ಅಂದಕ್ಕೂ, ಆರೋಗ್ಯಕ್ಕೂ ವಾಲ್ನಟ್
ಗಾಢ ಗೋಧಿ ಬಣ್ಣ ಹೊಂದಿರುವ ಗಟ್ಟಿಯಾದ ಪದರದ ಒಳಗಡೆ ಇರುವ ವಾಲ್ನಟ್ (ಅಕ್ರೋಟ್) ಮಿದುಳಿನ ಆರೋಗ್ಯಕ್ಕೆ ಒಳ್ಳೆಯದು. ವಾಲ್ನಟ್ ಅನ್ನು ಚಿಪ್ಪಿನಿಂದ ಹೊರತೆಗೆದಾಗ ಅದು ಒಂದು ರೀತಿ ಸುರುಳಿ ಸುತ್ತಿಕೊಂಡಿರುವ ಮಿದುಳಿನಂತೆಯೇ ಕಾಣುತ್ತದೆ. ಇದರಲ್ಲಿ ಅತಿ ಹೆಚ್ಚು ಪೋಷಕಾಂಶಗಳಿರುವುದರಿಂದ ಶರೀರದ ಅ೦ದ ಹಾಗೂ ಆರೋಗ್ಯಕ್ಕೆ ಸಹಕಾರಿ. ದಿನಾ 3–4 ವಾಲ್ನಟ್ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಪೋಷಕಾಂಶಗಳು ದೊರಕುತ್ತವೆ.Last Updated 21 ಆಗಸ್ಟ್ 2018, 14:30 IST