Karnataka Rains |ಮೂಡುಬಿದಿರೆ: ಎರುಗುಂಡಿ ಜಲಪಾತದಲ್ಲಿ ಸಿಲುಕಿದ್ದ 6 ಜನ ರಕ್ಷಣೆ
Erugundi Waterfall: ಮೂಡುಬಿದಿರೆ ಸಮೀಪದ ಪುತ್ತಿಗೆ ಎರುಗುಂಡಿ ಜಲಪಾತ ವೀಕ್ಷಿಸಲು ತೆರಳಿದ್ದ ಪ್ರವಾಸಿಗರ ತಂಡವೊಂಡು ಭಾರಿ ಮಳೆಯಿಂದಾಗಿ ಉಕ್ಕಿ ಹರಿದ ಹಳ್ಳದ ನಡುವಿನ ಬಂಡೆಯಲ್ಲಿ ಸೋಮವಾರ ಸಿಲುಕಿತ್ತು. Last Updated 26 ಮೇ 2025, 12:49 IST