ಫ್ಯಾಷನ್ ಲೋಕದಲ್ಲಿ ‘ಅಂಥದ್ದೇನಿಲ್ಲ’
ಮುಗ್ಧ ಭಾವ ತುಳುಕಿಸುವ ಬಟ್ಟಲು ಕಂಗಳು, ರ್ಯಾಂಪ್ ತುದಿಯಲ್ಲಿ ನಿಂತು ನಡು ಬಳುಕಿಸಿ, ನಗು ಸೂಸುವ ಕಂಗಳು, ನಿಲುವನ್ನು ಸಮರ್ಥಿಸುವ ನೀಳ ಕಾಲುಗಳು, ಮಾಡರ್ನ್ ಹಾಗೂ ಸಾಂಪ್ರದಾಯಿಕ ಎರಡೂ ಬಗೆಯ ದಿರಿಸುಗಳಿಗೂ ಹೊಂದುವ ದೇಹಸಿರಿ ಹೊಂದಿರುವ ರೂಪದರ್ಶಿ ಯಶಸ್ವಿನಿ ರಾಜ್.Last Updated 14 ನವೆಂಬರ್ 2018, 19:30 IST