ಬೀದರ್ | ಸಂಬಂಧಿಕರಲ್ಲ, ಮಹಿಳೆಯರೇ ಅಧಿಕಾರ ಚಲಾಯಿಸಲಿ: ಶಕುಂತಲಾ ಬೆಲ್ದಾಳೆ
ಮಹಿಳೆಯರು ತಮಗೆ ಸಿಕ್ಕ ಅಧಿಕಾರವನ್ನು ಪತಿ, ಮಕ್ಕಳು, ಸಂಬಂಧಿಕರಿಗೆ ವಹಿಸಬಾರದು. ಮಹಿಳೆಯರೇ ಆ ಅಧಿಕಾರವನ್ನು ಚಲಾಯಿಸಬೇಕು’ ಎಂದು ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ತಿಳಿಸಿದರು.Last Updated 23 ಮಾರ್ಚ್ 2025, 12:15 IST