ಗುರುವಾರ, 3 ಜುಲೈ 2025
×
ADVERTISEMENT

Widow

ADVERTISEMENT

ಗೋವಾ: ವಿಧವೆಯರಿಗೆ ಮಾಸಿಕ ₹4 ಸಾವಿರ ಆರ್ಥಿಕ ನೆರವು

Goa Government Scheme: 21 ವರ್ಷದೊಳಗಿನ ಮಕ್ಕಳಿರುವ ವಿಧವೆಯರಿಗೆ ಮಾಸಿಕ ₹4,000 ನೀಡಲು ಯೋಜನೆಗೆ ತಿದ್ದುಪಡಿ, ಎರಡು ಯೋಜನೆಗಳನ್ನು ಒಂದುಗೂಡಿಸಿದ ಸರ್ಕಾರ
Last Updated 2 ಜುಲೈ 2025, 11:41 IST
ಗೋವಾ: ವಿಧವೆಯರಿಗೆ ಮಾಸಿಕ ₹4 ಸಾವಿರ ಆರ್ಥಿಕ ನೆರವು

ಕೇಂದ್ರ ಸರ್ಕಾರಕ್ಕೆ ₹50 ಸಾವಿರ ದಂಡ ವಿಧಿಸಿದ ಸುಪ್ರೀಂ ಕೋರ್ಟ್‌

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಗಸ್ತು ಸಂದರ್ಭದಲ್ಲಿ ಮೃತಪಟ್ಟ ಯೋಧರೊಬ್ಬರ ಪತ್ನಿಗೆ ಪಿಂಚಣಿ (ಎಲ್‌ಎಫ್‌ಪಿ) ನೀಡುವಂತೆ ಸಶಸ್ತ್ರ ಪಡೆಗಳ ನ್ಯಾಯಮಂಡಳಿ ನೀಡಿದ್ದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ₹50 ಸಾವಿರ ದಂಡ ವಿಧಿಸಿದೆ.
Last Updated 3 ಡಿಸೆಂಬರ್ 2024, 13:54 IST
ಕೇಂದ್ರ ಸರ್ಕಾರಕ್ಕೆ ₹50 ಸಾವಿರ ದಂಡ ವಿಧಿಸಿದ ಸುಪ್ರೀಂ ಕೋರ್ಟ್‌

ಹರಿಯಾಣದಲ್ಲಿ ಅವಿವಾಹಿತರಿಗೆ ಮಾಸಿಕ ₹2750 ಭತ್ಯೆ

ಹರಿಯಾಣ ಸರ್ಕಾರವು ಅವಿವಾಹಿತರಿಗೆ ಮಾಸಿಕ ₹ 2750 ಭತ್ಯೆ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.
Last Updated 7 ಜುಲೈ 2023, 5:00 IST
ಹರಿಯಾಣದಲ್ಲಿ ಅವಿವಾಹಿತರಿಗೆ ಮಾಸಿಕ ₹2750 ಭತ್ಯೆ

ಅಕ್ರಮ ಸಂಬಂಧ ಇದೆ ಎಂದು ವಿಧವೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಮಹಿಳೆಯರ ಗುಂಪು

ಉದಯಪುರದ ಬೆಕಾರಿಯಾ ಪೊಲೀಸ್‌ ಠಾಣೆ ವ್ಯಾಪ್ತಿಯ ದೇವ್ಲಾ ಗ್ರಾಮದಲ್ಲಿ ಜೂನ್ 29 ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಪೊಲೀಸರ ಗಮನಕ್ಕೆ ಬಂದಿದೆ.
Last Updated 1 ಜುಲೈ 2023, 12:32 IST
ಅಕ್ರಮ ಸಂಬಂಧ ಇದೆ ಎಂದು ವಿಧವೆಯನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಮಹಿಳೆಯರ ಗುಂಪು

ವಿಧವೆ ಪದಕ್ಕೆ ಪರ್ಯಾಯವಾಗಿ ‘ಗಂಗಾ ಭಾಗೀರಥಿ’: ಮಹಾರಾಷ್ಟ್ರದಲ್ಲಿ ಪರ–ವಿರೋಧ ಚರ್ಚೆ

ವಿಧವೆಯರಿಗೆ ಗೌರವ ಕೊಡುವ ಉದ್ದೇಶದಿಂದ ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮಂಗಲ್ ಪ್ರಭಾತ್ ಲೋಧಾ ವಿಧವೆ ಪದಕ್ಕೆ ಪರ್ಯಾಯವಾಗಿ ‘ಗಂಗಾ ಭಾಗೀರಥಿ‘ ಬಳಸುವಂತೆ ಪ್ರಸ್ತಾಪ ಕಳುಹಿಸಿದ್ದು, ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರತಿಪಕ್ಷಗಳು ಈ ಪ್ರಸ್ತಾಪ ವಿರೋಧಿಸಿದರೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಸ್ವಾಗತಿಸಿದ್ದಾರೆ.
Last Updated 14 ಏಪ್ರಿಲ್ 2023, 8:04 IST
ವಿಧವೆ ಪದಕ್ಕೆ ಪರ್ಯಾಯವಾಗಿ ‘ಗಂಗಾ ಭಾಗೀರಥಿ’: ಮಹಾರಾಷ್ಟ್ರದಲ್ಲಿ ಪರ–ವಿರೋಧ ಚರ್ಚೆ

ಕೋವಿಡ್‌ನಿಂದ ಪತಿ ಕಳೆದುಕೊಂಡ ಮಹಿಳೆಯರಿಗೆ ತಲಾ ₹ 2.5 ಲಕ್ಷ: ಅಸ್ಸಾಂ ಸರ್ಕಾರ

ಕುಟುಂಬದ ಆದಾಯ ₹ 5 ಲಕ್ಷಕ್ಕಿಂತ ಕಡಿಮೆಯಿದ್ದರೆ ಕೋವಿಡ್‌-19ನಿಂದ ಪತಿಯನ್ನು ಕಳೆದುಕೊಂಡ ಎಲ್ಲಾ ವಿಧವೆಯರಿಗೆ ತಲಾ ₹ 2.5 ಲಕ್ಷ ಪರಿಹಾರ ನೀಡುವುದಾಗಿ ಅಸ್ಸಾಂ ಸರ್ಕಾರ ಭಾನುವಾರ ಪ್ರಕಟಿಸಿದೆ. 'ಒರುನೊಡೊಯ್' ಮತ್ತು 'ವಿಧವಾ ಮಾಸಾಶನ' ಯೋಜನೆಗಳ ಫಲಾನುಭವಿಗಳು ಕೂಡ 'ಮುಖ್ಯಮಂತ್ರಿಯವರ ಕೋವಿಡ್-19 ವಿಧವೆಯರ ಬೆಂಬಲ ಯೋಜನೆ' ಅಡಿಯಲ್ಲಿ ಒಂದು ಬಾರಿಯ ಆರ್ಥಿಕ ಸಹಾಯಕ್ಕೆ ಅರ್ಹರಾಗಿರುತ್ತಾರೆ.
Last Updated 27 ಜೂನ್ 2021, 15:37 IST
ಕೋವಿಡ್‌ನಿಂದ ಪತಿ ಕಳೆದುಕೊಂಡ ಮಹಿಳೆಯರಿಗೆ ತಲಾ ₹ 2.5 ಲಕ್ಷ: ಅಸ್ಸಾಂ ಸರ್ಕಾರ

ವಿಧವಾ ಪುನರ್ ವಿವಾಹದ ಅಕ್ರಮ: ಮಧ್ಯವರ್ತಿ ವಿರುದ್ಧವೂ ಕ್ರಮ

ಪರಿಶಿಷ್ಟ ಜಾತಿಯ ವಿಧವಾ ಪುನರ್ ವಿವಾಹದ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಬ್ಬ ಅಧಿಕಾರಿಯನ್ನು ಅಮಾನತು ಮಾಡಲಾಗಿದ್ದು, ಮಧ್ಯವರ್ತಿ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಚ್‌.ಎಸ್.ಬಿಂದ್ಯಾ ಶುಕ್ರವಾರ ತಿಳಿಸಿದರು
Last Updated 25 ಅಕ್ಟೋಬರ್ 2019, 18:09 IST
fallback
ADVERTISEMENT

ಪರಿಶಿಷ್ಟ ಜಾತಿಯ ವಿಧವಾ ವಿವಾಹ ಯೋಜನೆಯಲ್ಲಿ ಅಕ್ರಮ: ಮಧ್ಯವರ್ತಿ ತಪ್ಪೊಪ್ಪಿಗೆ

ಅಧಿಕಾರಿ ಅಮಾನತು
Last Updated 24 ಅಕ್ಟೋಬರ್ 2019, 19:45 IST
ಪರಿಶಿಷ್ಟ ಜಾತಿಯ ವಿಧವಾ ವಿವಾಹ ಯೋಜನೆಯಲ್ಲಿ ಅಕ್ರಮ: ಮಧ್ಯವರ್ತಿ ತಪ್ಪೊಪ್ಪಿಗೆ

ಮಾಸಾಶನ ಕೊಡಿಸಲು ಡಿಸಿ ಬೀಳಗಿ ಪಣ

ಬಡಜನರಿಗೆ ಮಿಡಿಯಲು ತಾಯಿ ಪಟ್ಟ ಸಂಕಷ್ಟವೇ ಕಾರಣ
Last Updated 2 ಅಕ್ಟೋಬರ್ 2019, 19:45 IST
ಮಾಸಾಶನ ಕೊಡಿಸಲು ಡಿಸಿ ಬೀಳಗಿ ಪಣ

ವಿಧವಾ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಬಸವ ಜಯಂತಿ ನಿಮಿತ್ತ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಿಧವಾ ತಾಯಂದಿರಿಗೆ ಉಡಿ ತುಂಬಿ ಗೌರವಿಸಲಾಯಿತು.
Last Updated 6 ಮೇ 2019, 15:11 IST
ವಿಧವಾ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ
ADVERTISEMENT
ADVERTISEMENT
ADVERTISEMENT