ಆಂಧ್ರಪ್ರದೇಶ: 161 ಸರ್ಕಾರಿ ಸೇವೆಗಳು ವಾಟ್ಸ್‌ಆ್ಯಪ್‌ನಲ್ಲಿ ಲಭ್ಯ; ನಾರಾ ಲೋಕೇಶ್
ವಾಟ್ಸ್‌ಆ್ಯಪ್ ಮೂಲಕ 161 ನಾಗರಿಕ ಸೇವೆಗಳನ್ನು ಒದಗಿಸುವ ‘ಮನ ಮಿತ್ರ’ ಯೋಜನೆಯನ್ನು ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಅವರು ಗುರುವಾರ ಲೋಕಾರ್ಪಣೆಗೊಳಿಸಿದರು.Last Updated 30 ಜನವರಿ 2025, 11:31 IST