ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

wayanad

ADVERTISEMENT

LS Polls: ಓಡು, ರಾಹುಲ್ ಓಡು: ರಾಯಬರೇಲಿಯಿಂದ ಸ್ಪರ್ಧೆಗೆ ರಾಹುಲ್ ಕಾಲೆಳೆದ BJP

ಕೇರಳದ ವಯನಾಡ್ ಜತೆಗೆ ಉತ್ತರ ಪ್ರದೇಶದ ರಾಯಬರೇಲಿ ಕ್ಷೇತ್ರದಿಂದಲೂ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ಬಿಜೆಪಿ ವ್ಯಂಗ್ಯವಾಡಿದ್ದು, ’ಓಡು ರಾಹುಲ್ ಓಡು, ರಾಹುಲ್ ಓಡು, ರಾಹುಲ್ ಓಡು’ ಎಂದು ಕಾಲೆಳೆದಿದೆ.
Last Updated 3 ಮೇ 2024, 11:13 IST
LS Polls: ಓಡು, ರಾಹುಲ್ ಓಡು: ರಾಯಬರೇಲಿಯಿಂದ ಸ್ಪರ್ಧೆಗೆ ರಾಹುಲ್ ಕಾಲೆಳೆದ BJP

ವಯನಾಡ್‌ನಲ್ಲಿ ಸೋಲನ್ನು ಮನಗಂಡು ರಾಯ್‌ಬರೇಲಿಯಿಂದ ರಾಹುಲ್ ಸ್ಪರ್ಧೆ: ಪಿಎಂ ಮೋದಿ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಕಳಪೆ ಸಾಧನೆ ಮಾಡಲಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಕೇರಳದ ವಯನಾಡ್ ಕ್ಷೇತ್ರದಲ್ಲಿ ಸೋಲನ್ನು ಮನಗಂಡಿರುವ ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ಕಣಕ್ಕಿಳಿದಿದ್ದಾರೆ ಎಂದು ಆರೋಪಿಸಿದ್ದಾರೆ.
Last Updated 3 ಮೇ 2024, 9:10 IST
ವಯನಾಡ್‌ನಲ್ಲಿ ಸೋಲನ್ನು ಮನಗಂಡು ರಾಯ್‌ಬರೇಲಿಯಿಂದ ರಾಹುಲ್ ಸ್ಪರ್ಧೆ: ಪಿಎಂ ಮೋದಿ

ವಯನಾಡ್‌: ಪೊಲೀಸ್–ಮಾವೋವಾದಿಗಳ ನಡುವೆ ಗುಂಡಿನ ಕಾಳಗ

ವಯನಾಡ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕೇರಳ ಪೊಲೀಸರು ಹಾಗೂ ಮಾವೋವಾದಿಗಳ ನಡುವೆ ಮಂಗಳವಾರ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
Last Updated 1 ಮೇ 2024, 3:11 IST
ವಯನಾಡ್‌: ಪೊಲೀಸ್–ಮಾವೋವಾದಿಗಳ ನಡುವೆ ಗುಂಡಿನ ಕಾಳಗ

ವಯನಾಡ್ | ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ ಶಂಕಿತ ಮಾವೋವಾದಿಗಳು

ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ನಾಲ್ವರು ಸದಸ್ಯರ ಶಸ್ತ್ರಸಜ್ಜಿತ ಶಂಕಿತ ಮಾವೋವಾದಿಗಳ ಗುಂಪು, ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದೆ ಎಂದು ವರದಿಯಾಗಿದೆ.
Last Updated 24 ಏಪ್ರಿಲ್ 2024, 6:26 IST
ವಯನಾಡ್ | ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ ಶಂಕಿತ ಮಾವೋವಾದಿಗಳು

LS polls: ರಾಹುಲ್‌ ಗಾಂಧಿಗೆ ಅನಾರೋಗ್ಯ, ಕೇರಳದಲ್ಲಿ ಚುನಾವಣಾ ಪ್ರಚಾರಕ್ಕೆ ಗೈರು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು (ಸೋಮವಾರ) ಕೇರಳದಲ್ಲಿ ನಡೆಯಬೇಕಿದ್ದ ಚುನಾವಣಾ ಪ್ರಚಾರವನ್ನು ರದ್ದುಗೊಳಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Last Updated 22 ಏಪ್ರಿಲ್ 2024, 2:39 IST
LS polls: ರಾಹುಲ್‌ ಗಾಂಧಿಗೆ ಅನಾರೋಗ್ಯ, ಕೇರಳದಲ್ಲಿ ಚುನಾವಣಾ ಪ್ರಚಾರಕ್ಕೆ ಗೈರು

ವಯನಾಡ್ ಲೋಕಸಭಾ ಕ್ಷೇತ್ರ | ಸುಲ್ತಾನ್ ಬತೇರಿಗೆ ಗಣಪತಿವಟ್ಟಂ ಹೆಸರಿಡಲು BJP ಆಗ್ರಹ

ವಯನಾಡ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸುಲ್ತಾನ್ ಬತೇರಿ ಎಂಬ ಪಟ್ಟಣದ ಹೆಸರನ್ನು ಗಣಪತಿವಟ್ಟಂ ಎಂದು ಬದಲಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರು ಗುರುವಾರ ಆಗ್ರಹಿಸಿದ್ದಾರೆ.
Last Updated 11 ಏಪ್ರಿಲ್ 2024, 16:09 IST
ವಯನಾಡ್ ಲೋಕಸಭಾ ಕ್ಷೇತ್ರ | ಸುಲ್ತಾನ್ ಬತೇರಿಗೆ ಗಣಪತಿವಟ್ಟಂ ಹೆಸರಿಡಲು BJP ಆಗ್ರಹ

ರಾಹುಲ್‌ ಕ್ಷೇತ್ರದಲ್ಲಿ ಸಚಿವ ಜಮೀರ್‌ ಕಾರ್ಯತಂತ್ರ

ಮೂರು ದಿನಗಳ ಪ್ರವಾಸದಲ್ಲಿ ಮುಫ್ತಿ ಶೇಕ್‌ ಅಬೂಬಕರ್‌ ಅಹಮದ್‌ (ಎಪಿ ಉಸ್ತಾದ್) ಸೇರಿದಂತೆ ಮುಸ್ಲಿಂ ಧಾರ್ಮಿಕ ಮುಖಂಡರು, ವಯನಾಡ್‌ ಯುಡಿಎಫ್‌ ಅಧ್ಯಕ್ಷ ಕೆ.ಕೆ. ಅಹಮದ್‌ ಹಾಜಿ ಅವರನ್ನು ಜಮೀರ್ ಅಹಮದ್ ಖಾನ್, ಅಭ್ಯರ್ಥಿ ಕೆ.ಸಿ. ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿದರು.
Last Updated 3 ಏಪ್ರಿಲ್ 2024, 18:38 IST
ರಾಹುಲ್‌ ಕ್ಷೇತ್ರದಲ್ಲಿ ಸಚಿವ ಜಮೀರ್‌ ಕಾರ್ಯತಂತ್ರ
ADVERTISEMENT

ವಯನಾಡ್: ಬಿಜೆಪಿ ಅಭ್ಯರ್ಥಿ ವಿರುದ್ಧ 242 ಪ್ರಕರಣಗಳು

ಕೇರಳದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಸುರೇಂದ್ರನ್‌ ವಿರುದ್ಧ ಬರೋಬ್ಬರಿ 242 ಪ್ರಕರಣಗಳಿವೆ.
Last Updated 29 ಮಾರ್ಚ್ 2024, 16:03 IST
ವಯನಾಡ್: ಬಿಜೆಪಿ ಅಭ್ಯರ್ಥಿ ವಿರುದ್ಧ 242 ಪ್ರಕರಣಗಳು

ವಯನಾಡ್‌: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ಕಣಕ್ಕೆ

ಕೇರಳದ ಇನ್ನುಳಿದ ಕ್ಷೇತ್ರಗಳಿಗೆ ಬಿಜೆಪಿಯು ಅಭ್ಯರ್ಥಿಗಳನ್ನು ಘೋಷಿಸಿದ್ದು, ವಯನಾಡ್ ಕ್ಷೇತ್ರದಿಂದ ರಾಹುಲ್ ಗಾಂಧಿ ವಿರುದ್ಧ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುರೇಂದ್ರನ್ ಅವರನ್ನು ಕಣಕ್ಕಿಳಿಸಿದೆ.
Last Updated 25 ಮಾರ್ಚ್ 2024, 14:18 IST
ವಯನಾಡ್‌: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ಕಣಕ್ಕೆ

ಅಮೇಠಿಯಂತೆ ಈ ಬಾರಿ ವಯನಾಡುವಿನಲ್ಲಿ ರಾಹುಲ್ ಗಾಂಧಿಗೆ ಸೋಲು: BJP ಅಭ್ಯರ್ಥಿ

ರಾಹುಲ್ ಗಾಂಧಿಯವರಿಗೆ 2019ರಲ್ಲಿ ಅಮೇಠಿಯಲ್ಲಿ ಅದ ಪರಿಸ್ಥಿತಿ ಈ ಬಾರಿ ವಯನಾಡ್‌ನಲ್ಲಿ ಆಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಹೇಳಿದ್ದಾರೆ.
Last Updated 25 ಮಾರ್ಚ್ 2024, 11:02 IST
ಅಮೇಠಿಯಂತೆ ಈ ಬಾರಿ ವಯನಾಡುವಿನಲ್ಲಿ ರಾಹುಲ್ ಗಾಂಧಿಗೆ ಸೋಲು: BJP ಅಭ್ಯರ್ಥಿ
ADVERTISEMENT
ADVERTISEMENT
ADVERTISEMENT