ಜೂನ್ 23 ಅಂತರರಾಷ್ಟ್ರೀಯ ವಿಧವೆಯರ ದಿನ: ಏನಿದರ ಮಹತ್ವ?
ಆದರೆ, ವಿಧವೆಯರೂ ಕೂಡ ತಮ್ಮ ಇಚ್ಛೆಯಂತೆ ಜೀವನ ಏಕೆ ಸಾಗಿಸಬಾರದು? ಅವರ ಹಕ್ಕುಗಳನ್ನು ರಕ್ಷಿಸಬೇಕು, ಅವರಿಗೆ ಸುಗಮ ಜೀವನಕ್ಕೆ ದಾರಿ ಮಾಡಿಕೊಡಬೇಕು, ಗೌರವ ನೀಡಬೇಕು ಎಂದು ಪ್ರತಿ ವರ್ಷ ಜೂನ್ 23 ರಂದು ‘ಅಂತರರಾಷ್ಟ್ರೀಯ ವಿಧವೆಯರ ದಿನ’ವನ್ನಾಗಿ ಆಚರಿಸಲಾಗುತ್ತಿದೆ.Last Updated 23 ಜೂನ್ 2022, 10:21 IST