ಗುರುವಾರ, 3 ಜುಲೈ 2025
×
ADVERTISEMENT

VTU University

ADVERTISEMENT

ಜುಲೈ 4ರಂದು ವಿಟಿಯು ಘಟಿಕೋತ್ಸವ: ಮೂವರು ಸಾಧಕರಿಗೆ ‘ಡಾಕ್ಟರ್‌ ಆಫ್‌ ಸೈನ್ಸ್‌’

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ 25ನೇ ವಾರ್ಷಿಕ ಘಟಿಕೋತ್ಸವ(ಭಾಗ–1) ಜುಲೈ 4ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ’ ಎಂದು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ ಹೇಳಿದರು.
Last Updated 1 ಜುಲೈ 2025, 11:28 IST
ಜುಲೈ 4ರಂದು ವಿಟಿಯು ಘಟಿಕೋತ್ಸವ: ಮೂವರು ಸಾಧಕರಿಗೆ ‘ಡಾಕ್ಟರ್‌ ಆಫ್‌ ಸೈನ್ಸ್‌’

ಬೆಳಗಾವಿ: ಒಂದೇ ತಾಸಿನಲ್ಲಿ ಫಲಿತಾಂಶ ನೀಡಿದ ವಿಟಿಯು

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಅಂತಿಮ ಸೆಮಿಸ್ಟರ್ ಬಿಇ, ಬಿ.ಟೆಕ್, ಬಿ.ಪ್ಲಾನ್, ಬಿ.ಆರ್ಕ್, ಬಿ.ಎಸ್ಸಿ (ಆನರ್ಸ್) ಪರೀಕ್ಷೆಯ ಫಲಿತಾಂಶಗಳನ್ನು ಪರೀಕ್ಷೆ ಮುಗಿದ ಒಂದೇ ಗಂಟೆಯೊಳಗೆ ಪ್ರಕಟಿಸಿದೆ.
Last Updated 30 ಮೇ 2025, 20:35 IST
ಬೆಳಗಾವಿ: ಒಂದೇ ತಾಸಿನಲ್ಲಿ ಫಲಿತಾಂಶ ನೀಡಿದ ವಿಟಿಯು

ವಿಟಿಯು ಘಟಿಕೋತ್ಸವ: ಸಾಧಿಸುವ ಛಲವಿದ್ದರೆ, ಕಷ್ಟಗಳೂ ಗೌಣ

ವಿಟಿಯು ಘಟಿಕೋತ್ಸವದಲ್ಲಿ ಸಂಭ್ರಮಿಸಿದ ವಿದ್ಯಾರ್ಥಿನಿಯರು
Last Updated 8 ಫೆಬ್ರುವರಿ 2025, 23:43 IST
ವಿಟಿಯು ಘಟಿಕೋತ್ಸವ: ಸಾಧಿಸುವ ಛಲವಿದ್ದರೆ, ಕಷ್ಟಗಳೂ ಗೌಣ

ವಿಟಿಯು: ದೂರ ಸಂಪರ್ಕ ಹಬ್‌ಗೆ ಒಪ್ಪಂದ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ದೂರ ಸಂಪರ್ಕ ಹಬ್‌ ಆರಂಭಿಸಲು ‘ಟೆಲಿಕಾಂ ಸೆಂಟರ್‌ ಆಫ್‌ ಎಕ್ಸಲೆನ್ಸ್‌’ (ಟಿಸಿಒಯು) ಕಂಪನಿ ಜೊತೆ ಸೋಮವಾರ ಒಪ್ಪಂದ ಮಾಡಿಕೊಂಡಿದೆ.
Last Updated 16 ಸೆಪ್ಟೆಂಬರ್ 2024, 16:20 IST
ವಿಟಿಯು: ದೂರ ಸಂಪರ್ಕ ಹಬ್‌ಗೆ ಒಪ್ಪಂದ

ವಿಟಿಯು: ಪರಿಶಿಷ್ಟ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಕ್ಯಾಂಪಸ್‌ನಲ್ಲಿ ಶುಕ್ರವಾರ ಪರಿಶಿಷ್ಟ ಸಮುದಾಯದ 74 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ಕೇಂದ್ರದ ನಿರ್ದೇಶಕ ಪ್ರೊ. ಬಸವರಾಜ ಗಾದ್ಗೆ ವಿತರಿಸಿದರು.
Last Updated 9 ಆಗಸ್ಟ್ 2024, 16:03 IST
ವಿಟಿಯು: ಪರಿಶಿಷ್ಟ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌

ಬೆಳಗಾವಿ | ಮಾ. 7ರಂದು ವಿಟಿಯು ಘಟಿಕೋತ್ಸವ–2: ಬೆಂಗಳೂರಿನ ತನುಗೆ 4 ಚಿನ್ನದ ಪದಕ

ಬೆಳಗಾವಿ: ‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಆವರಣದಲ್ಲಿ 23ನೇ ಘಟಿಕೋತ್ಸವ (ಭಾಗ–2) ಮಾರ್ಚ್‌ 7ರಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ’ ಎಂದು ಕುಲಪತಿ ಪ್ರೊ.ಎಸ್‌. ವಿದ್ಯಾಶಂಕರ ಹೇಳಿದರು.
Last Updated 5 ಮಾರ್ಚ್ 2024, 10:58 IST
ಬೆಳಗಾವಿ | ಮಾ. 7ರಂದು ವಿಟಿಯು ಘಟಿಕೋತ್ಸವ–2: ಬೆಂಗಳೂರಿನ ತನುಗೆ 4 ಚಿನ್ನದ ಪದಕ

ಗೋಕಾಕ: 90 ವಿದ್ಯಾರ್ಥಿಗಳಿಗೆ ನೇಮಕಾತಿ ಪತ್ರ

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಉಜ್ವಲ ಭವಿಷ್ಯಕ್ಕಾಗಿ ಕೆಎಲ್ಇ ಸಂಸ್ಥೆ ಶ್ರಮಿಸುತ್ತಿದೆ ಎಂದು ಕೆಎಲ್ಇ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.
Last Updated 1 ಜುಲೈ 2023, 7:57 IST
ಗೋಕಾಕ: 90 ವಿದ್ಯಾರ್ಥಿಗಳಿಗೆ ನೇಮಕಾತಿ ಪತ್ರ
ADVERTISEMENT

ಬೆಳಗಾವಿ: 5000 ಮೀ. ಓಟದಲ್ಲೂ ರಕ್ಷಿತಾ ಪ್ರಥಮ

ಮಹಿಳೆಯರ ಟ್ರಿಪಲ್ ಜಂಪ್‌ನಲ್ಲಿ ಜಿ.ಪವಿತ್ರಾ ಹೊಸ ದಾಖಲೆ
Last Updated 23 ಮೇ 2023, 16:16 IST
ಬೆಳಗಾವಿ: 5000 ಮೀ. ಓಟದಲ್ಲೂ ರಕ್ಷಿತಾ ಪ್ರಥಮ

ವಿಟಿಯು ಘಟಿಕೋತ್ಸವ: 62,228 ಮಂದಿಗೆ ಪದವಿ ಪ್ರದಾನ

ವಿಶ್ವ ಶೈಕ್ಷಣಿಕ ಕ್ಷೇತ್ರದ ನಾಯಕನಾಗುವತ್ತ ಭಾರತ: ಎಐಸಿಟಿಇ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಅಭಿಮತ ಪ್ರಜಾವಾಣಿ ವಾರ್ತೆ
Last Updated 24 ಫೆಬ್ರುವರಿ 2023, 14:53 IST
ವಿಟಿಯು ಘಟಿಕೋತ್ಸವ: 62,228 ಮಂದಿಗೆ ಪದವಿ ಪ್ರದಾನ

ಸಂಗತ: ಪಿಎಚ್‌.ಡಿ. ಎಂಬ ‘ಕದ್ದ ಮಾಲು!’

ತಮ್ಮ ಆಲೋಚನೆಗಳನ್ನು ಅಕ್ಷರರೂಪಕ್ಕೆ ಇಳಿಸುವ ಕೌಶಲ ಪಿಎಚ್.ಡಿ. ಹಂತದ ವಿದ್ಯಾರ್ಥಿಗಳಲ್ಲೂ ಏಕೆ ಮೈಗೂಡಿಲ್ಲ ಎಂಬುದು ಚಿಂತನಾರ್ಹ ಸಂಗತಿಯಾಗಿದೆ
Last Updated 12 ಸೆಪ್ಟೆಂಬರ್ 2022, 19:30 IST
ಸಂಗತ: ಪಿಎಚ್‌.ಡಿ. ಎಂಬ ‘ಕದ್ದ ಮಾಲು!’
ADVERTISEMENT
ADVERTISEMENT
ADVERTISEMENT