ಗುರುವಾರ, 3 ಜುಲೈ 2025
×
ADVERTISEMENT

women t20 world cup

ADVERTISEMENT

ಮಹಿಳಾ ಯುವ ಟಿ20 ವಿಶ್ವಕಪ್ ಸೆಮಿಫೈನಲ್: ಇಂಗ್ಲೆಂಡ್ ವಿರುದ್ಧ ಭಾರತ ನೆಚ್ಚಿನ ತಂಡ

ಭಾರತ ತಂಡ, ಮಹಿಳೆಯರ ಐಸಿಸಿ 19 ವರ್ಷದೊಳಗಿನ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಶುಕ್ರವಾರ ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದು, ಕಳಂಕರಹಿತ ಪ್ರದರ್ಶನವನ್ನು ಮುಂದುವರಿಸುವ ತವಕದಲ್ಲಿದೆ.
Last Updated 30 ಜನವರಿ 2025, 23:30 IST
ಮಹಿಳಾ ಯುವ ಟಿ20 ವಿಶ್ವಕಪ್ ಸೆಮಿಫೈನಲ್: ಇಂಗ್ಲೆಂಡ್ ವಿರುದ್ಧ ಭಾರತ ನೆಚ್ಚಿನ ತಂಡ

U19 Women's World Cup 2025: ಪ್ರಶಸ್ತಿ ಉಳಿಸಿಕೊಳ್ಳಲು ಭಾರತ ಹೋರಾಟ

ಭಾರತದ ಉದಯೋನ್ಮುಖ ಆಟಗಾರ್ತಿಯರು ಶನಿವಾರ ಆರಂಭವಾಗಲಿರುವ ಐಸಿಸಿ ಅಂಡರ್‌ 19 ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪ್ರಾಬಲ್ಯ ಸಾಧಿಸಲು ಉತ್ಸುಕರಾಗಿದ್ದಾರೆ.
Last Updated 18 ಜನವರಿ 2025, 0:30 IST
U19 Women's World Cup 2025: ಪ್ರಶಸ್ತಿ ಉಳಿಸಿಕೊಳ್ಳಲು ಭಾರತ ಹೋರಾಟ

ICC Women's T20 WC | ದ.ಆಫ್ರಿಕಾದ ಕನಸು ಭಗ್ನ, ನ್ಯೂಜಿಲೆಂಡ್ ಚಾಂಪಿಯನ್

ಅಮೇಲಿಯಾ ಕೆರ್‌ (43;38ಎ, 24ಕ್ಕೆ 3) ಅವರ ಆಲ್‌ರೌಂಡ್‌ ಆಟದ ಬಲದಿಂದ ನ್ಯೂಜಿಲೆಂಡ್ ಮಹಿಳಾ ತಂಡವು ಭಾನುವಾರ ಫೈನಲ್‌ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 32 ರನ್‌ಗಳಿಂದ ಮಣಿಸಿ ಚೊಚ್ಚಲ ಟಿ20 ಕ್ರಿಕೆಟ್ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.
Last Updated 20 ಅಕ್ಟೋಬರ್ 2024, 15:43 IST
ICC Women's T20 WC | ದ.ಆಫ್ರಿಕಾದ ಕನಸು ಭಗ್ನ, ನ್ಯೂಜಿಲೆಂಡ್ ಚಾಂಪಿಯನ್

ಮಹಿಳಾ ಟಿ20 ವಿಶ್ವಕಪ್: ಫೈನಲ್‌ನಲ್ಲಿ ನ್ಯೂಜಿಲೆಂಡ್‌ –ದಕ್ಷಿಣ ಆಫ್ರಿಕಾ ಮುಖಾಮುಖಿ

ಮಧ್ಯಮ ವೇಗಿ ಡಿಯೆಂಡ್ರಾ ಡಾಟಿನ್ (22ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ವೆಸ್ಟ್‌ ಇಂಡೀಸ್ ತಂಡ, ಮಹಿಳೆಯರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಶುಕ್ರವಾರ ನ್ಯೂಜಿಲೆಂಡ್ ತಂಡವನ್ನು 9 ವಿಕೆಟ್‌ಗೆ 128 ರನ್‌ಗಳ ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿತು.
Last Updated 18 ಅಕ್ಟೋಬರ್ 2024, 22:57 IST
ಮಹಿಳಾ ಟಿ20 ವಿಶ್ವಕಪ್: ಫೈನಲ್‌ನಲ್ಲಿ ನ್ಯೂಜಿಲೆಂಡ್‌ –ದಕ್ಷಿಣ ಆಫ್ರಿಕಾ ಮುಖಾಮುಖಿ

ಮಹಿಳೆಯರ ಟಿ20 ವಿಶ್ವಕಪ್‌ | ಆಸ್ಟ್ರೇಲಿಯಾ ಮಣಿಸಿ ಫೈನಲ್‌ಗೆ ದಕ್ಷಿಣ ಆಫ್ರಿಕಾ

ನೆಕಿ ಬಾಷ್‌ ಅವರ ಬಿರುಸಿನ ಅಜೇಯ 74 ರನ್‌ಗಳ (48ಎ, 4x8, 6x1) ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಗುರುವಾರ ಎಂಟು ವಿಕೆಟ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಮಹಿಳೆಯರ ಟಿ20 ವಿಶ್ವಕಪ್‌ ಫೈನಲ್‌ಗೆ ಲಗ್ಗೆಯಿಟ್ಟಿತು. ಸತತ ಎರಡನೇ ಬಾರಿ ಹರಿಣಗಳ ತಂಡ ಫೈನಲ್‌ ತಲುಪಿತು.
Last Updated 17 ಅಕ್ಟೋಬರ್ 2024, 23:05 IST
ಮಹಿಳೆಯರ ಟಿ20 ವಿಶ್ವಕಪ್‌ | ಆಸ್ಟ್ರೇಲಿಯಾ ಮಣಿಸಿ ಫೈನಲ್‌ಗೆ ದಕ್ಷಿಣ ಆಫ್ರಿಕಾ

ICC Womens T20 World Cup: ದಕ್ಷಿಣ ಆಫ್ರಿಕಾಕ್ಕೆ ಮಣಿದ ಬಾಂಗ್ಲಾ

ದಕ್ಷಿಣ ಆಫ್ರಿಕಾ ತಂಡವು ಐಸಿಸಿ ಮಹಿಳೆಯರ ಟಿ20 ವಿಶ್ವಕಪ್‌ನ ಬಿ ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಶನಿವಾರ ಏಳು ವಿಕೆಟ್‌ಗಳಿಂದ ಮಣಿಸಿತು.
Last Updated 12 ಅಕ್ಟೋಬರ್ 2024, 23:30 IST
ICC Womens T20 World Cup: ದಕ್ಷಿಣ ಆಫ್ರಿಕಾಕ್ಕೆ ಮಣಿದ ಬಾಂಗ್ಲಾ

ಮಹಿಳಾ ಟಿ20 ವಿಶ್ವಕಪ್‌: ಭಾರತಕ್ಕೆ ದೊಡ್ಡ ಗೆಲುವು ಅನಿವಾರ್ಯ

ಶ್ರೀಲಂಕಾ ತಂಡದ ಸವಾಲನ್ನು ಸುಲಭವಾಗಿ ಅಡಗಿಸಿದ ಉತ್ಸಾಹದಲ್ಲಿರುವ ಭಾರತ ತಂಡಕ್ಕೆ ಮಹಿಳೆಯರ ಟಿ20 ವಿಶ್ವಕಪ್‌ ಕೊನೆಯ ಲೀಗ್ ಪಂದ್ಯದಲ್ಲಿ
Last Updated 12 ಅಕ್ಟೋಬರ್ 2024, 15:45 IST
ಮಹಿಳಾ ಟಿ20 ವಿಶ್ವಕಪ್‌: ಭಾರತಕ್ಕೆ ದೊಡ್ಡ ಗೆಲುವು ಅನಿವಾರ್ಯ
ADVERTISEMENT

ICC Womens T20 World Cup: ಕರಿಷ್ಮಾ ಮೋಡಿಗೆ ಕುಸಿದ ಬಾಂಗ್ಲಾ

ಮಹಿಳಾ ಕ್ರಿಕೆಟ್; ವಿಂಡೀಸ್ ಜಯ; ಹೆಯಲಿ ಮ್ಯಾಥ್ಯೂಸ್ ಬ್ಯಾಟಿಂಗ್
Last Updated 10 ಅಕ್ಟೋಬರ್ 2024, 23:30 IST
ICC Womens T20 World Cup: ಕರಿಷ್ಮಾ ಮೋಡಿಗೆ ಕುಸಿದ ಬಾಂಗ್ಲಾ

ತಂದೆಯ ನಿಧನ: ಅರ್ಧದಲ್ಲೇ ತವರಿಗೆ ಮರಳಿದ ಪಾಕ್‌ ತಂಡದ ನಾಯಕಿ ಫಾತಿಮಾ ಸನಾ

ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕಿ ಫಾತಿಮಾ ಸನಾ ಅವರು ತಂದೆಯ ನಿಧನದಿದಾಗಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಿಂದ ಅರ್ಧದಲ್ಲೇ ತವರು ಕರಾಚಿಗೆ ಮರಳಬೇಕಾಗಿದೆ.
Last Updated 10 ಅಕ್ಟೋಬರ್ 2024, 22:10 IST
ತಂದೆಯ ನಿಧನ: ಅರ್ಧದಲ್ಲೇ ತವರಿಗೆ ಮರಳಿದ ಪಾಕ್‌ ತಂಡದ ನಾಯಕಿ ಫಾತಿಮಾ ಸನಾ

ICC Womens T20 World Cup: ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಭಾರತದ ವನಿತೆಯರು

ಸ್ಮೃತಿ ಮಂದಾನ (50;38ಎ) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (ಔಟಾಗದೇ 52;27ಎ) ಅವರ ಅರ್ಧಶತಕ ಹಾಗೂ ಬೌಲರ್‌ಗಳ ಪರಿಣಾಮಕಾರಿ ದಾಳಿಯ ನೆರವಿನಿಂದ ಭಾರತ ತಂಡ ಭಾರತ ತಂಡ, ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬುಧವಾರ 82 ರನ್‌ಗಳ ಸುಲಭ ಜಯ ಸಾಧಿಸಿತು.
Last Updated 9 ಅಕ್ಟೋಬರ್ 2024, 15:53 IST
ICC Womens T20 World Cup: ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಭಾರತದ ವನಿತೆಯರು
ADVERTISEMENT
ADVERTISEMENT
ADVERTISEMENT