ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Y Devendrappa

ADVERTISEMENT

ಸಂಸದ ವೈ.ದೇವೇಂದ್ರಪ್ಪ ಪುತ್ರನ ವಿರುದ್ಧ ಪ್ರಕರಣ ದಾಖಲು

‘ನನ್ನ ಪುತ್ರ ರಂಗನಾಥ್‌ ವಿರುದ್ಧ ಯುವತಿ ದೂರು ದಾಖಲಿಸಿರುವ ವಿಚಾರ ನನಗೆ ಈಗ ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ನನ್ನ ಪುತ್ರ ಸಹ ಪ್ರತಿದೂರು ಸಲ್ಲಿಸಿದ್ದಾರೆ. ಕಾನೂನಿನ ಮೇಲೆ ಅಪಾರ ಗೌರವವಿದ್ದು, ತನಿಖೆ ನಂತರ ಸತ್ಯ ಹೊರಬೀಳಲಿದೆ’ ಎಂದು ಬಳ್ಳಾರಿ–ವಿಜಯನಗರ ಕ್ಷೇತ್ರದ ಸಂಸದ ವೈ.ದೇವೇಂದ್ರಪ್ಪ ಹೇಳಿದ್ದಾರೆ
Last Updated 17 ನವೆಂಬರ್ 2023, 10:03 IST
ಸಂಸದ ವೈ.ದೇವೇಂದ್ರಪ್ಪ ಪುತ್ರನ ವಿರುದ್ಧ ಪ್ರಕರಣ ದಾಖಲು

ಜನೋಪಯೋಗಿ ಯೋಜನೆ ಜಾರಿಗೆ ನಿರ್ಲಕ್ಷ್ಯವೇಕೆ? ಅಧಿಕಾರಿಗಳಿಗೆ ದೇವೇಂದ್ರಪ್ಪ ತಾಕೀತು

‘ಕೇಂದ್ರ ಸರ್ಕಾರ ಅನೇಕ ಜನೋಪಯೋಗಿ ಯೋಜನೆಗಳಿಗೆ ನೂರಾರು ಕೋಟಿ ರೂಪಾಯಿ ಬಿಡುಗಡೆಗೊಳಿಸಿದೆ. ಸಾಕಷ್ಟು ಅನುದಾನವಿದ್ದರೂ ಅವುಗಳ ಸಮರ್ಪಕ ಜಾರಿಗೆ ನಿರ್ಲಕ್ಷ್ಯವೇಕೇ? ಅಧಿಕಾರಿಗಳು ಈ ಧೋರಣೆ ಬದಲಿಸಿಕೊಳ್ಳಬೇಕು’ ಎಂದು ಸಂಸದ ವೈ.ದೇವೇಂದ್ರಪ್ಪ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
Last Updated 22 ಆಗಸ್ಟ್ 2022, 10:11 IST
ಜನೋಪಯೋಗಿ ಯೋಜನೆ ಜಾರಿಗೆ ನಿರ್ಲಕ್ಷ್ಯವೇಕೆ? ಅಧಿಕಾರಿಗಳಿಗೆ ದೇವೇಂದ್ರಪ್ಪ ತಾಕೀತು

ಕೋವಿಡ್‌ನಿಂದ ಮೃತರಾದವರಿಗೆ ಪ್ರತ್ಯೇಕ ದಫನ್‌: ಸಂಸದ ವೈ. ದೇವೇಂದ್ರಪ್ಪ

‘ಬಳ್ಳಾರಿ ಜಿಲ್ಲೆಯಲ್ಲಿ ಇನ್ನೂ ಮುಂದೆ ಕೋವಿಡ್‌ನಿಂದ ಮೃತರಾದವರಿಗೆ ಪ್ರತ್ಯೇಕವಾದ ಜಾಗ ಗುರುತಿಸಿ, ಅವರನ್ನು ಅಲ್ಲೇ ದಫನ್‌ ಮಾಡಲಾಗುವುದು’ ಎಂದು ಸಂಸದ ವೈ. ದೇವೇಂದ್ರಪ್ಪ ತಿಳಿಸಿದರು.
Last Updated 11 ಜುಲೈ 2020, 10:02 IST
ಕೋವಿಡ್‌ನಿಂದ ಮೃತರಾದವರಿಗೆ ಪ್ರತ್ಯೇಕ ದಫನ್‌: ಸಂಸದ ವೈ. ದೇವೇಂದ್ರಪ್ಪ

ಬೀಗರ ಗೆಲುವಿಗೆ ‘ಸಾಹುಕಾರ್‌’ ಶ್ರಮ

ಬಳ್ಳಾರಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವೈ. ದೇವೇಂದ್ರಪ್ಪನವರ ಗೆಲುವಿನಲ್ಲಿ ಅವರ ಬೀಗರು, ಗೋಕಾಕಿನ ‘ಸಾಹುಕಾರ್‌’ ರಮೇಶ ಜಾರಕಿಹೊಳಿ ಅವರ ಶ್ರಮವೂ ಅಡಗಿದೆ.
Last Updated 26 ಮೇ 2019, 19:30 IST
ಬೀಗರ ಗೆಲುವಿಗೆ ‘ಸಾಹುಕಾರ್‌’ ಶ್ರಮ

ಬಳ್ಳಾರಿ ಲೋಕಸಭೆ: ಫಲಿತಾಂಶದ ಬಳಿಕ ದೇವೇಂದ್ರಪ್ಪ–ಉಗ್ರಪ್ಪ ಪ್ರತಿಕ್ರಿಯೆ

Last Updated 24 ಮೇ 2019, 14:07 IST
fallback

ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ ಮಾಡುವೆ: ವೈ.ದೇವೇಂದ್ರಪ್ಪ

ರೈತ ಕುಟುಂಬದ, ದೇಸಿ ಜೀವನಾನುಭವದ ಗಣಿಯಂತಿರುವ ನೂತನ ಸಂಸದ ದೇವೇಂದ್ರಪ್ಪ, ಅದೊಂದೇ ತಮ್ಮ ಶಕ್ತಿ ಎಂದು ನಂಬಿದ್ದಾರೆ. ಮಾತಿಗಿಳಿದರೆ ನೀತಿವಾಕ್ಯ, ಪದ್ಯಗಳನ್ನು ನಿರರ್ಗಳವಾಗಿ ಹೇಳುವ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆರಂಭದಲ್ಲೇ, ‘ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ ಮಾಡುವೆ’ ಎಂದು ತಮ್ಮ ಉದ್ದೇಶ, ಗುರಿಗಳನ್ನು ಸ್ಪಷ್ಟಪಡಿಸಿದರು.
Last Updated 24 ಮೇ 2019, 13:53 IST
ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ ಮಾಡುವೆ: ವೈ.ದೇವೇಂದ್ರಪ್ಪ

ಡಿ.ಕೆ. ಶಿವಕುಮಾರ್ ನನ್ನ ಪಿಎ ಆಗಿದ್ದರೇ?: ದೇವೇಂದ್ರಪ್ಪ

‘ನಾನು ಹೆಚ್ಚು ವಿದ್ಯಾಭ್ಯಾಸ ಮಾಡದೇ ಇರುವುದರಿಂದ ಸಂಸತ್ತಿಗೆ ಹೋಗಲು ಅನರ್ಹ ಎಂದು ಹೇಳಿರುವ ಸಚಿವ ಡಿ.ಕೆ.ಶಿವಕುಮಾರ್ ಎಂದಾದರೂ ನನ್ನ ಆಪ್ತ ಸಹಾಯಕರಾಗಿದ್ದರೇ’ಎಂದು ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಪ್ರಶ್ನಿಸಿದರು.
Last Updated 30 ಏಪ್ರಿಲ್ 2019, 17:04 IST
ಡಿ.ಕೆ. ಶಿವಕುಮಾರ್ ನನ್ನ ಪಿಎ ಆಗಿದ್ದರೇ?: ದೇವೇಂದ್ರಪ್ಪ
ADVERTISEMENT

ಬಳ್ಳಾರಿ ಲೋಕಸಭಾ ಕ್ಷೇತ್ರ 11 ಅಭ್ಯರ್ಥಿಗಳ ಕಣ

ರಾಘವೇಂದ್ರ ನಾಮಪತ್ರ ವಾಪಸ್‌
Last Updated 30 ಏಪ್ರಿಲ್ 2019, 17:03 IST
ಬಳ್ಳಾರಿ ಲೋಕಸಭಾ ಕ್ಷೇತ್ರ 11 ಅಭ್ಯರ್ಥಿಗಳ ಕಣ

ಬಳ್ಳಾರಿ ಲೋಕಸಭಾ ಕ್ಷೇತ್ರ: ಪತಿ ಪರ ಪ್ರಚಾರಕ್ಕೆ ಬಾರದ ಪತ್ನಿ!

ದೇವೇಂದ್ರಪ್ಪ ಪುತ್ರಿ, ಸೊಸೆಯರಿಂದ ಪ್ರಚಾರ
Last Updated 13 ಏಪ್ರಿಲ್ 2019, 15:06 IST
ಬಳ್ಳಾರಿ ಲೋಕಸಭಾ ಕ್ಷೇತ್ರ: ಪತಿ ಪರ ಪ್ರಚಾರಕ್ಕೆ ಬಾರದ ಪತ್ನಿ!
ADVERTISEMENT
ADVERTISEMENT
ADVERTISEMENT