ಧರ್ಮಸ್ಥಳದಿಂದ ರಾಷ್ಟ್ರಮಟ್ಟದ ‘ಯೋಗ ರತ್ನ’ ಪ್ರಶಸ್ತಿ
ಉಜಿರೆಯ ಎಸ್ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಧಮಸ್ಥಳದ ವಿಶ್ವಯೋಗ ದಿನಾಚರಣೆ ಸಂದರ್ಭ ಪ್ರದರ್ಶಿಸಿದ ಸೂತ್ರ ನೇತಿ ಕ್ರಿಯೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಲಿದೆ.Last Updated 21 ಜೂನ್ 2018, 18:00 IST