ಬಾಕ್ಸಿಂಗ್: ವೈಭವ್ ಚಾಂಪಿಯನ್
ಭಾರತದ ಪ್ರೊ ಬಾಕ್ಸರ್ ವೈಭವ್ ಯಾದವ್ ಅವರು ಡಬ್ಲ್ಯುಬಿಸಿ ಏಷ್ಯಾ ಸಿಲ್ವರ್ ವಾಲ್ಟರ್ವೇಟ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಥಾಯ್ಲೆಂಡ್ನ ಪಟ್ಟಾಯಾನಲ್ಲಿ ಭಾನುವಾರ ರಾತ್ರಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅವರು ತವರಿನ ಬಾಕ್ಸರ್ ಫಾಹ್ಪೆಚ್ ಸಿಂಗ್ಮಾನಾಸ್ಸಕ್ ಅವರನ್ನು ಮಣಿಸಿದರು.Last Updated 1 ಜುಲೈ 2019, 20:00 IST