₹1.20 ಲಕ್ಷ ಕೋಟಿ ವೆಚ್ಚದ ಸೇನಾ ಹಾರ್ಡ್‌ವೇರ್, ಶಸ್ತ್ರಾಸ್ತ್ರ ಖರೀದಿ: ರಾಜನಾಥ
Military Equipment: 2024-25ರ ಅಂತ್ಯದ ವೇಳೆಗೆ ದೇಶೀಯ ಮೂಲಗಳಿಂದ ₹1.20 ಲಕ್ಷ ಕೋಟಿ ವೆಚ್ಚದ ಸೇನಾ ಹಾರ್ಡ್‌ವೇರ್ ಹಾಗೂ ಶಸ್ತ್ರಾಸ್ತ್ರಗಳನ್ನು ಖರೀದಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಇಂದು (ಮಂಗಳವಾರ) ಮಾಹಿತಿ ನೀಡಿದ್ದಾರೆ.Last Updated 7 ಅಕ್ಟೋಬರ್ 2025, 10:49 IST