ಮೇಲಧಿಕಾರಿಗಳ ಸೂಚನೆ ಬರುವವರೆಗೂ ಕೆರೆಗಳಿಗೆ ಯಥಾ ರೀತಿ ನೀರು ಹರಿಸಲಾಗುತ್ತದೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ

ಈ ಭಾಗದಲ್ಲಿ ನೀರು ಅಪರೂಪವಾಗಿತ್ತು ಹಳ್ಳಗಳಲ್ಲಿ ನೀರು ರಭಸವಾಗಿ ಹರಿಯುತ್ತಿರುವುದನ್ನು ನಂಬಲಿಕ್ಕೂ ಅಸಾಧ್ಯವಾಗಿದೆ. ಸರ್ಕಾರದ ಈ ಯೋಜನೆಯಿಂದ ರೈತರ ಬಾಳು ಹಸನಾಗುವುದರಲ್ಲಿ ಸಂದೇಹವಿಲ್ಲ
ಕಾಳಪ್ಪ.ಎಂ.ಬಡಿಗೇರ ಶಾಖಾಪುರ ರೈತ
ಹಿರೇನಂದಿಹಾಳ ಕೆರೆಗೆ ನೀರು ತೀರಾ ಕಡಿಮೆ ಪ್ರಮಾಣದಲ್ಲಿ ಹರಿಸಲಾಗುತ್ತಿದೆ. ಹರಿವಿನ ಪ್ರಮಾಣ ಹೆಚ್ಚಿಸಲು ಕೆಬಿಜೆಎನ್‌ಎಲ್ ಕ್ರಮ ಕೈಗೊಳ್ಳಲಿ