ಹಳಿಯಾಳ | ಕೆರೆ ಉಳಿಸಿ, ಮೀನು ರಕ್ಷಿಸಿದ ತೇಗನಳ್ಳಿ ಗ್ರಾಮಸ್ಥರು
Teganahalli Village: ತೇಗನಳ್ಳಿ ಗ್ರಾಮಸ್ಥರು ಗ್ರಾಮದ ಕೆರೆಯಲ್ಲಿ ನೀರು ನಿಲ್ಲಲು ಒಡ್ಡು ಹಾಗೂ ಮೀನು ಹೊರಹೋಗದಂತೆ ತಡೆಯಲು ಜಾಳಿಗೆ ನಿರ್ಮಿಸಿದ್ದು ಯಶಸ್ವಿಯಾಗಿದೆ. ಮಳೆಗಾಲದಲ್ಲಿ ನೀರು ನಿಂತು ಮೀನು ಸಹ ಸುರಕ್ಷಿತವಾಗಿರುವುದು ಜನರ ಪ್ರಶಂಸೆಗೆ ಒಳಗಾಗಿದೆ.Last Updated 20 ಆಗಸ್ಟ್ 2025, 4:37 IST