ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

wakf board

ADVERTISEMENT

ದೆಹಲಿ ವಕ್ಫ್‌ ಮಂಡಳಿ ನೇಮಕಾತಿ ಪ್ರಕರಣ: ಮೂವರು ನ್ಯಾಯಾಂಗ ಬಂಧನಕ್ಕೆ

ನವದೆಹಲಿ: ವಕ್ಫ್‌ ಮಂಡಳಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಮೂವರನ್ನು ದೆಹಲಿ ನ್ಯಾಯಾಲಯ ಡಿ.1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
Last Updated 17 ನವೆಂಬರ್ 2023, 13:28 IST
ದೆಹಲಿ ವಕ್ಫ್‌ ಮಂಡಳಿ ನೇಮಕಾತಿ ಪ್ರಕರಣ: ಮೂವರು ನ್ಯಾಯಾಂಗ ಬಂಧನಕ್ಕೆ

ರಾಜ್ಯ ವಕ್ಫ್‌ ಮಂಡಳಿ ಅಧ್ಯಕ್ಷರಾಗಿ ಕೆ. ಅನ್ವರ್ ಬಾಷಾ

ರಾಜ್ಯ ವಕ್ಫ್‌ ಮಂಡಳಿ ನೂತನ ಅಧ್ಯಕ್ಷರಾಗಿ ಚಿತ್ರದುರ್ಗ ನಗರದ ಕಾಂಗ್ರೆಸ್‌ ಮುಖಂಡ ಕೆ. ಅನ್ವರ್‌ ಬಾಷಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Last Updated 4 ಸೆಪ್ಟೆಂಬರ್ 2023, 16:12 IST
ರಾಜ್ಯ ವಕ್ಫ್‌ ಮಂಡಳಿ ಅಧ್ಯಕ್ಷರಾಗಿ ಕೆ. ಅನ್ವರ್ ಬಾಷಾ

ಶಿರಸಿ | ಮೂರಂಕಿ ಗಡಿ ದಾಟದ ಬಾಡಿಗೆ ಮೊತ್ತ

ಶಿರಸಿ ನಗರದ ಹೃದಯ ಭಾಗದಲ್ಲಿ ವಾಣಿಜ್ಯ ಹಾಗೂ ವಸತಿ ಉದ್ದೇಶಕ್ಕೆ ಬಳಕೆಯಾಗುವ ವಕ್ಫ್ ಮಂಡಳಿಯ ಹತ್ತಾರು ಬೃಹತ್ ಮಳಿಗೆಗಳು, ಮನೆಗಳ ಬಾಡಿಗೆ ಮೊತ್ತ ಮೂರಂಕಿ ಗಡಿ ದಾಟಿಲ್ಲ. 
Last Updated 31 ಆಗಸ್ಟ್ 2023, 3:33 IST
ಶಿರಸಿ | ಮೂರಂಕಿ ಗಡಿ ದಾಟದ ಬಾಡಿಗೆ ಮೊತ್ತ

ಜಮೀರ್ ಒತ್ತಡ: ವಕ್ಫ್‌ ಮಂಡಳಿ ನಾಮನಿರ್ದೇಶನ ರದ್ಧತಿ ವಾಪಸ್‌

ರಾಜ್ಯ ವಕ್ಫ್‌ ಮಂಡಳಿಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಸದಸ್ಯರ ನಾಮನಿರ್ದೇಶನವನ್ನು ರದ್ದುಗೊಳಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಎರಡೇ ದಿನಗಳಲ್ಲಿ ಹಿಂಪಡೆದಿದೆ.
Last Updated 25 ಮೇ 2023, 15:59 IST
ಜಮೀರ್ ಒತ್ತಡ: ವಕ್ಫ್‌ ಮಂಡಳಿ ನಾಮನಿರ್ದೇಶನ ರದ್ಧತಿ ವಾಪಸ್‌

ದಕ್ಷಿಣ ಕನ್ನಡ | ಅಂಚೆ ಮೂಲಕ ಮನೆ ಬಾಗಿಲಿಗೆ ಮದುವೆ ಪ್ರಮಾಣಪತ್ರ

ದಕ್ಷಿಣ ಕನ್ನಡ ವಕ್ಫ್ ಸಲಹಾ ಸಮಿತಿ ಮೂಲಕ ವಿತರಿಸುವ ಮದುವೆ ಪ್ರಮಾಣಪತ್ರಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ಮಂಗಳೂರು ಅಂಚೆ ವಿಭಾಗವು ಬುಧವಾರ ಆರಂಭಿಸಿದೆ.
Last Updated 27 ಏಪ್ರಿಲ್ 2023, 7:07 IST
ದಕ್ಷಿಣ ಕನ್ನಡ | ಅಂಚೆ ಮೂಲಕ ಮನೆ ಬಾಗಿಲಿಗೆ ಮದುವೆ ಪ್ರಮಾಣಪತ್ರ

‘ಟಿಪ್ಪು ಎಸ್ಟೇಟ್‌ ಸಮಿತಿಗೆ ವಂಶಸ್ಥರ ನೇಮಕಕ್ಕೆ ಆಗ್ರಹ’

‘ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ಹಜರತ್‌ ಟಿಪ್ಪು ಸುಲ್ತಾನ್‌ ವಕ್ಫ್‌ ಎಸ್ಟೇಟ್‌ ಸಮಿತಿಗೆ ಅವರ ವಂಶಸ್ಥರೊಬ್ಬರನ್ನು ಸದಸ್ಯರನ್ನಾಗಿ ನೇಮಿಸಿಕೊಳ್ಳಬೇಕು’ ಎಂದು ಟಿಪ್ಪು ವಂಶಸ್ಥರೆಂದು ಪ್ರತಿಪಾದಿಸುವ ಸಾಹಿಬ್‌ಜಾದ ಮನ್ಸೂರ್‌ ಅಲಿ ಖಾನ್‌ ಆಗ್ರಹಿಸಿದರು.
Last Updated 10 ಜನವರಿ 2023, 19:31 IST
fallback

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕಿಲ್ಲ ಅನುಮತಿ: ಸುತ್ತ ಪೊಲೀಸ್‌ ಭದ್ರತೆ ಹೆಚ್ಚಳ

ಭದ್ರತೆಗೆ 1,500 ಪೊಲೀಸರ ನಿಯೋಜನೆ, ಸೂಕ್ಷ್ಮ ಪ್ರದೇಶದಲ್ಲಿ ಪಥಸಂಚಲನ
Last Updated 30 ಆಗಸ್ಟ್ 2022, 14:41 IST
ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕಿಲ್ಲ ಅನುಮತಿ: ಸುತ್ತ ಪೊಲೀಸ್‌ ಭದ್ರತೆ ಹೆಚ್ಚಳ
ADVERTISEMENT

ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ: ವಿಚಾರಣೆ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ

ತ್ರಿಸದಸ್ಯ ಪೀಠವು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಅಭಯ್ ಎಸ್ ಓಕಾ ಮತ್ತು ಎಂಎಂ ಸುಂದ್ರೇಶ್ ಅವರನ್ನು ಒಳಗೊಂಡಿದೆ.
Last Updated 30 ಆಗಸ್ಟ್ 2022, 12:18 IST
ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ: ವಿಚಾರಣೆ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ

ಈದ್ಗಾ: ವಕ್ಫ್‌ ಮಂಡಳಿ ಅರ್ಜಿ ವಜಾ

ಚಾಮರಾಜಪೇಟೆ ಮೈದಾನ ಖಾತೆ ಪ್ರಕರಣ l ಬಿಬಿಎಂಪಿ ವಿಲೇವಾರಿ
Last Updated 6 ಆಗಸ್ಟ್ 2022, 19:37 IST
ಈದ್ಗಾ: ವಕ್ಫ್‌ ಮಂಡಳಿ ಅರ್ಜಿ ವಜಾ

ಮಸೀದಿಗಳಲ್ಲಿ ಆಜಾನ್‌; ಉಲ್ಮಾಗಳ ನಿರ್ಧಾರ ಅಂತಿಮ

ವಕ್ಫ್‌ ಬೋರ್ಡ್‌ ಅಧ್ಯಕ್ಷ ಮೌಲಾನಾ ಎನ್‌.ಕೆ.ಮಹಮ್ಮದ್ ಷಫಿ ಸಅದಿ ತಿಳಿಸಿದರು.
Last Updated 15 ಮೇ 2022, 12:39 IST
ಮಸೀದಿಗಳಲ್ಲಿ ಆಜಾನ್‌; ಉಲ್ಮಾಗಳ ನಿರ್ಧಾರ ಅಂತಿಮ
ADVERTISEMENT
ADVERTISEMENT
ADVERTISEMENT