ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Wimbledon champion

ADVERTISEMENT

Wimbledon 2023: ಆಂಡ್ರೆ ರುಬ್ಲೇವ್‌ಗೆ ಪ್ರಯಾಸದ ಜಯ

ರಷ್ಯಾದ ಆಂಡ್ರೆ ರುಬ್ಲೇವ್‌ ಆರಂಭದ ಸೆಟ್‌ ಹಿನ್ನಡೆಯಿಂದ ಚೇತರಿಸಿಕೊಂಡು ಸ್ವದೇಶದ ಅಸ್ಲಾನ್‌ ಕರಾಟ್ಸೇವ್‌ ಅವರನ್ನು ಮಣಿಸಿ ವಿಂಬಲ್ಡನ್‌ ಚಾಂಪಿಯನ್‌ಷಿಪ್ಸ್‌ನ ಮೂರನೇ ಸುತ್ತನ್ನು ತಲುಪಿದರು
Last Updated 6 ಜುಲೈ 2023, 23:30 IST
Wimbledon 2023: ಆಂಡ್ರೆ ರುಬ್ಲೇವ್‌ಗೆ ಪ್ರಯಾಸದ ಜಯ

ವಿಂಬಲ್ಡನ್‌ ಚಾಂಪಿಯನ್‌ಷಿಪ್‌: ಮೆಡ್ವೆಡೇವ್ ಶುಭಾರಂಭ, ಮೂರನೇ ಸುತ್ತಿಗೆ ಇಗಾ ಶ್ವಾಂಟೆಕ್

ವೈಲ್ಡ್‌ ಕಾರ್ಡ್ ಪ್ರವೇಶ ಪಡೆದಿದ್ದ ಯುವ ಆಟಗಾರ ಆರ್ಥರ್‌ ಫೆರಿ ಅವರ ಹೋರಾಟವನ್ನು ನೇರ ಸೆಟ್‌ಗಳಿಂದ ಬದಿಗೊತ್ತಿದ ಮೂರನೇ ಶ್ರೇಯಾಂಕದ ಡೇನಿಯಲ್‌ ಮೆಡ್ವೆಡೆವ್ ವಿಂಬಲ್ಡನ್‌ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿಗೆ ಮುನ್ನಡೆದರು.
Last Updated 5 ಜುಲೈ 2023, 23:30 IST
ವಿಂಬಲ್ಡನ್‌ ಚಾಂಪಿಯನ್‌ಷಿಪ್‌: ಮೆಡ್ವೆಡೇವ್ ಶುಭಾರಂಭ, ಮೂರನೇ ಸುತ್ತಿಗೆ ಇಗಾ ಶ್ವಾಂಟೆಕ್

ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿ: ವಿಜೇತರಿಗೆ ₹ 19.44 ಕೋಟಿ ಬಹುಮಾನ!

ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯ ಬಹುಮಾನ ಮೊತ್ತ ಹೆಚ್ಚಿಸಲಾಗಿದ್ದು, ಈ ಬಾರಿಯ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗುವವರು ತಲಾ ₹ 19.44 ಕೋಟಿ ನಗದು ಬಹುಮಾನ ತಮ್ಮದಾಗಿಸಿಕೊಳ್ಳಲಿದ್ದಾರೆ.
Last Updated 9 ಜೂನ್ 2022, 14:33 IST
ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿ: ವಿಜೇತರಿಗೆ ₹ 19.44 ಕೋಟಿ ಬಹುಮಾನ!

ಸಿಮೊನಾ ಹಲೆಪ್‌ಗೆ ಕೋವಿಡ್‌–19

‘ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು, ಚೇತರಿಸಿಕೊಳ್ಳುತ್ತಿದ್ದೇನೆ. ಸದ್ಯ ಪ್ರತ್ಯೇಕವಾಸದಲ್ಲಿದ್ದೇನೆ‘ ಎಂದು 29 ವರ್ಷದ ರುಮೇನಿಯಾ ಆಟಗಾರ್ತಿ ಟ್ವೀಟ್‌ ಮಾಡಿದ್ದಾರೆ.
Last Updated 31 ಅಕ್ಟೋಬರ್ 2020, 16:31 IST
ಸಿಮೊನಾ ಹಲೆಪ್‌ಗೆ ಕೋವಿಡ್‌–19

ಟೆನಿಸ್‌: ಪ್ಲಿಸ್ಕೋವಾಗೆ ಪ್ರಶಸ್ತಿ

ಅಮೋಘ ಆಟ ಆಡಿದ ಜೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ, ಈಸ್ಟ್‌ಬರ್ನ್‌ ಟೆನಿಸ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
Last Updated 29 ಜೂನ್ 2019, 20:15 IST
ಟೆನಿಸ್‌: ಪ್ಲಿಸ್ಕೋವಾಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT
ADVERTISEMENT