ಶುಕ್ರವಾರ, 4 ಜುಲೈ 2025
×
ADVERTISEMENT

World Tobacco Day

ADVERTISEMENT

ಹುನಗುಂದ: ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ

ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಂಬಾಕು ಮುಕ್ತ ಸಮಾಜ ನಿರ್ಮಿಸಲು ಶ್ರಮಿಸಬೇಕು’ ಎಂದು ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಮಹಾಂತೇಶ ಮಠದ ಹೇಳಿದರು.
Last Updated 1 ಜೂನ್ 2025, 14:56 IST
ಹುನಗುಂದ: ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ

ತಂಬಾಕು ಮುಕ್ತ ಸಮಾಜ ನಿರ್ಮಾಣವಾಗಲಿ: ಕುಮಾರಸ್ವಾಮಿ ಕೋರಧಾನ್ಯಮಠ

‘ತಂಬಾಕು ಸೇವನೆಯಿಂದ ಆರ್ಥಿಕ ನಷ್ಟ ಜತೆಗೆ ಹಲವಾರು ರೋಗಗಳಿಂದ ದುರ್ಬಲರಾಗುತ್ತೇವೆ. ಆದ್ದರಿಂದ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪಣ ತೊಡಬೇಕು’ ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಹೇಳಿದರು.
Last Updated 1 ಜೂನ್ 2025, 14:16 IST
ತಂಬಾಕು ಮುಕ್ತ ಸಮಾಜ ನಿರ್ಮಾಣವಾಗಲಿ: ಕುಮಾರಸ್ವಾಮಿ ಕೋರಧಾನ್ಯಮಠ

ವಿಶ್ವ ತಂಬಾಕು ರಹಿತ ದಿನಾಚರಣೆ: ಕ್ಯಾನ್ಸರ್‌ಗೆ ಯುವಕರೇ ಹೆಚ್ಚು ಬಲಿ

ತಂಬಾಕು ಮತ್ತು ಧೂಮಪಾನ ಸೇವನೆಯಿಂದ ಸಮಾಜದಲ್ಲಿ ಹೆಚ್ಚಿನ ಯುವಕರು ಕ್ಯಾನ್ಸರ್‌ ರೋಗಗಳಿಗೆ ಬಲಿಯಾಗುತ್ತಿರುವುದು ವಿಷಾದದ ಸಂಗತಿ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಹೇಳಿದರು.
Last Updated 31 ಮೇ 2025, 12:57 IST
ವಿಶ್ವ ತಂಬಾಕು ರಹಿತ ದಿನಾಚರಣೆ: ಕ್ಯಾನ್ಸರ್‌ಗೆ ಯುವಕರೇ ಹೆಚ್ಚು ಬಲಿ

World No–Tobacco Day: ಧೂಮಪಾನಿಗಳಿಗೆ ಯಾವೆಲ್ಲ ರೋಗಗಳು ಬರಲಿವೆ ಗೊತ್ತೆ?

World No–Tobacco Day
Last Updated 31 ಮೇ 2025, 9:12 IST
World No–Tobacco Day: ಧೂಮಪಾನಿಗಳಿಗೆ ಯಾವೆಲ್ಲ ರೋಗಗಳು ಬರಲಿವೆ ಗೊತ್ತೆ?

ಒಟಿಟಿ ವೇದಿಕೆಯಲ್ಲೂ ತಂಬಾಕು ವಿರೋಧಿ ಎಚ್ಚರಿಕೆ ಕಡ್ಡಾಯ: ಆರೋಗ್ಯ ಸಚಿವಾಲಯದಿಂದ ಸೂಚನೆ

ವಿಶ್ವ ತಂಬಾಕು ವಿರೋಧಿ ದಿನದಂದು ಕೇಂದ್ರ ಆರೋಗ್ಯ ಸಚಿವಾಲಯ ‘ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ– 2004ಕ್ಕೆ’ ತಿದ್ದುಪಡಿ ಮಾಡಲಾದ ನಿಯಮಗಳನ್ನು ಪ್ರಕಟಿಸಿದೆ.
Last Updated 31 ಮೇ 2023, 13:51 IST
ಒಟಿಟಿ ವೇದಿಕೆಯಲ್ಲೂ ತಂಬಾಕು ವಿರೋಧಿ ಎಚ್ಚರಿಕೆ ಕಡ್ಡಾಯ: ಆರೋಗ್ಯ ಸಚಿವಾಲಯದಿಂದ ಸೂಚನೆ

ತಂಬಾಕು ಉತ್ಪನ್ನಗಳ ಬಳಕೆ ಹೆಚ್ಚಳ

ರಾಜ್ಯ ತಂಬಾಕು ನಿಯಂತ್ರಣ ಘಟಕ ಕಳವಳ: 3 ಕೋಟಿ ಮಂದಿ ತಂಬಾಕು ಉತ್ಪನ್ನ ಸೇವನೆ
Last Updated 30 ಮೇ 2023, 20:59 IST
ತಂಬಾಕು ಉತ್ಪನ್ನಗಳ ಬಳಕೆ ಹೆಚ್ಚಳ

ಸಿಗರೇಟು ಬದಲಿಗೆ ಬಂದಿದೆ ಇ-ಸಿಗರೇಟು: ಇದು ಸುಡಲಿದೆ ನಿಮ್ಮ ದೇಹವನ್ನು

ಇಂದು ವಿಶ್ವ ತಂಬಾಕು ಮುಕ್ತ ದಿನ. ತಂಬಾಕು ಸೇವನೆಯಿಂದ ಕ್ಯಾನ್ಸರ್‌ ಹರಡಲಿದೆ ಎಂಬುದು ಸಾಬೀತಾಗಿದ್ದರೂ ಇಂದಿನ ಯುವಜನರು ಹೆಚ್ಚಾಗಿ ಇದಕ್ಕೆ ವ್ಯಸನಿಗಳಾಗುತ್ತಿರುವುದು ವಿಪರ್ಯಾಸ.
Last Updated 30 ಮೇ 2023, 11:37 IST
ಸಿಗರೇಟು ಬದಲಿಗೆ ಬಂದಿದೆ ಇ-ಸಿಗರೇಟು: ಇದು ಸುಡಲಿದೆ ನಿಮ್ಮ ದೇಹವನ್ನು
ADVERTISEMENT

ಮಾದಕ ವಸ್ತು: ಜಾಗೃತಿ ಕಾರ್ಯಕ್ರಮ ಸದಾ ಇರಲಿ

ವಿಶ್ವ ತಂಬಾಕು ರಹಿತ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು. ಮಾದಕ ವಸ್ತುಗಳ ವಿರುದ್ಧದ ಅಭಿಯಾನವನ್ನು ವರ್ಷಕ್ಕೊಮ್ಮೆ ಮಾತ್ರ ಆಚರಿಸಿದರೆ ಸಾಲದು. ಇವುಗಳ ವಿರುದ್ಧ ಸದಾ ಜಾಗೃತಿ ಅಗತ್ಯ.
Last Updated 16 ಜೂನ್ 2019, 19:45 IST
fallback

ಬಸ್‌ ನಿಲ್ದಾಣಗಳಲ್ಲಿ ಧೂಮಪಾನ: ₹2.62 ಕೋಟಿ ದಂಡ ವಸೂಲಿ

2013ರ ಏಪ್ರಿಲ್‌ನಿಂದ ಈವರೆಗೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಧೂಮಪಾನ ಮಾಡಿದ 1.31 ಲಕ್ಷ ಪ್ರಯಾಣಿಕರಿಗೆ ₹2.62 ಕೋಟಿ ದಂಡ ವಿಧಿಸಲಾಗಿದೆ ಎಂದು ನಿಗಮದ ಭದ್ರತಾ ಮತ್ತು ಜಾಗೃತ ನಿರ್ದೇಶಕ ಪಿ.ಎಸ್. ಹರ್ಷ ತಿಳಿಸಿದರು.
Last Updated 1 ಜೂನ್ 2019, 20:27 IST
ಬಸ್‌ ನಿಲ್ದಾಣಗಳಲ್ಲಿ ಧೂಮಪಾನ: ₹2.62 ಕೋಟಿ ದಂಡ ವಸೂಲಿ
ADVERTISEMENT
ADVERTISEMENT
ADVERTISEMENT