ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

World Athletics Championship 2019

ADVERTISEMENT

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌- ನಿರೀಕ್ಷೆ ಇರಲಿಲ್ಲ...ನಿರಾಸೆ ಆಗಲಿಲ್ಲ...

ಭಾರತೀಯ ಅಭಿಮಾನಿಗಳು ಕಟ್ಟಿಕೊಂಡಿದ್ದ ನಿರೀಕ್ಷೆಗಳ ಆಶಾಗೋಪುರ ಕುಸಿದುಬಿತ್ತು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಈ ಬಾರಿಯೂ ಚಿನ್ನದ ಪದಕದ ಕನಸು(ಕನಿಷ್ಠ ಒಂದು ಪದಕವೂ ಇಲ್ಲ) ನನಸಾಗಿಯೇ ಉಳಿಯಿತು. ಅಂಜು ಬಾಬಿ ಜಾರ್ಜ್ 2003ರಲ್ಲಿ ಲಾಂಗ್‌ಜಂಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದೇ ಭಾರತದ ಈ ವರೆಗಿನ ‘ಸಾಧನೆ’ಯಾಗಿ ಉಳಿಯಿತು.ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ ದೋಹಾ ಚಾಂಪಿಯನ್‌ಷಿಪ್‌ಗೆ ಆಯ್ಕೆ ಮಾಡಿದ್ದ 25 ಮಂದಿಯ ತಂಡ ಬರಿಗೈಯಲ್ಲಿ ಮರಳಿದೆ. ಇದು ಭಾರತದಲ್ಲಿ ಅಥ್ಲೆಟಿಕ್ಸ್ ಬೆಳವಣಿಗೆಯ ಗತಿಯನ್ನು ಪ್ರಶ್ನಿಸುವಂತಿದೆ.
Last Updated 13 ಅಕ್ಟೋಬರ್ 2019, 19:31 IST
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌- ನಿರೀಕ್ಷೆ ಇರಲಿಲ್ಲ...ನಿರಾಸೆ ಆಗಲಿಲ್ಲ...

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: ಮತ್ತೊಮ್ಮೆ ಭಾರತಕ್ಕೆ ನಿರಾಸೆ

ಮ್ಯಾರಥಾನ್‌ನಲ್ಲಿ ಗೋಪಿ ತೋಣಕ್ಕಲ್‌ಗೆ 21ನೇ ಸ್ಥಾನ
Last Updated 6 ಅಕ್ಟೋಬರ್ 2019, 16:24 IST
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: ಮತ್ತೊಮ್ಮೆ ಭಾರತಕ್ಕೆ ನಿರಾಸೆ

ಸೂಪರ್‌ ಸ್ಟಾರ್ ನಿರೀಕ್ಷೆಯಲ್ಲಿ ಅಥ್ಲೆಟಿಕ್ಸ್‌ ಕ್ಷೇತ್ರ

ದೋಹಾದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಇಂದಿನಿಂದ, ಬೋಲ್ಟ್‌ ನಿವೃತ್ತಿ ನಂತರ ಮೊದಲ ಕೂಟ
Last Updated 26 ಸೆಪ್ಟೆಂಬರ್ 2019, 19:45 IST
ಸೂಪರ್‌ ಸ್ಟಾರ್ ನಿರೀಕ್ಷೆಯಲ್ಲಿ ಅಥ್ಲೆಟಿಕ್ಸ್‌ ಕ್ಷೇತ್ರ

ವಿಶ್ವ ಅಥ್ಲೆಟಿಕ್‌ ಕೂಟ: ಭಾರತ ತಂಡದಲ್ಲಿ ಹಿಮಾ, ಪೂವಮ್ಮ

ಎರಡು ರಿಲೇ ತಂಡಗಳಲ್ಲಿ ಅವಕಾಶ
Last Updated 9 ಸೆಪ್ಟೆಂಬರ್ 2019, 19:45 IST
ವಿಶ್ವ ಅಥ್ಲೆಟಿಕ್‌ ಕೂಟ: ಭಾರತ ತಂಡದಲ್ಲಿ ಹಿಮಾ, ಪೂವಮ್ಮ
ADVERTISEMENT
ADVERTISEMENT
ADVERTISEMENT
ADVERTISEMENT