ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Yaana

ADVERTISEMENT

ಯಾಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸುತ್ತಿದ್ದ ಮಹಿಳೆಗೆ ವ್ಯಂಗ್ಯ!

ವಿದ್ಯಾವಂತರಂತೆ ಕಂಡುಬರುತ್ತಿದ್ದ ಪ್ರವಾಸಿಗರು 'ನೋಡಪ್ಪ ಮೋದಿ ಫ್ಯಾನು ಸ್ವಚ್ಛ ಭಾರತ ಮಾಡ್ತಿದ್ದಾರೆ' ಎಂದು ಸಿಬ್ಬಂದಿಯನ್ನು ಅಣಕಿಸಿ, ಅವರ ಮುಂದೆಯೇ ಪ್ಲಾಸ್ಟಿಕ್‌ ಪೊಟ್ಟಣ ಎಸೆದು ಮುಂದಕ್ಕೆ ಹೋಗಿದ್ದಾಗಿ 'ಪಶ್ಚಿಮ ಘಟ್ಟಗಳು' ಟ್ವೀಟರ್‌ ಖಾತೆಯಲ್ಲಿ ಪ್ರತ್ಯಕ್ಷ ವರದಿಯನ್ನು ಪ್ರಕಟಿಸಲಾಗಿದೆ.
Last Updated 20 ಆಗಸ್ಟ್ 2021, 16:40 IST
ಯಾಣದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸುತ್ತಿದ್ದ ಮಹಿಳೆಗೆ ವ್ಯಂಗ್ಯ!

ಜೀವನ ಪಾಠದ ‘ಯಾನ’

ಯುವಜನರಿಗೆ, ಅದರಲ್ಲೂ ಕಾಲೇಜು ಹುಡುಗ–ಹುಡುಗಿಯರಿಗೆ ಯಾನ ಇಷ್ಟವಾಗಬಹುದು. ಕುಟುಂಬ ಸಮೇತ ಕುಳಿತು ಮುಜುಗರವಿಲ್ಲದೆ ಸಿನಿಮಾ ನೋಡಲು ಅಡ್ಡಿ ಇಲ್ಲ. ಮನರಂಜನೆ, ಗ್ಲ್ಯಾಮರ್‌, ಭಾವತೀವ್ರತೆಯ ಸನ್ನಿವೇಶಗಳಿಗೆ ಕೊರತೆ ಇಲ್ಲ.
Last Updated 12 ಜುಲೈ 2019, 19:03 IST
ಜೀವನ ಪಾಠದ ‘ಯಾನ’
ADVERTISEMENT
ADVERTISEMENT
ADVERTISEMENT
ADVERTISEMENT