ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Women Boxer

ADVERTISEMENT

ಬಾಕ್ಸಿಂಗ್‌ ತಂಡ: ಮಧ್ಯಪ್ರವೇಶಿಸಲು ಹೈಕೋರ್ಟ್‌ ನಕಾರ

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ಗೆ ಭಾರತ ಬಾಕ್ಸಿಂಗ್‌ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ದೆಹಲಿ ಹೈಕೋರ್ಟ್‌ ನಿರಾಕರಿಸಿದೆ.
Last Updated 14 ಮಾರ್ಚ್ 2023, 22:41 IST
ಬಾಕ್ಸಿಂಗ್‌ ತಂಡ: ಮಧ್ಯಪ್ರವೇಶಿಸಲು ಹೈಕೋರ್ಟ್‌ ನಕಾರ

ನಿಖತ್‌: ಸ್ಪ್ರಿಂಟರ್ ಬಾಕ್ಸರ್ ಆದ ಬಗೆ...

ಟ್ರ್ಯಾಕ್‌ ಬಿಟ್ಟು ಬಾಕ್ಸಿಂಗ್ ರಿಂಗ್‌ಗೆ ಇಳಿದ ನಿಖತ್‌ ಜರೀನ್ ಸಾಧನೆಯ ಹಾದಿಯಲ್ಲಿ ಮುನ್ನಡೆದರು. ಈ ಸಾಧನೆಯ ಹಿಂದೆ ಅವರ ತಂದೆ, ಮಾಜಿ ಫುಟ್‌ಬಾಲ್ ಆಟಗಾರ ಮೊಹಮ್ಮದ್ ಜಮೀಲ್ ಅವರ ಕಾಣಿಕೆಯೂ ಇದೆ.
Last Updated 20 ಮೇ 2022, 19:45 IST
ನಿಖತ್‌: ಸ್ಪ್ರಿಂಟರ್ ಬಾಕ್ಸರ್ ಆದ ಬಗೆ...

ಬಾಕ್ಸಿಂಗ್ ದಂತಕಥೆ ನಿಕೋಲಾ ಆ್ಯಡಮ್ಸ್‌ ನಿವೃತ್ತಿ

ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದ ಇಂಗ್ಲೆಂಡ್‌ನ ಮಹಿಳಾ ಬಾಕ್ಸರ್ ನಿಕೋಲಾ ಆ್ಯಡಮ್ಸ್‌ ಅವರು ಅನಾರೋಗ್ಯದ ಕಾರಣ ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷದ ನಿಕೋಲಾ ಅವರು ತಮ್ಮ ವೈದ್ಯರ ಸಲಹೆ ಮೇರೆಗೆ ನಿವೃತ್ತಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಕಣ್ಣಿನಲ್ಲಿ ತೊಂದರೆ ಇದ್ದು, ಬಾಕ್ಸಿಂಗ್ ಮುಂದುವರಿಸಿದರೆ ದೃಷ್ಟಿಯನ್ನೇ ಕಳೆದುಕೊಳ್ಳುವ ಅಪಾಯವಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಯಾರ್ಕ್‌ಶೈರ್ ಇವನಿಂಗ್ ಪೋಸ್ಟ್‌ ಪತ್ರಿಕೆಯು ವರದಿ ಮಾಡಿದೆ.
Last Updated 6 ನವೆಂಬರ್ 2019, 20:15 IST
ಬಾಕ್ಸಿಂಗ್ ದಂತಕಥೆ ನಿಕೋಲಾ ಆ್ಯಡಮ್ಸ್‌ ನಿವೃತ್ತಿ
ADVERTISEMENT
ADVERTISEMENT
ADVERTISEMENT
ADVERTISEMENT