ಬತ್ತಿದ ನದಿಗೆ ರೈತರಿಂದ ನೀರು: ಪ್ರಾಣಿ ಪಕ್ಷಿಗಳ ನೀರಿನ ದಾಹ ತಣಿಸಲು ನೆರವು
ಬೇಸಿಗೆಯಲ್ಲಿ ಪ್ರಾಣಿ– ಪಕ್ಷಿಗಳ ನೀರಿನ ದಾಹ ತಣಿಸಲು ಜಿಲ್ಲೆಯ ರೈತರಾದ ಭುವನೇಶ್ವರ ಶಿಡ್ಲಾಪುರ ಮತ್ತು ಪುಟ್ಟಪ್ಪ ಸೊಪ್ಪಿನ ತಮ್ಮ ಹೊಲದ ಕೊಳವೆಬಾವಿಯ ನೀರನ್ನು ವರದಾ ನದಿಗೆ ಉಚಿತವಾಗಿ ಹರಿಸುತ್ತಿದ್ದಾರೆ.Last Updated 11 ಏಪ್ರಿಲ್ 2024, 23:30 IST