆಂಬರ್ 2018, 9:33 IST