ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Wrestling Federation of India

ADVERTISEMENT

ಅಡ್‌ಹಾಕ್ ಸಮಿತಿ ವಿಸರ್ಜನೆ: ಡಬ್ಲ್ಯುಎಫ್ಐಗೆ ಅಧಿಕಾರ

ಇದು ಹೋರಾಟದ ಅಂತ್ಯ: ಸಂಜಯ್ ಸಿಂಗ್
Last Updated 18 ಮಾರ್ಚ್ 2024, 15:51 IST
ಅಡ್‌ಹಾಕ್ ಸಮಿತಿ ವಿಸರ್ಜನೆ: ಡಬ್ಲ್ಯುಎಫ್ಐಗೆ ಅಧಿಕಾರ

ನಕಲಿ ಪ್ರಮಾಣಪತ್ರ ವಿತರಣೆ: ಸಾಕ್ಷಿ ಮಲಿಕ್, ವಿನೇಶಾ ವಾಗ್ದಾಳಿ

ಭಾರತ ಕುಸ್ತಿ ಸಂಸ್ಥೆಯ ಅಮಾನತುಗೊಂಡಿರುವ ಆಡಳಿತ ಮಂಡಳಿ ಪುಣೆಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ಗಳಿಗೆ ಯಾವುದೇ ಮಾನ್ಯತೆ ಇಲ್ಲ ಮತ್ತು ವಿತರಿಸಿರುವ ಪ್ರಮಾಣಪತ್ರಗಳು ನಕಲಿ ಎಂದು ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶಾ ಫೋಗಾಟ್ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
Last Updated 3 ಫೆಬ್ರುವರಿ 2024, 23:30 IST
ನಕಲಿ ಪ್ರಮಾಣಪತ್ರ ವಿತರಣೆ: ಸಾಕ್ಷಿ ಮಲಿಕ್, ವಿನೇಶಾ ವಾಗ್ದಾಳಿ

ಕುಸ್ತಿ ಫೆಡರೇಷನ್‌ ಅಧ್ಯಕ್ಷ ಸಂಜಯ್ ಸಿಂಗ್ ವಿರುದ್ಧ ಕ್ರಮ: ಕ್ರೀಡಾ ಸಚಿವಾಲಯ

ಅಮಾನತುಗೊಂಡಿರುವ ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಸಂಜಯ್ ಸಿಂಗ್ ಅವರು ಸರ್ಕಾರದ ಮಾನ್ಯತೆಗೆ ಸಂಬಂಧಿಸಿ ‘ಆಧಾರರಹಿತ ಮತ್ತು ಕುಚೇಷ್ಠೆಯ’ ಹೇಳಿಕೆಗಳನ್ನು ನೀಡುತ್ತಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕ್ರೀಡಾ ಸಚಿವಾಲಯ ಮಂಗಳವಾರ ಎಚ್ಚರಿಕೆ ನೀಡಿದೆ.
Last Updated 30 ಜನವರಿ 2024, 23:30 IST
ಕುಸ್ತಿ ಫೆಡರೇಷನ್‌ ಅಧ್ಯಕ್ಷ ಸಂಜಯ್ ಸಿಂಗ್ ವಿರುದ್ಧ ಕ್ರಮ: ಕ್ರೀಡಾ ಸಚಿವಾಲಯ

ನಾವು ಆಯೋಜಿಸುವ ಚಾಂಪಿಯನ್‌ಷಿಪ್ ನೈಜ: ಅಡ್‌ಹಾಕ್ ಸಮಿತಿ

ನಾವು ನಡೆಸುವ ಸ್ಪರ್ಧೆಯಲ್ಲಿ ಭಾಗವಹಿಸುವ ಕುಸ್ತಿಪಟುಗಳು ಮಾತ್ರ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ತಾತ್ಕಾಲಿಕ ಸಮಿತಿ ಸ್ಪಷ್ಟಪಡಿಸಿದೆ.
Last Updated 17 ಜನವರಿ 2024, 17:19 IST
ನಾವು ಆಯೋಜಿಸುವ ಚಾಂಪಿಯನ್‌ಷಿಪ್ ನೈಜ: ಅಡ್‌ಹಾಕ್ ಸಮಿತಿ

ಕುಸ್ತಿ ಸಂಸ್ಥೆ ಚುನಾವಣೆಗೆ ಐಒಎ ದೃಢೀಕರಣ ನೀಡಿದರೆ ಮಾನ್ಯತೆ: ಯುಡಬ್ಲ್ಯುಡಬ್ಲ್ಯು

ಒಲಿಂಪಿಕ್‌ ವರ್ಷದಲ್ಲಿ ಕುಸ್ತಿಪಟುಗಳು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಭಾರತ ಕುಸ್ತಿ ಸಂಸ್ಥೆ (ಡಬ್ಲ್ಯುಎಫ್‌ಐ) ಮತ್ತು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಸೇರಿದಂತೆ ಸಂಬಂಧಿತ ಕುಸ್ತಿ ಸಂಸ್ಥೆಗಳು ಸಹಕರಿಸಬೇಕು ಎಂದು ವಿಶ್ವ ಕುಸ್ತಿ ಸಂಸ್ಥೆ ಮುಖ್ಯಸ್ಥ ನೆನಾಡ್‌ ಲಾಲೋವಿಕ್‌ ಬಯಸಿದ್ದಾರೆ.
Last Updated 5 ಜನವರಿ 2024, 16:24 IST
ಕುಸ್ತಿ ಸಂಸ್ಥೆ ಚುನಾವಣೆಗೆ ಐಒಎ ದೃಢೀಕರಣ ನೀಡಿದರೆ ಮಾನ್ಯತೆ: ಯುಡಬ್ಲ್ಯುಡಬ್ಲ್ಯು

ಅಮಾನತಿಗೆ ಮಾನ್ಯತೆ ನೀಡಲ್ಲ, ರಾಷ್ಟ್ರೀಯ ಕುಸ್ತಿ ಆಯೋಜಿಸುತ್ತೇವೆ: ಸಂಜಯ್ ಸಿಂಗ್

ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ನೂತನ ಆಡಳಿತ ಸಮಿತಿಯನ್ನು ಕ್ರೀಡಾ ಸಚಿವಾಲಯ ಅಮಾನತು ಮಾಡಿ, ತಾತ್ಕಾಲಿಕ ಸಮಿತಿ ನೇಮಕ ಮಾಡಿರುವುದಕ್ಕೆ ಮಾನ್ಯತೆ ನೀಡುವುದಿಲ್ಲ.
Last Updated 1 ಜನವರಿ 2024, 16:12 IST
ಅಮಾನತಿಗೆ ಮಾನ್ಯತೆ ನೀಡಲ್ಲ, ರಾಷ್ಟ್ರೀಯ ಕುಸ್ತಿ ಆಯೋಜಿಸುತ್ತೇವೆ: ಸಂಜಯ್ ಸಿಂಗ್

ಸಂಜಯ್‌ ಸಿಂಗ್‌ ಆಯ್ಕೆಗೆ ವಿರೋಧ: ಅರ್ಜುನ, ಖೇಲ್‌ ರತ್ನ ಮರಳಿಸಿದ ವಿನೇಶಾ ಫೋಗಟ್

ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಸ್ಥಾನಕ್ಕೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಷ್ಠಾವಂತ ಸಂಜಯ್ ಸಿಂಗ್‌ ಆಯ್ಕೆಯನ್ನು ಪ್ರತಿಭಟಿಸಿರುವ ಕುಸ್ತಿ ಪಟು ವಿನೇಶಾ ಫೋಗಟ್‌ ಅವು ಖೇಲ್‌ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂತಿರುಗಿಸಿರುವುದಾಗಿ ಮಂಗಳವಾರ ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2023, 14:56 IST
ಸಂಜಯ್‌ ಸಿಂಗ್‌ ಆಯ್ಕೆಗೆ ವಿರೋಧ: ಅರ್ಜುನ, ಖೇಲ್‌ ರತ್ನ ಮರಳಿಸಿದ ವಿನೇಶಾ ಫೋಗಟ್
ADVERTISEMENT

ಸಂಪಾದಕೀಯ: ದೇಶದ ಅಂತಃಸಾಕ್ಷಿ ಕಲಕಿದ ಕುಸ್ತಿಪಟು ಸಾಕ್ಷಿ ವಿದಾಯ

ದೇಶದ ಕುಸ್ತಿ ಕ್ರೀಡೆಯಲ್ಲಿ ನಡೆದಿರುವಂತಹ ಅಹಿತಕರ ಬೆಳವಣಿಗೆಗಳು ಕ್ರೀಡಾ ಕ್ಷೇತ್ರದ ಏಳಿಗೆಗೆ ಮಾರಕವಾಗುವಂಥವು
Last Updated 22 ಡಿಸೆಂಬರ್ 2023, 23:30 IST
ಸಂಪಾದಕೀಯ: ದೇಶದ ಅಂತಃಸಾಕ್ಷಿ ಕಲಕಿದ ಕುಸ್ತಿಪಟು ಸಾಕ್ಷಿ ವಿದಾಯ

ನಿಯಮ ಉಲ್ಲಂಘನೆ: ಡಬ್ಲ್ಯೂಎಫ್‌ಐ ಅಧ್ಯಕ್ಷರ ವಿರುದ್ಧ ಕಾರ್ಯದರ್ಶಿ ಆರೋಪ

ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯೂಎಫ್‌ಐ)ನ ನೂತನ ಸಮಿತಿ ಅಧಿಕಾರ ವಹಿಸಿಕೊಂಡು 24 ತಾಸು ಕಳೆಯುವಷ್ಟರಲ್ಲಿಯೇ ಸಮಸ್ಯೆ ಶುರುವಾಗಿದೆ. ಜೂನಿಯರ್‌ ನ್ಯಾಷನಲ್ಸ್‌ ಸ್ಪರ್ಧೆಯ ದಿನಾಂಕಗಳನ್ನು ಘೋಷಿಸುವಾಗ ಅಧ್ಯಕ್ಷರು ನಿಯಮಗಳನ್ನು ಪಾಲಿಸಿಲ್ಲ
Last Updated 22 ಡಿಸೆಂಬರ್ 2023, 16:31 IST
ನಿಯಮ ಉಲ್ಲಂಘನೆ: ಡಬ್ಲ್ಯೂಎಫ್‌ಐ ಅಧ್ಯಕ್ಷರ ವಿರುದ್ಧ ಕಾರ್ಯದರ್ಶಿ ಆರೋಪ

ಮಹಿಳಾ ಕುಸ್ತಿಪಟುಗಳು ಮುಂದೆಯೂ ಶೋಷಣೆ ಅನುಭವಿಸಲಿದ್ದಾರೆ: ವಿನೇಶಾ ಪೋಗಟ್

ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಅವರ ಆಪ್ತ ಸಂಜಯ್‌ ಸಿಂಗ್‌ ಅವರು ಭಾರತೀಯ ಕುಸ್ತಿ ಫೆಡರೇಷನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಕುಸ್ತಿಪಟು ವಿನೇಶಾ ಫೋಗಟ್, ಮಹಿಳಾ ಕುಸ್ತಿಪಟುಗಳು ಮುಂದೆಯೂ ಶೋಷಣೆ ಅನುಭವಿಸಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 21 ಡಿಸೆಂಬರ್ 2023, 14:44 IST
ಮಹಿಳಾ ಕುಸ್ತಿಪಟುಗಳು ಮುಂದೆಯೂ ಶೋಷಣೆ ಅನುಭವಿಸಲಿದ್ದಾರೆ: ವಿನೇಶಾ ಪೋಗಟ್
ADVERTISEMENT
ADVERTISEMENT
ADVERTISEMENT