ಸವಾಲು ಎದುರಿಸಲು ಸ್ವಾವಲಂಬಿಗಳಾಗಿ: ಕಿರಣ್ ಬೇಡಿ ಕಿವಿಮಾತು
‘ಹೆಣ್ಣು ಹುಟ್ಟಿನಿಂದಲೇ ನಾಯಕತ್ವ ಗುಣ ಹಾಗೂ ಜವಾಬ್ದಾರಿಗಳನ್ನು ನಿಭಾಯಿಸುವ ಶಕ್ತಿ ಹೊಂದಿರುತ್ತಾಳೆ. ಅದಾಗಿಯೂ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಮೆಟ್ಟಿನಿಲ್ಲಬೇಕಾದರೆ ಸ್ವಾವಲಂಬಿಗಳಾಗಬೇಕು’ ಎಂದು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಕಿವಿ ಮಾತು ಹೇಳಿದರು.Last Updated 8 ಸೆಪ್ಟೆಂಬರ್ 2019, 20:19 IST