ಭಾನುವಾರ, 24 ಆಗಸ್ಟ್ 2025
×
ADVERTISEMENT

World War II

ADVERTISEMENT

ಕೆಜಿಎಫ್‌: 2ನೇ ಮಹಾಯುದ್ಧ ನೆನಪಿಸುವ ಬಂಕರ್

ಸ್ಮಾರಕವಾಗಲಿ ಬ್ರಿಟಿಷ್ ಬಂಕರ್
Last Updated 26 ಮೇ 2025, 7:02 IST
ಕೆಜಿಎಫ್‌: 2ನೇ ಮಹಾಯುದ್ಧ ನೆನಪಿಸುವ ಬಂಕರ್

2ನೇ ವಿಶ್ವಯುದ್ಧದಲ್ಲಿ ಎಸೆದಿದ್ದ ಬಾಂಬ್‌ ಈಗ ಸ್ಫೋಟ!

ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಸ್ಫೋಟಗೊಳ್ಳದೆ ಭೂಮಿಯಲ್ಲಿ ಹುದುಗಿಹೋಗಿದ್ದ ಅಮೆರಿಕದ ಬಾಂಬ್‌, ಜಪಾನ್‌ನ ವಿಮಾನ ನಿಲ್ದಾಣದ ಸಮೀಪ ಬುಧವಾರ ಸ್ಫೋಟಗೊಂಡಿದೆ. ಅದೃಷ್ಟವಶಾತ್‌ ಯಾರೊಬ್ಬರಿಗೂ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
Last Updated 2 ಅಕ್ಟೋಬರ್ 2024, 14:07 IST
2ನೇ ವಿಶ್ವಯುದ್ಧದಲ್ಲಿ ಎಸೆದಿದ್ದ ಬಾಂಬ್‌ ಈಗ ಸ್ಫೋಟ!

ಐರ್ಲೆಂಡ್‌ನಲ್ಲಿ 2ನೇ ಮಹಾಯುದ್ಧ ಕಾಲದ ಬಾಂಬ್ ಪತ್ತೆ; 400 ಕುಟುಂಬಗಳ ತೆರವು

ಎರಡನೇ ಮಹಾಯುದ್ಧ ಕಾಲದ್ದು ಎಂದು ಶಂಕಿಸಲಾದ ಬಾಂಬ್‌ ಉತ್ತರ ಐರ್ಲೆಂಡ್‌ನಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಕುಟುಂಬಗಳಿಗೆ ಮನೆಗಳನ್ನು ತೊರೆಯಲು ಅಲ್ಲಿನ ಪೊಲೀಸರು ಸೂಚಿಸಿದ್ದಾರೆ.
Last Updated 18 ಆಗಸ್ಟ್ 2024, 15:24 IST
ಐರ್ಲೆಂಡ್‌ನಲ್ಲಿ 2ನೇ ಮಹಾಯುದ್ಧ ಕಾಲದ ಬಾಂಬ್ ಪತ್ತೆ; 400 ಕುಟುಂಬಗಳ ತೆರವು

ಜರ್ಮನಿ: ಎರಡನೇ ವಿಶ್ವಯುದ್ಧ ಸಮಯದ ಬಾಂಬ್‌ ಪತ್ತೆ, 13 ಸಾವಿರ ಜನರ ಸ್ಥಳಾಂತರ

ಜರ್ಮಿನಿಯ ಡಸೆಲ್ಡಾರ್ಫ್ ನಗರದಲ್ಲಿ ಎರಡನೇ ವಿಶ್ವಯುದ್ಧ ಕಾಲದ್ದು ಎನ್ನಲಾದ ಬಾಂಬ್‌ ಪತ್ತೆಯಾಗಿದ್ದು, ನಗರದಲ್ಲಿನ 13 ಸಾವಿರ ಜನರನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಿದ್ದಾರೆ.
Last Updated 8 ಆಗಸ್ಟ್ 2023, 8:24 IST
ಜರ್ಮನಿ: ಎರಡನೇ ವಿಶ್ವಯುದ್ಧ ಸಮಯದ ಬಾಂಬ್‌ ಪತ್ತೆ, 13 ಸಾವಿರ ಜನರ ಸ್ಥಳಾಂತರ

ಅಲಿ ಮುಹಮ್ಮದ್ ಲೋನ್ ಅವರ ಕಥೆ | ಸಣ್ಣ ಸಣ್ಣ ವಿಷಯಗಳು

6 ಅಗಸ್ಟ್, 1945 ಅಮೆರಿಕಾದ ಸೈನಿಕರು ಜಪಾನಿನ ಔದ್ಯೋಗಿಕ-ನಗರ ಹಿರೋಶಿಮಾದ ಮೇಲೆ ಬಾಂಬ್ ಹಾಕಿದ ದಿನ.
Last Updated 4 ಫೆಬ್ರುವರಿ 2023, 19:30 IST
ಅಲಿ ಮುಹಮ್ಮದ್ ಲೋನ್ ಅವರ ಕಥೆ | ಸಣ್ಣ ಸಣ್ಣ ವಿಷಯಗಳು

ಎರಡನೇ ಮಹಾಯುದ್ಧ ಕಾಲದ ಬಾಂಬ್ ಸ್ಫೋಟ: ವ್ಯಕ್ತಿ ಸಾವು

ಜೆಕ್‌ ಗಣರಾಜ್ಯದ ಈಶಾನ್ಯ ಭಾಗದಲ್ಲಿ 1945ರಲ್ಲಿ ವಿಶ್ವ ಯುದ್ಧದ ಅವಧಿಯಲ್ಲಿ ರೆಡ್ ಆರ್ಮಿ ಚಲನವಲನ ಕೈಗೊಂಡಿತ್ತು. ಈ ಭಾಗದಲ್ಲಿ ಆಗಿಂದಾಗ್ಗೆ ಯುದ್ಧದ ಶಸ್ತ್ರಾಸ್ತ್ರದ ಅವಶೇಷಗಳು ಪತ್ತೆಯಾಗುತ್ತವೆ.
Last Updated 8 ಏಪ್ರಿಲ್ 2022, 11:38 IST
ಎರಡನೇ ಮಹಾಯುದ್ಧ ಕಾಲದ ಬಾಂಬ್ ಸ್ಫೋಟ: ವ್ಯಕ್ತಿ ಸಾವು

ಕೊರಿಯನ್ನರು ಲೈಂಗಿಕ ಗುಲಾಮರಲ್ಲ, ವೇಶ್ಯಾವಾಟಿಕೆ ವೃತ್ತಿಯವರು: ಹಾರ್ವರ್ಡ್‌ ಲೇಖನ

ಜಾಗತಿಕ ಮಟ್ಟದಲ್ಲಿ ವಿವಾದ ಸೃಷ್ಟಿಸಿದ ಹಾರ್ವರ್ಡ್‌ ಪ್ರಾಧ್ಯಾಪಕರ ಲೇಖನ
Last Updated 8 ಮಾರ್ಚ್ 2021, 9:02 IST
ಕೊರಿಯನ್ನರು ಲೈಂಗಿಕ ಗುಲಾಮರಲ್ಲ, ವೇಶ್ಯಾವಾಟಿಕೆ ವೃತ್ತಿಯವರು: ಹಾರ್ವರ್ಡ್‌ ಲೇಖನ
ADVERTISEMENT

ಅಮೆರಿಕದಲ್ಲಿ ಕೋವಿಡ್‌ನಿಂದ ಸಾವು: 3 ಮಹಾಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆಗೆ ಸಮ

ಸಾಂಕ್ರಾಮಿಕದಿಂದ 5,00,071 ಸಾವು* ಹೃದಯವಿದ್ರಾಕವಾದ ಮೈಲಿಗಲ್ಲು– ಬೈಡನ್‌
Last Updated 23 ಫೆಬ್ರುವರಿ 2021, 6:40 IST
ಅಮೆರಿಕದಲ್ಲಿ ಕೋವಿಡ್‌ನಿಂದ ಸಾವು: 3 ಮಹಾಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆಗೆ ಸಮ

2ನೇ ವಿಶ್ವಯುದ್ಧದಲ್ಲಿ ಮಡಿದ ಟಿಪ್ಪು ವಂಶಸ್ಥೆ ನೂರ್‌ ಇನಾಯತ್‌‌ಗೆ ಬ್ರಿಟನ್‌ ಗೌರವ

ಎರಡನೇ ಮಹಾಯುದ್ಧದಲ್ಲಿ ಬ್ರಿಟನ್‌ ಪರ ಗೂಢಾಚಾರಿಕೆ ಮಾಡಿ, ಜರ್ಮನಿಯಲ್ಲಿ ಧಾರುಣವಾಗಿ ಹತ್ಯೆಯಾಗಿದ್ದ ಟಿಪ್ಪು ವಂಶಸ್ಥೆ, ನೂರ್ ಇನಾಯತ್ ಖಾನ್ ಬ್ರಿಟನ್‌ ಸರ್ಕಾರದ ಗೌರವ–ಕೃತಜ್ಞತೆಗೆ ಪಾತ್ರರಾಗಿದ್ದಾರೆ.
Last Updated 29 ಆಗಸ್ಟ್ 2020, 5:57 IST
2ನೇ ವಿಶ್ವಯುದ್ಧದಲ್ಲಿ ಮಡಿದ ಟಿಪ್ಪು ವಂಶಸ್ಥೆ ನೂರ್‌ ಇನಾಯತ್‌‌ಗೆ ಬ್ರಿಟನ್‌ ಗೌರವ

ನಾಗಸಾಕಿ ಮೇಲಿನ ದಾಳಿಗೆ 75 ವರ್ಷ: ಇಲ್ಲಿದೆ ಅಣ್ವಸ್ತ್ರ ದಾಳಿಯ ಭೀಕರತೆಯ ವಿವರಣೆ

ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣ್ವಸ್ತ್ರ ದಾಳಿ ನಡೆದ ತಿಂಗಳ ಅವಧಿಯಲ್ಲಿ ಹಲವರು ಸುಟ್ಟಗಾಯಗಳ ನೋವು, ವಿಕಿರಣ ಸಮಸ್ಯೆ ಮತ್ತು ಅಸ್ವಸ್ಥತೆಯಿಂದ ನರಳಿ ಸತ್ತರು.
Last Updated 9 ಆಗಸ್ಟ್ 2020, 7:48 IST
ನಾಗಸಾಕಿ ಮೇಲಿನ ದಾಳಿಗೆ 75 ವರ್ಷ: ಇಲ್ಲಿದೆ ಅಣ್ವಸ್ತ್ರ ದಾಳಿಯ ಭೀಕರತೆಯ ವಿವರಣೆ
ADVERTISEMENT
ADVERTISEMENT
ADVERTISEMENT