ಪಶ್ಚಿಮ ಬಂಗಾಳ | ಕೊಲೆ ಪ್ರಕರಣ: ಒಬ್ಬರಿಗೆ ಗಲ್ಲು, 18 ಜನರಿಗೆ ಜೀವಾವಧಿ ಶಿಕ್ಷೆ
ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ 2011ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಅಪರಾಧಿಗೆ ಮರಣದಂಡನೆ ಹಾಗೂ 18 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಹೂಗ್ಲಿಯ ಜಿಲ್ಲಾ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.Last Updated 24 ಜೂನ್ 2025, 12:43 IST