ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

women and child development department

ADVERTISEMENT

Budget 2024 | ಕೇಂದ್ರ ಬಜೆಟ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸಿಕ್ಕಿದ್ದೇನು?

ನರೇಂದ್ರ ಮೋದಿ ಅವರ ಎರಡನೆಯ ಅವಧಿಯ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಮಗ್ರ, ಸರ್ವ ವ್ಯಾಪಕತೆಯ, ಸರ್ವರನ್ನೂ ಒಳಗೊಳ್ಳುವ ಅಭಿವೃದ್ಧಿಯನ್ನು ಖಾತರಿ‍ಪಡಿಸುವುದರತ್ತ ತಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
Last Updated 1 ಫೆಬ್ರುವರಿ 2024, 14:29 IST
Budget 2024 | ಕೇಂದ್ರ ಬಜೆಟ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸಿಕ್ಕಿದ್ದೇನು?

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ₹2 ಕೋಟಿ ಅವ್ಯವಹಾರ ಆರೋಪ- ತನಿಖೆಗೆ ಆದೇಶ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ₹2 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರದ ತನಿಖೆಗೆ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಜಿಲ್ಲಾ ನಿವೃತ್ತ ನ್ಯಾಯಾಧೀಶರು ಹಾಗೂ ಇಲಾಖೆಯ ಕಾನೂನು ಸಲಹೆಗಾರರಾದ ಎಚ್‌.ಜಿ.ನಾಗರತ್ನ ಅವರನ್ನು ತನಿಖಾಧಿಕಾರಿ ಆಗಿ ನೇಮಕ ಮಾಡಲಾಗಿದೆ.
Last Updated 26 ಡಿಸೆಂಬರ್ 2023, 15:47 IST
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ₹2 ಕೋಟಿ ಅವ್ಯವಹಾರ ಆರೋಪ- ತನಿಖೆಗೆ ಆದೇಶ

₹2 ಕೋಟಿ ನಕಲಿ ಬಿಲ್‌: ರಾಜ್ಯ ಸರ್ಕಾರಕ್ಕೆ ದೂರು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅವ್ಯವಹಾರ ಆರೋಪ
Last Updated 22 ಡಿಸೆಂಬರ್ 2023, 21:02 IST
₹2 ಕೋಟಿ ನಕಲಿ ಬಿಲ್‌: ರಾಜ್ಯ ಸರ್ಕಾರಕ್ಕೆ ದೂರು

ಮಂಗಳೂರು | ಇಲಾಖೆಗೆ ಭಾರ; ಉದ್ಯೋಗಸ್ಥರಿಗೆ ಹಗುರ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸುತ್ತಿರುವ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯವು ಇಲಾಖೆಗೆ ಭಾರವಾಗಿ ಪರಿಣಮಿಸಿದೆ. ಈ ನಡುವೆ ಹೊಸ ವಸತಿ ನಿಲಯಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ.
Last Updated 23 ನವೆಂಬರ್ 2023, 6:10 IST
ಮಂಗಳೂರು | ಇಲಾಖೆಗೆ ಭಾರ; ಉದ್ಯೋಗಸ್ಥರಿಗೆ ಹಗುರ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: ಒಂದು ಹುದ್ದೆಗೆ ಇಬ್ಬರ ನೇಮಕ

ಉಪನಿರ್ದೇಶಕರ ಹುದ್ದೆಗೆ ಕಿತ್ತಾಟ
Last Updated 17 ಡಿಸೆಂಬರ್ 2022, 4:56 IST
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: ಒಂದು ಹುದ್ದೆಗೆ ಇಬ್ಬರ ನೇಮಕ

Karnataka Budget 2022: ಮಹಿಳೆಯರು, ಮಕ್ಕಳಿಗೆ ಬೊಮ್ಮಾಯಿ ಕೊಟ್ಟಿದ್ದು ಏನು?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಶುಕ್ರವಾರ ಮಂಡಿಸಿದ 2022-23ನೇ ಸಾಲಿನ ಬಜೆಟ್(karnataka budget 2022-23) ನಲ್ಲಿ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.
Last Updated 4 ಮಾರ್ಚ್ 2022, 10:53 IST
Karnataka Budget 2022: ಮಹಿಳೆಯರು, ಮಕ್ಕಳಿಗೆ ಬೊಮ್ಮಾಯಿ ಕೊಟ್ಟಿದ್ದು ಏನು?

ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆ ಶೇ 46ರಷ್ಟು ಹೆಚ್ಚಳ: ಮಹಿಳಾ ಆಯೋಗ

ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ವರ್ಷದ ಎಂಟು ತಿಂಗಳಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆಯಲ್ಲಿ ಶೇ 46ರಷ್ಟು ಏರಿಕೆಯಾಗಿದ್ದು, ಇವುಗಳಲ್ಲಿ ಅರ್ಧಕ್ಕೂ ಹೆಚ್ಚಿನ ಪ್ರಕರಣಗಳು ಉತ್ತರ ಪ್ರದೇಶ ರಾಜ್ಯದಲ್ಲಿ ನಡೆದಿವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ.
Last Updated 7 ಸೆಪ್ಟೆಂಬರ್ 2021, 10:29 IST
ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆ ಶೇ 46ರಷ್ಟು ಹೆಚ್ಚಳ: ಮಹಿಳಾ ಆಯೋಗ
ADVERTISEMENT

ಸ್ತ್ರೀಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಲಿ: ಪಾಲಿ

ಮಹಿಳಾ–ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ
Last Updated 3 ಸೆಪ್ಟೆಂಬರ್ 2021, 16:22 IST
ಸ್ತ್ರೀಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಲಿ: ಪಾಲಿ

ಕೋವಿಡ್‌ನಿಂದ ತಂದೆತಾಯಿ ಕಳೆದುಕೊಂಡ ಮಕ್ಕಳ ಪೋಷಣೆಗೆ ವ್ಯವಸ್ಥೆ -ಶಶಿಕಲಾ ಜೊಲ್ಲೆ

ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ತಂದೆ–ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳ ಪೋಷಣೆಗೆ ರಾಜ್ಯ ಸರ್ಕಾರ ಸಿದ್ಧವಿದ್ದು, ಅವರ ಪಾಲನೆ, ಪೋಷಣೆ ಸೇರಿ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
Last Updated 18 ಮೇ 2021, 9:56 IST
ಕೋವಿಡ್‌ನಿಂದ ತಂದೆತಾಯಿ ಕಳೆದುಕೊಂಡ ಮಕ್ಕಳ ಪೋಷಣೆಗೆ ವ್ಯವಸ್ಥೆ -ಶಶಿಕಲಾ ಜೊಲ್ಲೆ

Union Budget 2021: ಮಹಿಳೆಯರಿಗೆ, ಮಕ್ಕಳಿಗೆ ದಕ್ಕಿದ್ದು ಕಡಿಮೆ

ಕೊರೊನಾ ಮಹಾಮಾರಿಯಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಆಗಿರುವ ಹಾನಿಯ ಕುರಿತೇ ಕೇಂದ್ರೀಕೃತವಾದ ಬಜೆಟ್‌ ಇದು. ಹಾಗಾಗಿಈ ಬಜೆಟ್‌ ಬಗ್ಗೆ ಬಹಳ ನಿರೀಕ್ಷೆಗಳಿದ್ದವು.
Last Updated 1 ಫೆಬ್ರುವರಿ 2021, 19:31 IST
Union Budget 2021: ಮಹಿಳೆಯರಿಗೆ, ಮಕ್ಕಳಿಗೆ ದಕ್ಕಿದ್ದು ಕಡಿಮೆ
ADVERTISEMENT
ADVERTISEMENT
ADVERTISEMENT