ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Yellapur

ADVERTISEMENT

ಯಲ್ಲಾಪುರ | ಲಾರಿಗೆ ಬಸ್‌ ಗುದ್ದಿ 12 ಮಂದಿಗೆ ಗಾಯ

ಚಲಿಸುತ್ತಿದ್ದ ಬಸ್ಸು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು 12 ಜನ ಗಾಯಗೊಂಡ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಡೊಮಗೇರಿ ತಿರುವಿನಲ್ಲಿ ಬುಧವಾರ ಬೆಳಿಗ್ಗೆ 3.30ಕ್ಕೆ ನಡೆದಿದೆ.
Last Updated 19 ಜೂನ್ 2024, 14:03 IST
ಯಲ್ಲಾಪುರ | ಲಾರಿಗೆ ಬಸ್‌ ಗುದ್ದಿ 12 ಮಂದಿಗೆ ಗಾಯ

ಮತಾಂಧರಿಗಾಗಿಯೇ ಕೆಲಸ ಮಾಡುವ ಪಕ್ಷ ಕಾಂಗ್ರೆಸ್‌: ಸಿ.ಟಿ.ರವಿ

‘ಇದು ಕೇವಲ ಬಿಜೆಪಿಯನ್ನು ಗೆಲ್ಲಿಸುವ ಚುನಾವಣೆ ಅಲ್ಲ. ಬದಲಾಗಿ ಭಾರತವನ್ನು ಉಳಿಸುವ ಚುನಾವಣೆ. ಕಾಂಗ್ರೆಸ್‌ನಲ್ಲಿ ‘ಭಾರತ್‌ ಮಾತಾಕಿ ಜೈ’ ಘೋಷಣೆ ಕೂಗಲು ಅನುಮತಿ ಅಗತ್ಯ. ಅವರದ್ದು ಮತಾಂಧರಿಂದ, ಮತಾಂಧರಿಗೋಸ್ಕರ, ಮತಾಂಧರಿಗಾಗಿಯೇ ಕೆಲಸ ಮಾಡುವ ಪಕ್ಷ’
Last Updated 3 ಮೇ 2024, 14:07 IST
fallback

ವಿಶ್ವಮಾನವ ಸಂದೇಶದ ಉಪಾಸನೆಯಾಗಲಿ: ಕಮಲಾಕರ ಭಟ್ಟ

‘ವಿಶ್ವಮಾನವ ಸಂದೇಶ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಬಾರದು. ಅದರ ಉಪಾಸನೆ ಅತಿಮುಖ್ಯ' ಎಂದು ಚಾರ್ಟರ್ಡ್‌ ಅಕೌಂಟಂಟ್‌ ಕಮಲಾಕರ ಭಟ್ಟ ಹೇಳಿದರು.
Last Updated 29 ಡಿಸೆಂಬರ್ 2023, 13:59 IST
ವಿಶ್ವಮಾನವ ಸಂದೇಶದ ಉಪಾಸನೆಯಾಗಲಿ: ಕಮಲಾಕರ ಭಟ್ಟ

ನೋವಿನಲ್ಲಿರುವವರಿಗೆ ಭರವಸೆ ತುಂಬಿ: ಸಿ.ಎ. ಜನಾರ್ದನ ಹೆಬ್ಬಾರ

‘ನೋವಿನಲ್ಲಿದ್ದವರಿಗೆ ನಾವು ನಿಮ್ಮ ಜೊತೆಗಿದ್ದೇವೆ ಎನ್ನುವ ಭರವಸೆಯ ಭಾವವನ್ನು ತುಂಬಬೇಕಾದ್ದು ಅಗತ್ಯ. ಈ ನಿಟ್ಟಿನಲ್ಲಿ ಮಾತೃಭೂಮಿ ಸೇವಾ ಪ್ರತಿಷ್ಠಾನ ಕಳಚೆ ಭೂಕುಸಿತದಿಂದ ಸಂತ್ರಸ್ತರಾದವರಿಗೆ ₹ 11 ಲಕ್ಷಗಳಷ್ಟು ಮೊತ್ತವನ್ನು ಸಂಗ್ರಹಿಸಿ ನೀಡಿದೆ’ ಎಂದು ಸಿ.ಎ. ಜನಾರ್ದನ ಹೆಬ್ಬಾರ ಹೇಳಿದರು.
Last Updated 29 ಡಿಸೆಂಬರ್ 2023, 13:41 IST
ನೋವಿನಲ್ಲಿರುವವರಿಗೆ ಭರವಸೆ ತುಂಬಿ: ಸಿ.ಎ. ಜನಾರ್ದನ ಹೆಬ್ಬಾರ

ಸಮಯ ಪಾಲನೆ, ಸಾಮಾನ್ಯ ಜ್ಞಾನ ಅಗತ್ಯ: ಸಚಿವ ಜೋಶಿ

‘ಮಾಧ್ಯಮ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸಾಮಾನ್ಯ ಜ್ಞಾನ ಮತ್ತು ಸಮಯ ಪಾಲನೆ ಮಹತ್ವದ್ದಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
Last Updated 16 ಅಕ್ಟೋಬರ್ 2023, 13:04 IST
ಸಮಯ ಪಾಲನೆ, ಸಾಮಾನ್ಯ ಜ್ಞಾನ ಅಗತ್ಯ: ಸಚಿವ ಜೋಶಿ

ಯಲ್ಲಾಪುರ | ರಸ್ತೆ ಬದಿ ಮೀನು ಮಾರಾಟಕ್ಕೆ ನಿರ್ಬಂಧ: ಆಕ್ರೋಶ

ಏಳು ವರ್ಷದಿಂದ ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುತ್ತ ಜೀವನ ಕಟ್ಟಿಕೊಂಡಿದ್ದೇವೆ. ಏಕಾಏಕಿಯಾಗಿ ಇದನ್ನು ಸ್ಥಗಿತಗೊಳಿಸಲು ಮುಂದಾದರೆ ನಮ್ಮ ಹೊಟ್ಟೆಪಾಡೇನು. ಹೂ, ಹಣ್ಣು ಮಾರಾಟಕ್ಕೆ ಅವಕಾಶ ಕೊಟ್ಟು ಮೀನು ಮಾರಾಟಕ್ಕೆ ಅವಕಾಶವಿಲ್ಲ ಎಂಬುದರ ಔಚಿತ್ಯವೇನು?
Last Updated 28 ಆಗಸ್ಟ್ 2023, 7:50 IST
ಯಲ್ಲಾಪುರ | ರಸ್ತೆ ಬದಿ ಮೀನು ಮಾರಾಟಕ್ಕೆ ನಿರ್ಬಂಧ: ಆಕ್ರೋಶ

ಯಲ್ಲಾಪುರ: ಮಲೆನಾಡಿನಲ್ಲಿ ಥೈವಾನ್ ಕಲ್ಲಂಗಡಿ, ಮಹಾಬಲೇಶ್ವರ ಕೃಷಿ ಗಾಥೆ

ಚಂದಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೊಕ್ಕಳಗುಡ್ಡೆಯ ಮಹಾಬಲೇಶ್ವರ ಭಟ್ಟ ತಮ್ಮ ಮುಕ್ಕಾಲು ಎಕರೆ ಜಾಗದಲ್ಲಿ ವಿದೇಶಿ ತಳಿಯ ಕಲ್ಲಂಗಡಿ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ.
Last Updated 13 ಏಪ್ರಿಲ್ 2023, 19:30 IST
ಯಲ್ಲಾಪುರ: ಮಲೆನಾಡಿನಲ್ಲಿ ಥೈವಾನ್ ಕಲ್ಲಂಗಡಿ, ಮಹಾಬಲೇಶ್ವರ ಕೃಷಿ ಗಾಥೆ
ADVERTISEMENT

ಯಲ್ಲಾಪುರ ಕಾಡಿಗೆ ಬೀದಿ ನಾಯಿಗಳ ಬಿಟ್ಟ ವಿಡಿಯೊ ವೈರಲ್

ಯಲ್ಲಾಪುರತಾಲ್ಲೂಕಿನ ಹಳಿಯಾಳ ಕ್ರಾಸ್ ಬಳಿ ಕಾಡಿನಲ್ಲಿ ಹತ್ತಾರು ಬೀದಿ ನಾಯಿಗಳನ್ನು ಬಿಟ್ಟಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಳಿಯಾಳ ಪಟ್ಟಣದಲ್ಲಿದ್ದ ಬೀದಿ ನಾಯಿಗಳನ್ನು ಅಲ್ಲಿನ ಪುರಸಭೆ ಸಿಬ್ಬಂದಿ ಹಿಡಿದು ಬಿಟ್ಟಿದ್ದಾರೆ ಎಂದು ಬೆಂಗಳೂರಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯವಾಣಿಗೆ ಹಳಿಯಾಳದ ನಿವಾಸಿಗಳು ಕರೆ ಮಾಡಿ ದೂರು ನೀಡಿದ್ದಾರೆ.
Last Updated 24 ಸೆಪ್ಟೆಂಬರ್ 2022, 14:08 IST
ಯಲ್ಲಾಪುರ ಕಾಡಿಗೆ ಬೀದಿ ನಾಯಿಗಳ ಬಿಟ್ಟ ವಿಡಿಯೊ ವೈರಲ್

ಅರಬೈಲ್ ಘಟ್ಟದಲ್ಲಿ‌ ಪ್ರಪಾತಕ್ಕೆ ಉರುಳಿದ ಲಾರಿ: ಇಬ್ಬರ ಸಾವು

ಅರಬೈಲ್ ಘಟ್ಟದ ‘ಯು’ ತಿರುವಿನಲ್ಲಿ ಶನಿವಾರ ಲಾರಿಯೊಂದು ಪ್ರಪಾತಕ್ಕೆ ಉರುಳಿ ಚಾಲಕ ಮತ್ತು ಸಹಚಾಲಕ ಮೃತಪಟ್ಟಿದ್ದಾರೆ. ಲಾರಿಯಲ್ಲಿ ಮಂಗಳೂರಿನತ್ತ ಗ್ರಾನೈಟ್ ಸಾಗಿಸಲಾಗುತ್ತಿತ್ತು.
Last Updated 17 ಸೆಪ್ಟೆಂಬರ್ 2022, 12:28 IST
ಅರಬೈಲ್ ಘಟ್ಟದಲ್ಲಿ‌ ಪ್ರಪಾತಕ್ಕೆ ಉರುಳಿದ ಲಾರಿ: ಇಬ್ಬರ ಸಾವು

ಯಲ್ಲಾಪುರ: ಕರಡಿ ದಾಳಿ, ಯುವಕನಿಗೆ ಗಂಭೀರ ಗಾಯ

ಯಲ್ಲಾಪುರತಾಲ್ಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯಿತಿಯ ಕೊಡಸೇ ಗ್ರಾಮದ ಜನಶೆಟ್ಟಕೊಪ್ಪ ಮಜಿರೆಯಲ್ಲಿ ಯುವಕನ ಮೇಲೆ ಗುರುವಾರ ಕರಡಿ ದಾಳಿ ಮಾಡಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 8 ಸೆಪ್ಟೆಂಬರ್ 2022, 9:47 IST
ಯಲ್ಲಾಪುರ: ಕರಡಿ ದಾಳಿ, ಯುವಕನಿಗೆ ಗಂಭೀರ ಗಾಯ
ADVERTISEMENT
ADVERTISEMENT
ADVERTISEMENT