‘ನಗರದಲ್ಲೂ ರಚನೆಯಾಗಲಿವೆ ವಾರ್ಡ್ ಸಭಾ’
‘ಆಡಳಿತ ವಿಕೇಂದ್ರೀಕರಣ ಅರ್ಥಪೂರ್ಣಗೊಳಿಸಲು ವಾರ್ಡ್ ಸಮಿತಿಗಳನ್ನು ಸಧೃಡಗೊಳಿಸುವ ಜೊತೆಗೆ ಮತಗಟ್ಟೆವಾರು ವಾರ್ಡ್ ಸಭಾಗಳನ್ನು ರಚಿಸಿ ಸಶಕ್ತಗೊಳಿಸಲಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.Last Updated 16 ಫೆಬ್ರುವರಿ 2019, 20:15 IST