ತೈವಾನ್ ವಾಯು, ಜಲಗಡಿಯಲ್ಲಿ ಚೀನಾ ಸೇನೆ ತಾಲೀಮು
ತೈವಾನ್ನ ಆಸುಪಾಸಿನಲ್ಲಿ ವಾಯು ಮತ್ತು ಕಡಲ ಮಾರ್ಗದಲ್ಲಿ ಸೇನಾ ಕಸರತ್ತು ನಡೆಸುವ ಮೂಲಕ ಚೀನಾ ಶನಿವಾರ ದ್ವೀಪ ರಾಷ್ಟ್ರಕ್ಕೆ ಸ್ಪಷ್ಟ ಕಟ್ಟೆಚ್ಚರ ನೀಡಿದೆ. ತೈವಾನ್ನ ಉಪಾಧ್ಯಕ್ಷರು ಅಮೆರಿಕಕ್ಕೆ ಭೇಟಿ ನೀಡಿದ್ದ ಹಿಂದೆಯೇ ಚೀನಾ ಈ ಸಂದೇಶ ರವಾನಿಸಿದೆ.Last Updated 19 ಆಗಸ್ಟ್ 2023, 14:01 IST