ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Women's Reservation Bill

ADVERTISEMENT

ಕೇಂದ್ರಾಡಳಿತ ಪ್ರದೇಶದಲ್ಲಿ ಮಹಿಳಾ ಮೀಸಲಾತಿ ವಿಸ್ತರಣೆ: ಲೋಕಸಭೆಯಲ್ಲಿ ಮಸೂದೆಮಂಡನೆ

ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ಜಮ್ಮ ಮತ್ತು ಕಾಶ್ಮೀರಕ್ಕೂ ಮಹಿಳಾ ಮೀಸಲಾತಿ ಮಸೂದೆಯ ಉಪಲಬ್ಧತೆಯನ್ನು ವಿಸ್ತರಿಸುವ ಪ್ರಸ್ತಾವ ಹೊಂದಿರುವ ಎರಡು ಮಸೂದೆಗಳನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.
Last Updated 12 ಡಿಸೆಂಬರ್ 2023, 14:09 IST
ಕೇಂದ್ರಾಡಳಿತ ಪ್ರದೇಶದಲ್ಲಿ ಮಹಿಳಾ ಮೀಸಲಾತಿ ವಿಸ್ತರಣೆ: ಲೋಕಸಭೆಯಲ್ಲಿ ಮಸೂದೆಮಂಡನೆ

ಕೇಂದ್ರ ಸರ್ಕಾರ ಮಹಿಳೆಯರನ್ನು ತಮಾಷೆಯಾಗಿ ಪರಿಗಣಿಸುತ್ತಿದೆ: ಪ್ರಿಯಾಂಕಾ ಗಾಂಧಿ

ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣ ಜಾರಿಗೆ ತರಲಾಗದಿದ್ದರೆ ಏನು ಪ್ರಯೋಜನ?–ಪ್ರಿಯಾಂಕಾ ಗಾಂಧಿ
Last Updated 5 ಅಕ್ಟೋಬರ್ 2023, 10:48 IST
ಕೇಂದ್ರ ಸರ್ಕಾರ ಮಹಿಳೆಯರನ್ನು ತಮಾಷೆಯಾಗಿ ಪರಿಗಣಿಸುತ್ತಿದೆ: ಪ್ರಿಯಾಂಕಾ ಗಾಂಧಿ

ಮಹಿಳಾ ಮೀಸಲಾತಿ ಮಸೂದೆ ಕೇವಲ ಚುನಾವಣಾ ಗಿಮಿಕ್‌: ಸಿದ್ದರಾಮಯ್ಯ ಟೀಕೆ

ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲು ಮಸೂದೆಯು ಕೇವಲ ಚುನಾವಣಾ ಗಿಮಿಕ್‌. ಹೆಣ್ಣು ಮಕ್ಕಳಿಗೆ ಮೀಸಲಾತಿ ಕೊಡಬೇಕು ಎಂಬ ಪ್ರಾಮಾಣಿಕತೆ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
Last Updated 26 ಸೆಪ್ಟೆಂಬರ್ 2023, 7:36 IST
ಮಹಿಳಾ ಮೀಸಲಾತಿ ಮಸೂದೆ ಕೇವಲ ಚುನಾವಣಾ ಗಿಮಿಕ್‌: ಸಿದ್ದರಾಮಯ್ಯ ಟೀಕೆ

ಮಹಿಳಾ ಮೀಸಲು ಮಸೂದೆ: ಜಾತಿ ಗಣತಿಗೆ ಕಾಂಗ್ರೆಸ್ ಒತ್ತಾಯ, ಕಾವೇರಿದ ಚರ್ಚೆ

ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಮೇಲೆ ಬುಧವಾರ ಹೊಸ ಸಂಸತ್‌ನಲ್ಲಿ ಕಾವೇರಿದ ಚರ್ಚೆ ನಡೆಯಿತು. ‌
Last Updated 20 ಸೆಪ್ಟೆಂಬರ್ 2023, 16:19 IST
ಮಹಿಳಾ ಮೀಸಲು ಮಸೂದೆ: ಜಾತಿ ಗಣತಿಗೆ ಕಾಂಗ್ರೆಸ್ ಒತ್ತಾಯ, ಕಾವೇರಿದ ಚರ್ಚೆ

ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿ: ಅಮಿತ್ ಶಾ ಮನವಿ

‘ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿ. ಅದರಲ್ಲಿ ತಪ್ಪುಗಳಿದ್ದರೆ ನಂತರದ ದಿನಗಳಲ್ಲಿ ಸರಿಪಡಿಸಬಹುದು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಲೋಕಸಭೆಯಲ್ಲಿ ಬುಧವಾರ ಮನವಿ ಮಾಡಿದರು.
Last Updated 20 ಸೆಪ್ಟೆಂಬರ್ 2023, 16:03 IST
ಮಹಿಳಾ ಮೀಸಲಾತಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿ: ಅಮಿತ್ ಶಾ ಮನವಿ

ಒಬಿಸಿ ಕೋಟಾ ಇಲ್ಲದ ಮಹಿಳಾ ಮೀಸಲು ಮಸೂದೆ ಅಪೂರ್ಣ: ರಾಹುಲ್‌ ಗಾಂಧಿ

‘ಮಹಿಳಾ ಮೀಸಲು ಮಸೂದೆಯನ್ನು ಸ್ವಾಗತಿಸುತ್ತೇನೆ. ಆದರೆ ಇತರ ಹಿಂದುಳಿದ ವರ್ಗಗಳಿಗೆ ಇದರಲ್ಲಿ ಮೀಸಲಾತಿ ಇಲ್ಲದಿರುವುದರಿಂದ ಇದು ಅಪೂರ್ಣವಾಗಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬುಧವಾರ ಅಭಿಪ್ರಾಯ ಪಟ್ಟರು.
Last Updated 20 ಸೆಪ್ಟೆಂಬರ್ 2023, 14:22 IST
ಒಬಿಸಿ ಕೋಟಾ ಇಲ್ಲದ ಮಹಿಳಾ ಮೀಸಲು ಮಸೂದೆ ಅಪೂರ್ಣ: ರಾಹುಲ್‌ ಗಾಂಧಿ

ಮಹಿಳಾ ಮೀಸಲು ಮಸೂದೆಗೆ ‘ಇಂಡಿಯಾ’ ಒಕ್ಕೂಟದಿಂದ ತಿದ್ದುಪಡಿ ಸೂಚನೆ ಪ್ರಸ್ತಾವ

ಲೋಕಸಭೆ, ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಿಡುವ ಶೇ 33 ಸ್ಥಾನಗಳಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮಹಿಳೆಯರಿಗೆ ಒಳಮೀಸಲಾತಿ ಕಲ್ಪಿಸಬೇಕು ಎಂದು ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ದ ಸಂಸದರು ಮಹಿಳಾ ಮೀಸಲಾತಿ ಮಸೂದೆಗೆ ತಿದ್ದುಪಡಿ ಸೂಚಿಸಿದ್ದಾರೆ.
Last Updated 20 ಸೆಪ್ಟೆಂಬರ್ 2023, 14:14 IST
ಮಹಿಳಾ ಮೀಸಲು ಮಸೂದೆಗೆ ‘ಇಂಡಿಯಾ’ ಒಕ್ಕೂಟದಿಂದ ತಿದ್ದುಪಡಿ ಸೂಚನೆ ಪ್ರಸ್ತಾವ
ADVERTISEMENT

ಮಹಿಳಾ ಮೀಸಲಾತಿ ಮಸೂದೆ ಮಂಡನೆ: ಕಾಂಗ್ರೆಸ್ ಪಕ್ಷದ ಕನಸಿನ ಕೂಸು ಎಂದ ಸಿದ್ದರಾಮಯ್ಯ

ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳನ್ನು ಮೀಸಲಿಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ.
Last Updated 20 ಸೆಪ್ಟೆಂಬರ್ 2023, 12:40 IST
ಮಹಿಳಾ ಮೀಸಲಾತಿ ಮಸೂದೆ ಮಂಡನೆ: ಕಾಂಗ್ರೆಸ್ ಪಕ್ಷದ ಕನಸಿನ ಕೂಸು ಎಂದ ಸಿದ್ದರಾಮಯ್ಯ

ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಒಪ್ಪಿಗೆ ಅಗತ್ಯ: ಕೇಂದ್ರ ಕಾನೂನು ಸಚಿವ ಮೇಘ್ವಾಲ್

ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಎಲ್ಲಾ ರಾಜಕೀಯ ಪಕ್ಷಗಳ ಒಮ್ಮತದ ಒಪ್ಪಿಗೆ ಬೇಕಾಗುತ್ತದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್‌ ಮೇಘ್ವಾಲ್‌ ಅವರು ರಾಜ್ಯಸಭೆಯಲ್ಲಿ ಗುರುವಾರ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
Last Updated 27 ಜುಲೈ 2023, 18:23 IST
ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಒಪ್ಪಿಗೆ ಅಗತ್ಯ: ಕೇಂದ್ರ ಕಾನೂನು ಸಚಿವ ಮೇಘ್ವಾಲ್

ಮಹಿಳಾ ಮೀಸಲು ಪರ ನಿರ್ಣಯ

ಕಾಂಗ್ರೆಸ್‌ ಮುಖ್ಯಮಂತ್ರಿಗಳಿಗೆ ರಾಹುಲ್‌ ಪತ್ರ
Last Updated 9 ಡಿಸೆಂಬರ್ 2018, 20:30 IST
ಮಹಿಳಾ ಮೀಸಲು ಪರ ನಿರ್ಣಯ
ADVERTISEMENT
ADVERTISEMENT
ADVERTISEMENT