ಸೋಮವಾರ, 20 ಅಕ್ಟೋಬರ್ 2025
×
ADVERTISEMENT

Workers issues

ADVERTISEMENT

ಸಂಖ್ಯೆ ಸುದ್ದಿ | ದುಡಿಯುವವರ ಸಂಖ್ಯೆ ದೇಶದಲ್ಲಿ ಹೆಚ್ಚಳ

ಮಾದರಿ ನೋಂದಣಿ ವ್ಯವಸ್ಥೆಯ ಸಾಂಖ್ಯಿಕ ವರದಿಯಲ್ಲಿ ಉಲ್ಲೇಖ
Last Updated 25 ಸೆಪ್ಟೆಂಬರ್ 2025, 0:30 IST
ಸಂಖ್ಯೆ ಸುದ್ದಿ | ದುಡಿಯುವವರ ಸಂಖ್ಯೆ ದೇಶದಲ್ಲಿ ಹೆಚ್ಚಳ

ವಿಶ್ಲೇಷಣೆ | ದುಡಿಮೆ, ಒತ್ತಡ ಮತ್ತು ಮನುಷ್ಯನ ಮಿತಿ

ಉದ್ಯೋಗದ ಸ್ಥಳದಲ್ಲಿ ಹಿತಕರ ಪರಿಸರವಿದ್ದಾಗ ಮಾತ್ರ ಉದ್ಯೋಗಿಗಳಿಂದ ಮೌಲಿಕ ಕೊಡುಗೆ ಸಾಧ್ಯ
Last Updated 6 ಅಕ್ಟೋಬರ್ 2024, 23:30 IST
ವಿಶ್ಲೇಷಣೆ | ದುಡಿಮೆ, ಒತ್ತಡ ಮತ್ತು ಮನುಷ್ಯನ ಮಿತಿ

ಉದ್ಯೋಗ– ವೈಯಕ್ತಿಕ ಜೀವನ ಸಮತೋಲನ: ವಿದೇಶದಲ್ಲಿರುವ ಪ್ರಮುಖ ಕಾನೂನುಗಳಿವು

ಆಕರ್ಷಕ ಸಂಬಳದ ಆಸೆ ಹುಟ್ಟಿಸಿ ಅವಧಿ ಮೀರಿ ಉದ್ಯೋಗಿಗಳನ್ನು ದುಡಿಸಿಕೊಳ್ಳುವ, ಟಾರ್ಗೆಟ್ ಹೆಸರಿನಲ್ಲಿ ಮಾಡುವ ಶೋಷಣೆಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾದ ಚರ್ಚೆಗಳು ನಡೆಯುತ್ತಿವೆ. ಕಾರ್ಮಿಕ ಕಾನೂನುಗಳಲ್ಲಿ ಬದಲಾವಣೆಗಳು ಆಗಬೇಕು ಎನ್ನುವ ಆಗ್ರಹ ಕೇಳಿ ಬಂದಿವೆ.
Last Updated 24 ಸೆಪ್ಟೆಂಬರ್ 2024, 10:31 IST
ಉದ್ಯೋಗ– ವೈಯಕ್ತಿಕ ಜೀವನ ಸಮತೋಲನ: ವಿದೇಶದಲ್ಲಿರುವ ಪ್ರಮುಖ ಕಾನೂನುಗಳಿವು

Karnataka Elections 2023 | ದುಡಿಯುವ ವರ್ಗದ ಧ್ವನಿಗಿಲ್ಲ ಬೆಲೆ

ಬೆಂಗಳೂರು: ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರು, ಆಟೊ, ಟ್ಯಾಕ್ಸಿ ಚಾಲಕರು, ಆಹಾರ ಮತ್ತು ಇತರ ಡೆಲಿವರಿ ಸೇವೆಗಳನ್ನು ಒದಗಿಸುತ್ತಿರುವ ದುಡಿಯುವ ವರ್ಗದ ಜನರು ಸಂಖ್ಯಾಬಾಹುಳ್ಯದ ದೃಷ್ಟಿಯಿಂದ ರಾಜ್ಯದ ದೊಡ್ಡ ಸಮುದಾಯ. ಮತದಾರರ ಪಟ್ಟಿಯಲ್ಲೂ ಈ ಜನರು ನಿರ್ಣಾಯಕರು. ಆದರೆ, ಕಾರ್ಮಿಕ ಚಳವಳಿಗಳು ಬಲ ಕಳೆದುಕೊಂಡಂತೆಲ್ಲಾ ಈ ಜನರ ಶಕ್ತಿಯೂ ಕುಗ್ಗಿದೆ. ಚುನಾವಣಾ ರಾಜಕಾರಣದಲ್ಲಿ ಕಾರ್ಮಿಕ ವರ್ಗವನ್ನು ನೋಡುವ ಧೋರಣೆಯೂ ಬದಲಾಗಿದೆ. ದುಡಿಯುವ ವರ್ಗದ ಕೂಗು ಚುನಾವಣಾ ರಾಜಕಾರಣದ ಚರ್ಚೆಯ ಮುನ್ನೆಲೆಯಿಂದ ಅಂಚಿಗೆ ಸರಿಯುತ್ತಿದೆ.
Last Updated 10 ಏಪ್ರಿಲ್ 2023, 4:13 IST
Karnataka Elections 2023 | ದುಡಿಯುವ ವರ್ಗದ ಧ್ವನಿಗಿಲ್ಲ ಬೆಲೆ

ಪಾಲಿಕೆ ಸಿಬ್ಬಂದಿಯಿಂದ ಕರಾಳ ದಿನಾಚರಣೆ ಆ.16ರಂದು

ರಾಜ್ಯದ ಮಹಾನಗರ ಪಾಲಿಕೆಗಳ ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ಅಂತಿಮಗೊಳಿಸಲು ಒತ್ತಾಯಿಸಿ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದವರು ಆ.16ರಂದು ಕಪ್ಪುಪಟ್ಟಿ ಧರಿಸಿ ಕರಾಳ ದಿನ ಆಚರಿಸಲಿದ್ದಾರೆ.
Last Updated 30 ಜುಲೈ 2022, 19:35 IST
ಪಾಲಿಕೆ ಸಿಬ್ಬಂದಿಯಿಂದ ಕರಾಳ ದಿನಾಚರಣೆ ಆ.16ರಂದು

ಕಾರ್ಮಿಕರಿಂದ ರಸ್ತೆ ತಡೆ ಪ್ರತಿಭಟನೆ: ಚೆನ್ನೈ–ಬೆಂಗಳೂರು ಸಂಚಾರ ಅಸ್ತವ್ಯಸ್ತ

ಬೆಂಗಳೂರು –ಚೆನ್ನೈ ನಡುವಿನ ಸಂಪರ್ಕ ರಸ್ತೆ ಇದಾಗಿದ್ದು, ಹೆಚ್ಚಿನ ಸಂಚಾರದಟ್ಟಣೆ ಇರಲಿದೆ. ಪ್ರತಿಭಟನೆಯಿಂದಾಗಿ ಪ್ರಯಾಣಿಕರು ಸುಮಾರು ಎಂಟು ಗಂಟೆ ಕಾಯಬೇಕಾಯಿತು.
Last Updated 19 ಡಿಸೆಂಬರ್ 2021, 13:57 IST
ಕಾರ್ಮಿಕರಿಂದ ರಸ್ತೆ ತಡೆ ಪ್ರತಿಭಟನೆ: ಚೆನ್ನೈ–ಬೆಂಗಳೂರು ಸಂಚಾರ ಅಸ್ತವ್ಯಸ್ತ

ಜೀವನ ನಿರ್ವಹಣೆಗೆ ಕುಶಲಕರ್ಮಿಗಳ ಪರದಾಟ

ಬೆಳ್ಳಿ ಉದ್ಯಮಕ್ಕೂ ತಟ್ಟಿದ ಕೋವಿಡ್ ಲಾಕ್‍ಡೌನ್ ‘ಬಿಸಿ’
Last Updated 2 ಜೂನ್ 2021, 7:44 IST
ಜೀವನ ನಿರ್ವಹಣೆಗೆ ಕುಶಲಕರ್ಮಿಗಳ ಪರದಾಟ
ADVERTISEMENT

ಮನೆ ನಿರ್ಮಿಸಿಕೊಳ್ಳಲು ₹ 5 ಲಕ್ಷ ನೀಡಬೇಕು ಎಂದು ಆಗ್ರಹಿಸಿ ಕಟ್ಟಡ ಕಾರ್ಮಿಕರ ಧರಣಿ

ನೋಂದಾಯಿತ ಕಟ್ಟಡ ಕಾರ್ಮಿಕರು ಮನೆ ನಿರ್ಮಿಸಿಕೊಳ್ಳಲು ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ₹ 5 ಲಕ್ಷ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಮಂಗಳವಾರ ಧರಣಿ ನಡೆಸಿದರು.
Last Updated 9 ಮಾರ್ಚ್ 2021, 14:43 IST
ಮನೆ ನಿರ್ಮಿಸಿಕೊಳ್ಳಲು ₹ 5 ಲಕ್ಷ ನೀಡಬೇಕು ಎಂದು ಆಗ್ರಹಿಸಿ ಕಟ್ಟಡ ಕಾರ್ಮಿಕರ ಧರಣಿ

ಒಂದೇ ಸೂರಿನಡಿ ಕಾರ್ಮಿಕರಿಗೆ ಸವಲತ್ತು

‘ಕಾರ್ಮಿಕರಿಗೆ ಸವಲತ್ತು ಒದಗಿಸುವ ಕಾರ್ಮಿಕ ಇಲಾಖೆಯ ವಿವಿಧ ವಿಭಾಗಗಳು ಒಂದೇ ಸೂರಿನಡಿ ಇರುವಂತೆ ನೋಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಸೂಚನೆ ನೀಡಿದರು.
Last Updated 8 ಫೆಬ್ರುವರಿ 2021, 18:16 IST
ಒಂದೇ ಸೂರಿನಡಿ ಕಾರ್ಮಿಕರಿಗೆ ಸವಲತ್ತು

ಯಾದಗಿರಿ: ಸರ್ಕಾರಿ ಸೌಲಭ್ಯ ವಂಚಿತ ಅಸಂಘಟಿತ ಕಾರ್ಮಿಕರು

ಜಿಲ್ಲೆಯಲ್ಲಿದ್ದಾರೆ ಅಸಂಘಟಿತ ಕಾರ್ಮಿಕರು; ಕಟ್ಟಡ, ಹಮಾಲಿ, ಕೃಷಿ ಚಟುವಟಿಕೆಗೂ ಸೈ
Last Updated 18 ಜನವರಿ 2021, 2:41 IST
ಯಾದಗಿರಿ: ಸರ್ಕಾರಿ ಸೌಲಭ್ಯ ವಂಚಿತ ಅಸಂಘಟಿತ ಕಾರ್ಮಿಕರು
ADVERTISEMENT
ADVERTISEMENT
ADVERTISEMENT