ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

whatsapp pay

ADVERTISEMENT

‘ವಾಟ್ಸ್‌ಆ್ಯಪ್ ಪೇ’ ಭಾರತದ ಮುಖ್ಯಸ್ಥ ವಿನಯ್ ಚೊಲೆಟ್ಟಿ ರಾಜೀನಾಮೆ

ನವೆಂಬರ್‌ನಲ್ಲಿ ಮೆಟಾ ಕಂಪನಿಯ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ಪದ ತ್ಯಾಗದ ಬಳಿಕ ಒಂದೂವರೆ ತಿಂಗಳಲ್ಲಿ ಆದ ನಾಲ್ಕನೇ ಉನ್ನತ ಹುದ್ದೆಯ ರಾಜೀನಾಮೆ ಇದಾಗಿದೆ.
Last Updated 15 ಡಿಸೆಂಬರ್ 2022, 8:51 IST
‘ವಾಟ್ಸ್‌ಆ್ಯಪ್ ಪೇ’ ಭಾರತದ ಮುಖ್ಯಸ್ಥ ವಿನಯ್ ಚೊಲೆಟ್ಟಿ ರಾಜೀನಾಮೆ

ವಾಟ್ಸ್ಆ್ಯಪ್‌ನಲ್ಲಿ ವೋಟಿಂಗ್ ಮಾಡಿ: ಪೋಲ್ ಆಯ್ಕೆ ಬಳಸುವುದು ಹೇಗೆ?

ವಾಟ್ಸ್‌ಆ್ಯಪ್ ಹೊಸ ಪೋಲ್ ಫೀಚರ್ ಈಗ ಬಳಕೆಗೆ ಲಭ್ಯ
Last Updated 18 ನವೆಂಬರ್ 2022, 6:03 IST
ವಾಟ್ಸ್ಆ್ಯಪ್‌ನಲ್ಲಿ ವೋಟಿಂಗ್ ಮಾಡಿ: ಪೋಲ್ ಆಯ್ಕೆ ಬಳಸುವುದು ಹೇಗೆ?

ವಾಟ್ಸ್‌ಆ್ಯಪ್ ಪೇ ಭಾರತದಲ್ಲಿ ವಿಫಲವಾಗಿದೆ: ಭಾರತ್‌ ಪೇ ಸಹಸಂಸ್ಥಾಪಕ ಅಭಿಪ್ರಾಯ

ವಾಟ್ಸ್‌ಆ್ಯಪ್ ಪೇ ಭಾರತದ ಯುಪಿಐ ಮಾರುಕಟ್ಟೆಯನ್ನು ಭೇದಿಸಲು ವಿಫಲವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಒಂದು ವೇಳೆ ಅದು ಯಶಸ್ವಿಯಾಗಿದ್ದರೆ ಫೋನ್‌ ಪೇ, ಗೂಗಲ್‌ ಪೇ, ಪೇಟಿಎಂ ಮುಂತಾದವುಗಳನ್ನು ಹಿಂದಿಕ್ಕಬೇಕಿತ್ತು ಎಂದು ‌ಹೇಳಿದ್ದಾರೆ.
Last Updated 16 ನವೆಂಬರ್ 2022, 10:01 IST
ವಾಟ್ಸ್‌ಆ್ಯಪ್ ಪೇ ಭಾರತದಲ್ಲಿ ವಿಫಲವಾಗಿದೆ: ಭಾರತ್‌ ಪೇ ಸಹಸಂಸ್ಥಾಪಕ ಅಭಿಪ್ರಾಯ

PV Web Exclusive: ಹಳ್ಳಿಗೂ ಡಿಜಿಟಲ್ ಆರ್ಥಿಕತೆ ವಿಸ್ತರಿಸಲಿದೆ ವಾಟ್ಸ್ಆ್ಯಪ್ ಪೇ

ಆರಂಭದಲ್ಲಿ 2 ಕೋಟಿ ಮಂದಿಗೆ ಮಾತ್ರ
Last Updated 7 ನವೆಂಬರ್ 2020, 5:45 IST
PV Web Exclusive: ಹಳ್ಳಿಗೂ ಡಿಜಿಟಲ್ ಆರ್ಥಿಕತೆ ವಿಸ್ತರಿಸಲಿದೆ ವಾಟ್ಸ್ಆ್ಯಪ್ ಪೇ

ಹಣ ಪಾವತಿಗೂ ವಾಟ್ಸ್‌ಆ್ಯಪ್‌

ಬೆಂಗಳೂರು: ವಾಟ್ಸ್‌ಆ್ಯಪ್‌ ಇನ್ನು ಮುಂದೆ ಸಂದೇಶ, ವಿಡಿಯೊ, ಚಿತ್ರಗಳನ್ನು ರವಾನಿಸಲು ಮಾತ್ರವೇ ಬಳಕೆ ಆಗುವುದಿಲ್ಲ. ವಾಟ್ಸ್‌ಆ್ಯಪ್‌ ಮೂಲಕ ಚಾಟಿಂಗ್ ಮಾಡುವ ಜೊತೆಯಲ್ಲೇ ಹಣವನ್ನು ಇನ್ನೊಬ್ಬರಿಗೆ ಕಳುಹಿಸಬಹುದು, ಬೇರೊಬ್ಬರಿಂದ ಹಣವನ್ನು ಸ್ವೀಕರಿಸಬಹುದು. ಭಾರತೀಯ ಪಾವತಿ ನಿಗಮ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ಯುಪಿಐ ವ್ಯವಸ್ಥೆಯನ್ನು ಬಳಸಿ ಕಾರ್ಯ ನಿರ್ವಹಿಸುವ ಹಣ ಪಾವತಿ ಸೌಲಭ್ಯವನ್ನು ವಾಟ್ಸ್‌ಆ್ಯಪ್‌ ತನ್ನ ಬಳಕೆದಾರರಿಗೆ ಶುಕ್ರವಾರದಿಂದ ನೀಡಲಾರಂಭಿಸಿದೆ.
Last Updated 6 ನವೆಂಬರ್ 2020, 18:43 IST
ಹಣ ಪಾವತಿಗೂ ವಾಟ್ಸ್‌ಆ್ಯಪ್‌

ಶೀಘ್ರವೇ ಭಾರತದಲ್ಲಿ ವಾಟ್ಸ್‌ಆ್ಯಪ್‌ ಪೇ

ಬಿಮ್ ಪೇ ಆಯ್ತು. ಗೂಗಲ್ ಪೇ ಬಂದಾಯ್ತು. ಫೋನ್ ಪೇ, ಪೇಟಿಎಂ, ಯನೋ ಕೂಡ ಚಾಲ್ತಿಯಲ್ಲಿದೆ. ಅಮೆಜಾನ್ ಸೇರಿದಂತೆ ಇನ್ನೂ ಹಲವು ಕಂಪನಿಗಳು ‘ಪೇ ಅಪ್ಲಿಕೇಷನ್’ ಅನ್ನು ಚಾಲನೆಯಲ್ಲಿಟ್ಟಿವೆ. ಈಗ ವಾಟ್ಸ್ಆ್ಯಪ್ ಮೂಲಕವೂ ‘ಪೇ’ ಮಾಡುವಂತಹ ವ್ಯವಸ್ಥೆ ಶೀಘ್ರದಲ್ಲೇ ಬರಲಿದೆ.
Last Updated 31 ಜುಲೈ 2019, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT