ಯಾಸಿನ್ ಮಲಿಕ್ ಪತ್ನಿ ನೇಮಕ ಪಾಕಿಸ್ತಾನದ ಆಂತರಿಕ ವಿಚಾರ ಎಂದ ಒಮರ್ ಅಬ್ದುಲ್ಲಾ
‘ಈಚೆಗೆ ನೇಮಕವಾದ ಪಾಕಿಸ್ತಾನ ಹಂಗಾಮಿ ಪ್ರಧಾನಿ ಅನ್ವರ್ ಉಲ್ ಹಖ್ ಕಾಕರ್ ಅವರ ವಿಶೇಷ ಸಲಹೆಗಾರ್ತಿಯಾಗಿ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಪತ್ನಿಯನ್ನು ನೇಮಿಸಿರುವುದು ಆ ದೇಶದ ಆಂತರಿಕ ವಿಚಾರ’ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಹೇಳಿದ್ದಾರೆ.Last Updated 21 ಆಗಸ್ಟ್ 2023, 16:01 IST