ಡಬ್ಲ್ಯುಟಿಸಿ ಫೈನಲ್: ನಿಧಾನಗತಿ ಓವರ್ ಮಾಡಿದ್ದಕ್ಕೆ ಕ್ರಮ, ಭಾರತ ತಂಡಕ್ಕೆ ಶೇ 100 ದಂಡ
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ನಿಧಾನಗತಿಯಲ್ಲಿ ಓವರುಗಳನ್ನು ಮಾಡಿದ್ದಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ದಂಡ ವಿಧಿಸಲಾಗಿದೆ.Last Updated 12 ಜೂನ್ 2023, 15:35 IST