ಗುರುವಾರ, 3 ಜುಲೈ 2025
×
ADVERTISEMENT

Wild life conservation

ADVERTISEMENT

ಮೊಲಗಳ ಬೇಟೆ: ಶಾಸಕ ಬಸನಗೌಡ ತುರ್ವಿಹಾಳ ಸಹೋದರ, ಪುತ್ರನ ವಿರುದ್ಧ ಪ್ರಕರಣ ದಾಖಲು

ಸಿಂಧನೂರು ತಾಲ್ಲೂಕಿನ ‌ತುರ್ವಿಹಾಳ ಪಟ್ಟಣದಲ್ಲಿ ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರ ಪುತ್ರ ಹಾಗೂ ಸಹೋದರ ವಿರುದ್ಧ ಯುಗಾದಿ ದಿನ ಬೇಟೆಯಾಡಿದ ಮೊಲಗಳನ್ನು ಕೊಡಲಿ ಹಾಗೂ ಭರ್ಜಿಗೆ ಸಿಕ್ಕಿಸಿಕೊಂಡು ಮೆರವಣಿಗೆ ಮಾಡಿದ ಆರೋಪದಡಿ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.
Last Updated 1 ಏಪ್ರಿಲ್ 2025, 13:14 IST
ಮೊಲಗಳ ಬೇಟೆ: ಶಾಸಕ ಬಸನಗೌಡ ತುರ್ವಿಹಾಳ ಸಹೋದರ, ಪುತ್ರನ ವಿರುದ್ಧ ಪ್ರಕರಣ ದಾಖಲು

ವನ್ಯಜೀವಿಧಾಮದ 548 ಎಕರೆಯಲ್ಲಿ ಪವನ ವಿದ್ಯುತ್‌ ಯೋಜನೆ: ಅಕ್ರಮಕ್ಕೆ ‘ದಂಡ’

ವನ್ಯಜೀವಿಧಾಮದ 548 ಎಕರೆಯಲ್ಲಿ ಪವನ ವಿದ್ಯುತ್‌ ಯೋಜನೆ– ಕೇಂದ್ರ ಅರಣ್ಯ ಸಚಿವಾಲಯ ಅಸ್ತು
Last Updated 22 ನವೆಂಬರ್ 2024, 23:09 IST
ವನ್ಯಜೀವಿಧಾಮದ 548 ಎಕರೆಯಲ್ಲಿ ಪವನ ವಿದ್ಯುತ್‌ ಯೋಜನೆ: ಅಕ್ರಮಕ್ಕೆ ‘ದಂಡ’

Cheetah Back In India: ಕಾರಿಗಿಂತಲೂ ವೇಗವಾಗಿ ಓಡುವ ಚೀತಾ...ನಿಮಗಿದು ಗೊತ್ತೇ?

ನಿಮಗಿದು ಗೊತ್ತೇ? ಚೀತಾ ಬಹುತೇಕ ಎಲ್ಲ ಕಾರಿಗಿಂತಲೂ ವೇಗವಾಗಿ ಓಡುವ ಸಾಮರ್ಥ್ಯ ಹೊಂದಿದೆ. ಆದರೆ ತನ್ನ ವೇಗವನ್ನು ಅರ್ಧ ನಿಮಿಷಕ್ಕೂ ಹೆಚ್ಚು ಹೊತ್ತು ಕಾಯ್ದುಕೊಳ್ಳಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 17 ಸೆಪ್ಟೆಂಬರ್ 2022, 6:50 IST
Cheetah Back In India: ಕಾರಿಗಿಂತಲೂ ವೇಗವಾಗಿ ಓಡುವ ಚೀತಾ...ನಿಮಗಿದು ಗೊತ್ತೇ?

ವಿವಿಧ ಕೋರ್ಸ್‌ ವಿಪುಲ ಉದ್ಯೋಗ: ವನ್ಯಜೀವಿ ಸಂರಕ್ಷಣಾ ಕ್ಷೇತ್ರ

ವಿವಿಧ ಕೋರ್ಸ್‌ ವಿಪುಲ ಉದ್ಯೋಗ
Last Updated 10 ಏಪ್ರಿಲ್ 2022, 19:30 IST
ವಿವಿಧ ಕೋರ್ಸ್‌ ವಿಪುಲ ಉದ್ಯೋಗ: ವನ್ಯಜೀವಿ ಸಂರಕ್ಷಣಾ ಕ್ಷೇತ್ರ

ಕಾಡಾನೆಗಳಿಗೆ ಎಲೆಕಳ್ಳಿ ಲಕ್ಷ್ಮಣ ರೇಖೆಯೇ? ಬಿಆರ್‌ಟಿಯಲ್ಲಿ ಅರಣ್ಯ ಇಲಾಖೆಯ ಪ್ರಯೋಗ

ಕಾಡಂಚಿನ ಪ್ರದೇಶಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ತಪ್ಪಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಿರುವ ಅರಣ್ಯ ಇಲಾಖೆ ಈಗ ಎಲೆಕಳ್ಳಿಯ ಪ್ರಯೋಗಕ್ಕೆ ಮುಂದಾಗಿದೆ.
Last Updated 10 ಆಗಸ್ಟ್ 2021, 10:34 IST
ಕಾಡಾನೆಗಳಿಗೆ ಎಲೆಕಳ್ಳಿ ಲಕ್ಷ್ಮಣ ರೇಖೆಯೇ? ಬಿಆರ್‌ಟಿಯಲ್ಲಿ ಅರಣ್ಯ ಇಲಾಖೆಯ ಪ್ರಯೋಗ

ವನ್ಯಜೀವಿ ವಿಜ್ಞಾನಿ ಸಂಜಯ್‌ ಗುಬ್ಬಿ ಅಂಕಣ| ಪರಿಸರ ಪೋಷಣೆಗೆ ಇರಲಿ ಅರಿವಿನ ಕವಚ

ಗಿಡ ನೆಡುವ ಕಾರ್ಯಕ್ರಮದಲ್ಲಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಬೇಕಾಗಿದೆ
Last Updated 18 ಜುಲೈ 2021, 19:30 IST
ವನ್ಯಜೀವಿ ವಿಜ್ಞಾನಿ ಸಂಜಯ್‌ ಗುಬ್ಬಿ ಅಂಕಣ| ಪರಿಸರ ಪೋಷಣೆಗೆ ಇರಲಿ ಅರಿವಿನ ಕವಚ

ಕಾಡು ರಕ್ಷಿಸಿದ ಧೀಮಂತ ಸೋಮೇಶ್ವರ ಶ್ಯಾಮಸುಂದರ್

ಭಾರತ ಕಂಡ ಅಸಾಮಾನ್ಯ ಅರಣ್ಯ ಸಂರಕ್ಷಣಾಧಿಕಾರಿಗಳಲ್ಲಿ ಒಬ್ಬರಾದ ಸೋಮೇಶ್ವರ ಶ್ಯಾಮಸುಂದರ್‌ ಅವರು ಕಳೆದ ವಾರ (ಏಪ್ರಿಲ್‌ 29) ನಮ್ಮನ್ನಗಲಿದರು. ಈ ‘ಕಾಡಿನ ದೈತ್ಯ’ನ ಬದುಕು ನಿಸರ್ಗದತ್ತ ಕಾಡಿನಂತೆಯೇ ಸಮೃದ್ಧವಾದುದು. ಹೌದು, ಕಾಡಿನ ಮರಗಳಂತೆ ಅವರ ನೆನಪುಗಳೂ ತಂಪೆರೆಯುವಂಥವು...
Last Updated 8 ಮೇ 2021, 19:30 IST
ಕಾಡು ರಕ್ಷಿಸಿದ ಧೀಮಂತ ಸೋಮೇಶ್ವರ ಶ್ಯಾಮಸುಂದರ್
ADVERTISEMENT

PV Web Exclusive | ಹಾವು–ನಾವು, ಸಂಘರ್ಷವೋ ಸಹಬಾಳ್ವೆಯೊ?

ಭಾರತದಲ್ಲಿ ವರ್ಷಕ್ಕೆ ಹಾವು ಕಡಿತದಿಂದ ಸರಾಸರಿ 58 ಸಾವಿರ ಮಂದಿ ಸಾವು
Last Updated 21 ಅಕ್ಟೋಬರ್ 2020, 13:36 IST
PV Web Exclusive | ಹಾವು–ನಾವು, ಸಂಘರ್ಷವೋ ಸಹಬಾಳ್ವೆಯೊ?

ಸಂಪಾದಕೀಯ Podcast: ಜೀವಲೋಕದ ತಲ್ಲಣಗಳತ್ತ ಕಣ್ತೆರೆಯಬೇಕಾದ ಸಮಯ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 12 ಸೆಪ್ಟೆಂಬರ್ 2020, 4:56 IST
ಸಂಪಾದಕೀಯ Podcast: ಜೀವಲೋಕದ ತಲ್ಲಣಗಳತ್ತ ಕಣ್ತೆರೆಯಬೇಕಾದ ಸಮಯ

ಜೀವಲೋಕದ ತಲ್ಲಣಗಳತ್ತ ಕಣ್ತೆರೆಯಬೇಕಾದ ಸಮಯ

ಜೀವಿವೈವಿಧ್ಯ ಸಂರಕ್ಷಣೆ ಕುರಿತು ಸಾಮೂಹಿಕ ಜಾಗೃತಿ ಮೂಡದಿದ್ದರೆ ಜೀವಿಲೋಕಕ್ಕಷ್ಟೇ ಅಲ್ಲ, ನಮಗೂ ಉಳಿಗಾಲವಿಲ್ಲ
Last Updated 11 ಸೆಪ್ಟೆಂಬರ್ 2020, 19:30 IST
ಜೀವಲೋಕದ ತಲ್ಲಣಗಳತ್ತ ಕಣ್ತೆರೆಯಬೇಕಾದ ಸಮಯ
ADVERTISEMENT
ADVERTISEMENT
ADVERTISEMENT