ಬಿಜೆಪಿ ಶಾಸಕನ ಫಾರ್ಮ್‌ಹೌಸ್‌ನಲ್ಲಿ ಶಸ್ತ್ರಾಸ್ತ್ರ ಲೂಟಿ:ಪೊಲೀಸರು ಸೇರಿ ಐವರ ಬಂಧನ
ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಮಂಗಳವಾರ ಬಿಜೆಪಿ ಶಾಸಕರೊಬ್ಬರ ಫಾರ್ಮ್‌ಹೌಸ್‌ನಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ ಆರೋಪದ ಮೇಲೆ ನಾಲ್ವರು ಪೊಲೀಸರು ಮತ್ತು ಒಬ್ಬ ನಾಗರಿಕನನ್ನು ಬಂಧಿಸಲಾಗಿದೆ.Last Updated 29 ಆಗಸ್ಟ್ 2024, 4:46 IST