ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Watches

ADVERTISEMENT

PHOTOS | ಆಕರ್ಷಕ ಐಫೋನ್-15 ಸಿರೀಸ್ ಮತ್ತು ಆ್ಯಪಲ್ ವಾಚ್ ಸಿರೀಸ್ ಲಗ್ಗೆ

Apple iPhone 15 ಕ್ಯಾಲಿಫೋರ್ನಿಯಾ: ಐಫೋನ್–15 ಸರಣಿಯ (ಐಫೋನ್–15, ಐಫೋನ್–15 ಪ್ಲಸ್, ಐಫೋನ್–15 ಪ್ರೊ, ಐಫೋನ್–15 ಪ್ರೊ ಮ್ಯಾಕ್ಸ್) ಫೋನ್‌ಗಳು, ಆ್ಯಪಲ್ ವಾಚ್ ಅಲ್ಟ್ರಾ–2 ಮತ್ತು ಆ್ಯಪಲ್ ವಾಚ್ ಸೀರಿಸ್ 9 ಅನ್ನು ಆ್ಯಪಲ್ ಕಂಪನಿಯು ಘೋಷಿಸಿದೆ.
Last Updated 13 ಸೆಪ್ಟೆಂಬರ್ 2023, 7:38 IST
PHOTOS | ಆಕರ್ಷಕ ಐಫೋನ್-15 ಸಿರೀಸ್ ಮತ್ತು ಆ್ಯಪಲ್ ವಾಚ್ ಸಿರೀಸ್ ಲಗ್ಗೆ
err

Dizo: ಆಕರ್ಷಕ ಸ್ಮಾರ್ಟ್‌ವಾಚ್ ಪರಿಚಯಿಸಿದ ಡಿಜೊ

ರಿಯಲ್‌ಮಿ ಒಡೆತನದ ಬ್ರ್ಯಾಂಡ್ ಡಿಜೊ
Last Updated 10 ನವೆಂಬರ್ 2022, 6:28 IST
Dizo: ಆಕರ್ಷಕ ಸ್ಮಾರ್ಟ್‌ವಾಚ್ ಪರಿಚಯಿಸಿದ ಡಿಜೊ

ರಶೀದಿ ಇಲ್ಲದೇ ಅಕ್ರಮ ಮಾರಾಟ: ₹4.32 ಕೋಟಿ ಮೌಲ್ಯದ ಕೈ ಗಡಿಯಾರ ಜಪ್ತಿ

ಪ್ರತಿಷ್ಠಿತ ಕಂ‍ಪನಿಗಳ ಕೈ ಗಡಿಯಾರಗಳನ್ನು ಬಿಲ್ ರಶೀದಿ ಇಲ್ಲದೇ ಅಕ್ರಮವಾಗಿ ಮಾರುತ್ತಿದ್ದ ಆರೋಪದಡಿ ಸೈಯದ್ ಮೊಹಮ್ಮದ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 16 ಸೆಪ್ಟೆಂಬರ್ 2022, 5:04 IST
ರಶೀದಿ ಇಲ್ಲದೇ ಅಕ್ರಮ ಮಾರಾಟ: ₹4.32 ಕೋಟಿ ಮೌಲ್ಯದ ಕೈ ಗಡಿಯಾರ ಜಪ್ತಿ

WatchOS 9: ಆ್ಯಪಲ್‌ ವಾಚ್‌ಗೆ ಬಂತು ಹೊಸ ಓಎಸ್‌ ಅಪ್‌ಡೇಟ್

ಆ್ಯಪಲ್ ವಾಚ್ ಓಎಸ್ 9 ಅಪ್‌ಡೇಟ್ ವೈಶಿಷ್ಟ್ಯಗಳೇನು?
Last Updated 14 ಸೆಪ್ಟೆಂಬರ್ 2022, 9:38 IST
WatchOS 9: ಆ್ಯಪಲ್‌ ವಾಚ್‌ಗೆ ಬಂತು ಹೊಸ ಓಎಸ್‌ ಅಪ್‌ಡೇಟ್

ದುಬೈನಿಂದ ತಂದ ವಾಚ್‌ಗೆ ₹5 ಕೋಟಿ ಅಲ್ಲ, ಒಂದೂವರೆ ಕೋಟಿ ಎಂದ ಹಾರ್ದಿಕ್‌ ಪಾಂಡ್ಯ

ಮುಂಬೈ: ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಅವರಿಗೆ ಸೇರಿದ ಸುಮಾರು ಐದು ಕೋಟಿ ರೂಪಾಯಿ ಮೌಲ್ಯದ ಎರಡು ಕೈಗಡಿಯಾರಗಳನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ. ಆದರೆ, ತಾನಾಗಿಯೇ ವಿಮಾನ ನಿಲ್ದಾಣದ ಕಸ್ಟಮ್ಸ್‌ ಇಲಾಖೆಗೆ ಕೈಗಡಿಯಾರಗಳನ್ನು ಕೊಟ್ಟಿರುವುದಾಗಿ ಪಾಂಡ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 16 ನವೆಂಬರ್ 2021, 5:10 IST
ದುಬೈನಿಂದ ತಂದ ವಾಚ್‌ಗೆ ₹5 ಕೋಟಿ ಅಲ್ಲ, ಒಂದೂವರೆ ಕೋಟಿ ಎಂದ ಹಾರ್ದಿಕ್‌ ಪಾಂಡ್ಯ

ದುಬಾರಿ ವಾಚುಗಳ ಲೆಕ್ಕ ಕೊಡದ ಕೃಣಾಲ್!

ದುಬೈನಿಂದ ಗುರುವಾರ ಮುಂಬೈಗೆ ಮರಳಿದ ಕ್ರಿಕೆಟಿಗ ಕೃಣಾಲ್ ಪಾಂಡ್ಯ ಅವರು ತಮ್ಮ ಬಳಿ ಇದ್ದ ದುಬಾರಿ ಕೈಗಡಿಯಾರಗಳ ಮಾಹಿತಿಯನ್ನು ಘೋಷಿಸಿರಲಿಲ್ಲವೆಂದು ತಿಳಿದು ಬಂದಿದೆ.
Last Updated 13 ನವೆಂಬರ್ 2020, 21:41 IST
ದುಬಾರಿ ವಾಚುಗಳ ಲೆಕ್ಕ ಕೊಡದ ಕೃಣಾಲ್!

ಫಾಸ್ಟ್ರ್ಯಾಕ್‌: ಅತ್ಯಂತ ತೆಳುವಾದ ಸ್ಮಾರ್ಟ್‌ ಬ್ಯಾಂಡ್‌ ರಿಫ್ಲೆಕ್ಸ್‌ ವೇವ್‌

ಫಾಸ್ಟ್ರ್ಯಾಕ್‌ ಕಂಪನಿಯು ವಿಶ್ವದಲ್ಲಿಯೇ ಅತಿ ತೆಳುವಾದ (9 ಎಂಎಂ) ಸ್ಮಾರ್ಟ್‌ ಬ್ಯಾಂಡ್‌ ‘ರಿಫ್ಲೆಕ್ಸ್‌ ವೇವ್‌’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸಾಧನವು ಗೆಸ್ಚರ್‌ ಕಂಟ್ರೋಲ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಬೆಲೆ ₹ 4,995.
Last Updated 29 ನವೆಂಬರ್ 2018, 20:00 IST
ಫಾಸ್ಟ್ರ್ಯಾಕ್‌: ಅತ್ಯಂತ ತೆಳುವಾದ ಸ್ಮಾರ್ಟ್‌ ಬ್ಯಾಂಡ್‌ ರಿಫ್ಲೆಕ್ಸ್‌ ವೇವ್‌
ADVERTISEMENT
ADVERTISEMENT
ADVERTISEMENT
ADVERTISEMENT