ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Xi Jinping

ADVERTISEMENT

ಮಾಲ್ದೀವ್ಸ್‌ನೊಂದಿಗೆ ದ್ವಿಪಕ್ಷೀಯ ಒಪ್ಪಂದ ವೃದ್ಧಿಗೆ ಯೋಜನೆ: ಚೀನಾ ಅಧ್ಯಕ್ಷ ಷಿ

‘ಮಾಲ್ಡೀವ್ಸ್‌ನೊಂದಿಗೆ ದ್ವಿಪಕ್ಷೀಯ ಒಪ್ಪಂದವನ್ನು ಇನ್ನಷ್ಟು ಸುಭದ್ರಗೊಳಿಸಲು ಹೊಸ ಯೋಜನೆಯನ್ನು ಅಭಿವೃದ್ಧಿಪಡಿಸುವತ್ತ ಉತ್ಸುಕತೆ ಹೊಂದಿದೆ’ ಎಂದು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಹೇಳಿದ್ದಾರೆ.
Last Updated 10 ಜನವರಿ 2024, 13:04 IST
ಮಾಲ್ದೀವ್ಸ್‌ನೊಂದಿಗೆ ದ್ವಿಪಕ್ಷೀಯ ಒಪ್ಪಂದ ವೃದ್ಧಿಗೆ ಯೋಜನೆ: ಚೀನಾ ಅಧ್ಯಕ್ಷ ಷಿ

ಚೀನಾ: 9 ಜನರಲ್‌ಗಳನ್ನು ವಜಾ ಮಾಡಿದ ಸಂಸತ್

ಮಹತ್ವದ ಬೆಳವಣಿಗೆಯೊಂದರಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಉನ್ನತ ಮಟ್ಟದ 9 ಜನರಲ್‌ಗಳನ್ನು ಸಂಸತ್ತಿನಿಂದ ವಜಾಗೊಳಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ಶನಿವಾರ ವರದಿ ಮಾಡಿದೆ.
Last Updated 30 ಡಿಸೆಂಬರ್ 2023, 13:13 IST
ಚೀನಾ: 9 ಜನರಲ್‌ಗಳನ್ನು ವಜಾ ಮಾಡಿದ ಸಂಸತ್

ಷಿ ಜಿನ್‌ಪಿಂಗ್ ಸರ್ವಾಧಿಕಾರಿ: ಜೋ ಬೈಡನ್

‘ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಒಬ್ಬ ಸರ್ವಾಧಿಕಾರಿ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಟೀಕಿಸಿದ್ದಾರೆ.
Last Updated 16 ನವೆಂಬರ್ 2023, 13:33 IST
ಷಿ ಜಿನ್‌ಪಿಂಗ್ ಸರ್ವಾಧಿಕಾರಿ: ಜೋ ಬೈಡನ್

ಜನನ ಪ್ರಮಾಣ ಹೆಚ್ಚಿಸಲು ಕುಟುಂಬದತ್ತ ಗಮನ ನೀಡಲು ಮಹಿಳೆಯರಿಗೆ ಚೀನಾ ಅಧ್ಯಕ್ಷ ಸಲಹೆ

‘ದೇಶದಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದೆ. ಜನನ ಪ್ರಮಾಣ ಕುಸಿಯುತ್ತಿದೆ. ಈ ಹಂತದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಕಠಿಣವಾಗಿದ್ದು, ಕುಟುಂಬದ ಹೊಸ ಪರಿಕಲ್ಪನೆಯನ್ನು ಅವರು ಹುಟ್ಟುಹಾಕಬೇಕಿದೆ’ ಎಂದು ಚೀನಾದ ಅಧ್ಯಕ್ಷ ಷಿ ಜಿಂಗ್‌ಪಿಂಗ್‌ ಹೇಳಿದ್ದಾರೆ.
Last Updated 30 ಅಕ್ಟೋಬರ್ 2023, 14:45 IST
ಜನನ ಪ್ರಮಾಣ ಹೆಚ್ಚಿಸಲು ಕುಟುಂಬದತ್ತ ಗಮನ ನೀಡಲು ಮಹಿಳೆಯರಿಗೆ ಚೀನಾ ಅಧ್ಯಕ್ಷ ಸಲಹೆ

ಚೀನಾ ಅವಲಂಬನೆ ತಗ್ಗಿಸಲು ಹುನ್ನಾರ: ‍ಪಾಶ್ಚಾತ್ಯ ರಾಷ್ಟ್ರಗಳ ವಿರುದ್ಧ ಷಿ ಟೀಕೆ

‘ಪಾಶ್ಚಾತ್ಯ ರಾಷ್ಟ್ರಗಳು ಬೆಲ್ಟ್‌ ಆ್ಯಂಡ್‌ ರೋಡ್‌ ಉಪಕ್ರಮವನ್ನು (ಬಿಆರ್‌ಐ) ದುರ್ಬಲಗೊಳಿಸಲು ಯತ್ನಿಸುತ್ತಿವೆ. ಆ ಮೂಲಕ ಚೀನಾ ಆರ್ಥಿಕತೆ ಮೇಲೆ ಪಾಲುದಾರ ರಾಷ್ಟ್ರಗಳು ಹೊಂದಿರುವ ಅವಲಂಬನೆ ತಗ್ಗಿಸಲು ಹುನ್ನಾರ ನಡೆಸಿವೆ’ ಎಂದು ಅಧ್ಯಕ್ಷ ಷಿ ಜಿನ್‌ಪಿಂಗ್ ಟೀಕಿಸಿದ್ದಾರೆ.
Last Updated 18 ಅಕ್ಟೋಬರ್ 2023, 15:02 IST
ಚೀನಾ ಅವಲಂಬನೆ ತಗ್ಗಿಸಲು ಹುನ್ನಾರ: ‍ಪಾಶ್ಚಾತ್ಯ ರಾಷ್ಟ್ರಗಳ ವಿರುದ್ಧ ಷಿ ಟೀಕೆ

ಬೆಲ್ಟ್ ಆ್ಯಂಡ್‌ ರೋಡ್ ಶೃಂಗ: ಅಕ್ಟೋಬರ್‌ನಲ್ಲಿ ಪುಟಿನ್ ಚೀನಾ ಪ್ರವಾಸ

ಚೀನಾದಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ‘ಬೆಲ್ಟ್ ಆ್ಯಂಡ್‌ ರೋಡ್ ಶೃಂಗ’ದಲ್ಲಿ ಭಾಗಿಯಾಗಲು ಚೀನಾ ಪ್ರವಾಸ ಕೈಗೊಳ್ಳುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಬುಧವಾರ ತಿಳಿಸಿದ್ದಾರೆ.
Last Updated 20 ಸೆಪ್ಟೆಂಬರ್ 2023, 14:24 IST
ಬೆಲ್ಟ್ ಆ್ಯಂಡ್‌ ರೋಡ್ ಶೃಂಗ: ಅಕ್ಟೋಬರ್‌ನಲ್ಲಿ ಪುಟಿನ್ ಚೀನಾ ಪ್ರವಾಸ

G–20 Summit: ಚೀನಾ ಅಧ್ಯಕ್ಷ ಷಿ–ಜಿನ್‌ಪಿಂಗ್‌ ಗೈರು

ನವದೆಹಲಿಯಲ್ಲಿ ನಡೆಯಲಿರುವ ಜಿ–20 ಶೃಂಗದಲ್ಲಿ ಚೀನಾ ಅಧ್ಯಕ್ಷ ಷಿ–ಜಿನ್‌ಪಿಂಗ್‌ ಪಾಲ್ಗೊಳ್ಳುವುದಿಲ್ಲ. ಪ್ರಧಾನಿ ಲಿ ಕ್ವಿಯಾಂಗ್‌ ಅವರ ನೇತೃತ್ವದ ನಿಯೋಗ ಭಾಗವಹಿಸಲಿದೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.
Last Updated 4 ಸೆಪ್ಟೆಂಬರ್ 2023, 13:58 IST
G–20 Summit: ಚೀನಾ ಅಧ್ಯಕ್ಷ ಷಿ–ಜಿನ್‌ಪಿಂಗ್‌ ಗೈರು
ADVERTISEMENT

G20 summit: ಚೀನಾ ಅಧ್ಯಕ್ಷ ಷಿ ಗೈರಿಗೆ ಅಮೆರಿಕ ಅಧ್ಯಕ್ಷ ಬೈಡನ್‌ ಬೇಸರ

ದೆಹಲಿಯಲ್ಲಿ ನಡೆಯಲಿರುವ ಜಿ20 ಸಮಾವೇಶದಲ್ಲಿ ಚೀನಾದ ಅಧ್ಯಕ್ಷ ಷಿ ಜಿಂಗ್‌ಪಿಂಗ್ ಗೈರಾಗಲು ಯೋಜಿಸುತ್ತಿರುವುದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 4 ಸೆಪ್ಟೆಂಬರ್ 2023, 11:08 IST
G20 summit: ಚೀನಾ ಅಧ್ಯಕ್ಷ ಷಿ ಗೈರಿಗೆ ಅಮೆರಿಕ ಅಧ್ಯಕ್ಷ ಬೈಡನ್‌ ಬೇಸರ

ಭಾರತದಲ್ಲಿ ಜಿ–20 ಶೃಂಗಸಭೆ: ಚೀನಾ ಅಧ್ಯಕ್ಷ ಜಿನ್‌ಪಿಂಗ್ ಭಾಗವಹಿಸುತ್ತಿಲ್ಲ –ವರದಿ

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಮುಂದಿನ ವಾರ ಭಾರತದಲ್ಲಿ ನಡೆಯಲಿರುವ ಜಿ–20 ಶೃಂಗಸಭೆಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ.
Last Updated 31 ಆಗಸ್ಟ್ 2023, 6:23 IST
ಭಾರತದಲ್ಲಿ ಜಿ–20 ಶೃಂಗಸಭೆ: ಚೀನಾ ಅಧ್ಯಕ್ಷ ಜಿನ್‌ಪಿಂಗ್ ಭಾಗವಹಿಸುತ್ತಿಲ್ಲ –ವರದಿ

ಜಿ–20 ಸಭೆಗೆ ಜಿನ್‌ಪಿಂಗ್ ಭಾಗಿ ಖಚಿತಪಡಿಸದ ಚೀನಾ

ರಾಜಧಾನಿಯಲ್ಲಿ ನಡೆಯಲಿರುವ ಜಿ–20 ಶೃಂಗಸಭೆಯಲ್ಲಿ ಅಧ್ಯಕ್ಷ ಷಿ ಜಿನ್‌ಪಿಂಗ್‌ ಪಾಲ್ಗೊಳ್ಳುವುದನ್ನು ಚೀನಾ ಖಚಿತಪಡಿಸಿಲ್ಲ.
Last Updated 30 ಆಗಸ್ಟ್ 2023, 18:55 IST
ಜಿ–20 ಸಭೆಗೆ ಜಿನ್‌ಪಿಂಗ್ ಭಾಗಿ ಖಚಿತಪಡಿಸದ ಚೀನಾ
ADVERTISEMENT
ADVERTISEMENT
ADVERTISEMENT