ವಿಶ್ವದಾದ್ಯಂತ ಸಂಘರ್ಷದ ವಾತಾವರಣ, 3ನೇ ಮಹಾಯುದ್ಧದತ್ತ ಜಗತ್ತು: ಗಡ್ಕರಿ ಕಳವಳ
Nitin Gadkari warns about World War III: ರಷ್ಯಾ–ಉಕ್ರೇನ್ ಮತ್ತು ಇರಾನ್–ಇಸ್ರೇಲ್ ಯುದ್ಧಗಳು ವಿಶ್ವದ ಮೂರನೇ ಮಹಾಯುದ್ಧದತ್ತ ತಳ್ಳುತ್ತಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.Last Updated 7 ಜುಲೈ 2025, 14:22 IST