ಸಚಿನ್ ಆತ್ಮಹತ್ಯೆ: ಸಚಿವ ಈಶ್ವರ ಖಂಡ್ರೆ ₹10 ಲಕ್ಷ ಪರಿಹಾರ ಘೋಷಣೆ; ತನಿಖೆಯ ಭರವಸೆ
ಗ್ರಾಮದ ಮೃತ ಗುತ್ತಿಗೆದಾರ ಸಚಿನ್ ಮಾನಪ್ಪ ಪಾಂಚಾಳ್ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಭಾನುವಾರ ಭೇಟಿ ನೀಡಿದಾಗ ಸಚಿನ್ ಅವರ ಸಹೋದರಿಯರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.Last Updated 29 ಡಿಸೆಂಬರ್ 2024, 10:02 IST