ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

womens hockey

ADVERTISEMENT

ಮಹಿಳಾ ಹಾಕಿ: ಭಾರತಕ್ಕೆ ಇಂದು ಡಚ್‌ ಸವಾಲು

ಸೋಲುಗಳಿಂದ ಜರ್ಝರಿತವಾಗಿರುವ ಭಾರತ ತಂಡ ಬುಧವಾರ ನಡೆಯಲಿರುವ ಮಹಿಳಾ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಅಜೇಯ ನೆದರ್ಲೆಂಡ್ಸ್ ತಂಡದ ಸವಾಲನ್ನು ಎದುರಿಸಬೇಕಾಗಿದೆ.
Last Updated 14 ಫೆಬ್ರುವರಿ 2024, 0:08 IST
ಮಹಿಳಾ ಹಾಕಿ: ಭಾರತಕ್ಕೆ ಇಂದು ಡಚ್‌ ಸವಾಲು

ಒಲಿಂಪಿಕ್‌ ಮಹಿಳಾ ಹಾಕಿ ಕ್ವಾಲಿಫೈರ್ಸ್: ಭಾರತಕ್ಕೆ ಅಮೆರಿಕದ ಸವಾಲು

ಭಾರತ ಮಹಿಳಾ ಹಾಕಿ ತಂಡ, ಶನಿವಾರ ಇಲ್ಲಿ ಆರಂಭವಾಗುವ ಎಫ್‌ಐಎಚ್‌ ಒಲಿಂಪಿಕ್‌ ಕ್ವಾಲಿಫೈರ್ಸ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಅಮೆರಿಕ ತಂಡವನ್ನು ಎದುರಿಸಲಿದೆ.
Last Updated 12 ಜನವರಿ 2024, 12:14 IST
ಒಲಿಂಪಿಕ್‌ ಮಹಿಳಾ ಹಾಕಿ ಕ್ವಾಲಿಫೈರ್ಸ್: ಭಾರತಕ್ಕೆ ಅಮೆರಿಕದ ಸವಾಲು

‘ವರ್ಷದ ಗೋಲ್ ಕೀಪರ್‌’: ಹ್ಯಾಟ್ರಿಕ್ ಪ್ರಶಸ್ತಿ ಪೈಪೋಟಿಯಲ್ಲಿ ಸವಿತಾ

ಭಾರತ ತಂಡದ ನಾಯಕಿ ಸವಿತಾ ಪೂನಿಯಾ ಸತತ ಮೂರನೇ ಬಾರಿಗೆ ‘ವರ್ಷದ ಗೋಲ್‌ ಕೀಪರ್‌’ ಪ್ರಶಸ್ತಿಯ ಪೈಪೋಟಿಯಲಿದ್ದಾರೆ. ಈ ವರ್ಷದ ‘ಎಫ್‌ಐಎಚ್‌ ಹಾಕಿ ಸ್ಟಾರ್ ಅವಾರ್ಡ್ಸ್‌’ನಲ್ಲಿ ಈ ಪ್ರಶಸ್ತಿಗಾಗಿ ಸವಿತಾ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
Last Updated 21 ನವೆಂಬರ್ 2023, 0:20 IST
‘ವರ್ಷದ ಗೋಲ್ ಕೀಪರ್‌’: ಹ್ಯಾಟ್ರಿಕ್ ಪ್ರಶಸ್ತಿ ಪೈಪೋಟಿಯಲ್ಲಿ ಸವಿತಾ

Asian Games | Hockey: ಜಪಾನ್ ಮಣಿಸಿ ಕಂಚು ಗೆದ್ದ ಭಾರತದ ಮಹಿಳೆಯರ ತಂಡ

ಏಷ್ಯನ್ ಕ್ರೀಡಾಕೂಟದ ಮಹಿಳಾ ಹಾಕಿ ವಿಭಾಗದಲ್ಲಿ ಭಾರತದ ತಂಡ ಕಂಚಿನ ಪದಕವನ್ನು ಗೆದ್ದುಕೊಂಡಿದೆ.
Last Updated 7 ಅಕ್ಟೋಬರ್ 2023, 10:16 IST
Asian Games | Hockey: ಜಪಾನ್ ಮಣಿಸಿ ಕಂಚು ಗೆದ್ದ ಭಾರತದ ಮಹಿಳೆಯರ ತಂಡ

Asian Games | Hockey: ಸೆಮಿಫೈನಲ್‌ನಲ್ಲಿ ಭಾರತ ಮಹಿಳಾ ತಂಡಕ್ಕೆ ಸೋಲಿನ ಆಘಾತ

ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳಾ ಹಾಕಿ ವಿಭಾಗದಲ್ಲಿ ಭಾರತಕ್ಕೆ ಸೋಲಿನ ಆಘಾತ ಎದುರಾಗಿದೆ.
Last Updated 5 ಅಕ್ಟೋಬರ್ 2023, 10:57 IST
Asian Games | Hockey: ಸೆಮಿಫೈನಲ್‌ನಲ್ಲಿ ಭಾರತ ಮಹಿಳಾ ತಂಡಕ್ಕೆ ಸೋಲಿನ ಆಘಾತ

Asian Games | Hockey: ದ.ಕೊರಿಯಾ ಮಣಿಸಿದ ಭಾರತ ಫೈನಲ್‌ಗೆ ಲಗ್ಗೆ

ಏಷ್ಯನ್ ಗೇಮ್ಸ್ 2023 ಪುರುಷರ ಹಾಕಿ ವಿಭಾಗದಲ್ಲಿ ಭಾರತ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದೆ.
Last Updated 4 ಅಕ್ಟೋಬರ್ 2023, 9:51 IST
Asian Games | Hockey: ದ.ಕೊರಿಯಾ ಮಣಿಸಿದ ಭಾರತ ಫೈನಲ್‌ಗೆ ಲಗ್ಗೆ

ಮಹಿಳಾ ಹಾಕಿ: ಭಾರತಕ್ಕೆ ಗೆಲುವು

ಭಾರತ ತಂಡದವರು ಮಹಿಳೆಯರ ಏಷ್ಯನ್‌ ಹಾಕಿ ಫೈವ್ಸ್ ವಿಶ್ವಕಪ್‌ ಅರ್ಹತಾ ಹಂತದ ಮೊದಲ ಪಂದ್ಯದಲ್ಲಿ 7–2 ಗೋಲುಗಳಿಂದ ಮಲೇಷ್ಯಾ ತಂಡವನ್ನು ಮಣಿಸಿದರು.
Last Updated 25 ಆಗಸ್ಟ್ 2023, 13:33 IST
ಮಹಿಳಾ ಹಾಕಿ: ಭಾರತಕ್ಕೆ ಗೆಲುವು
ADVERTISEMENT

ಏಷ್ಯಾ ಮಹಿಳಾ ಹಾಕಿ: ಭಾರತಕ್ಕೆ 11–0 ಜಯ

ಭಾರತ ಜೂನಿಯರ್‌ ಮಹಿಳಾ ತಂಡ ಗುರುವಾರ ನಡೆದ ಏಷ್ಯಾ ಕಪ್‌ ಹಾಕಿ ಟೂರ್ನಿ ಪಂದ್ಯದಲ್ಲಿ 11–0 ಯಿಂದ ಚೀನಾ ತೈಪೆ ತಂಡವನ್ನು ಬಗ್ಗುಬಡಿದು ಸೆಮಿಫೈನಲ್‌ ಪ್ರವೇಶ ಖಚಿತಪಡಿಸಿಕೊಂಡಿತು.
Last Updated 9 ಜೂನ್ 2023, 4:31 IST
ಏಷ್ಯಾ ಮಹಿಳಾ ಹಾಕಿ: ಭಾರತಕ್ಕೆ 11–0 ಜಯ

ಆಸ್ಟ್ರೇಲಿಯಾ ಪ್ರವಾಸ: ಭಾರತ ಮಹಿಳಾ ಹಾಕಿ ತಂಡ ಪ್ರಕಟ

ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ 20 ಮಂದಿ ಆಟಗಾರ್ತಿಯರ ಭಾರತ ತಂಡವನ್ನು ಹಾಕಿ ಇಂಡಿಯಾ ಸೋಮವಾರ ಪ್ರಕಟಿಸಿದೆ. ಆಡಿಲೇಡ್‌ನಲ್ಲಿ ಮೇ 18ರಂದು ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಭಾರತ ಆಡಲಿದೆ.
Last Updated 8 ಮೇ 2023, 20:01 IST
ಆಸ್ಟ್ರೇಲಿಯಾ ಪ್ರವಾಸ: ಭಾರತ ಮಹಿಳಾ ಹಾಕಿ ತಂಡ ಪ್ರಕಟ

ಮಹಿಳಾ ವಿಶ್ವಕಪ್ ಹಾಕಿ ಟೂರ್ನಿ: ಕ್ವಾರ್ಟರ್‌ಫೈನಲ್‌ ಮೇಲೆ ಭಾರತದ ಕಣ್ಣು

ನ್ಯೂಜಿಲೆಂಡ್‌ ತಂಡದ ಸವಾಲು
Last Updated 6 ಜುಲೈ 2022, 13:45 IST
ಮಹಿಳಾ ವಿಶ್ವಕಪ್ ಹಾಕಿ ಟೂರ್ನಿ: ಕ್ವಾರ್ಟರ್‌ಫೈನಲ್‌ ಮೇಲೆ ಭಾರತದ ಕಣ್ಣು
ADVERTISEMENT
ADVERTISEMENT
ADVERTISEMENT