#MeToo ಆಯ್ತು ಇದೀಗ #WhyOnlyMe: ದಲಿತ ಬಾಲಕಿ ಶಿರಚ್ಛೇದ ಪ್ರಕರಣ ಮುನ್ನೆಲೆಗೆ
ಸೇಲಂನ ಅತ್ತೂರು ಪಟ್ಟಣದಿಂದ 14 ಕಿ.ಮೀ ದೂರದಲ್ಲಿರುವ ತಾಲವಟ್ಟಿ ಎಂಬ ಹಳ್ಳಿಯಲ್ಲಿ ಪ್ರಬಲ ಸಮುದಾಯದ ದುಷ್ಕರ್ಮಿ ದಿನೇಶ್ ಕುಮಾರ್ ಎಂಬಾತ ದಲಿತ ಬಾಲಕಿ ರಾಜಲಕ್ಷ್ಮೀ ತಲೆ ಕಡಿದು ರಸ್ತೆಗೆ ಬಿಸಾಡಿದ್ದ ಪ್ರಕರಣ ತಡವಾಗಿ ಮುನ್ನಲೆಗೆ ಬಂದಿದೆ.Last Updated 31 ಅಕ್ಟೋಬರ್ 2018, 15:51 IST