‘ವೀಕ್ ಎಂಡ್’ನಲ್ಲಿ ತಣ್ಣನೆಯ ಖುಷಿ
ಐ.ಟಿ ಕಂಪನಿಯಲ್ಲಿ ಕೆಲಸ ಕಳೆದುಕೊಂಡರೆ ಟೆಕಿಗಳ ಜೀವನ ಮುಗಿದು ಹೋಗುವುದಿಲ್ಲ. ಬದುಕಿಗಾಗಿ ಅಪರಾಧ ಕೃತ್ಯಗಳತ್ತ ಚಿತ್ತ ಹರಿಸದೆ ‘ಇಡ್ಲಿ, ದೋಸೆ’ ಮಾರಿಯಾದರೂ ಬದುಕಬಹುದೆಂಬ ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಶೃಂಗೇರಿ ಸುರೇಶ್.Last Updated 25 ಮೇ 2019, 19:30 IST