ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Youtube

ADVERTISEMENT

ವಿಡಿಯೊ ನೈಜತೆ ಬಹಿರಂಗಕ್ಕೆ ಯೂಟ್ಯೂಬ್‌ ಹೊಸ ಮಾನದಂಡ

ವಿಡಿಯೊಗಳನ್ನು ಕೃತಕವಾಗಿ ತಯಾರಿಸಲಾಗಿದೆಯೇ ಅಥವಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆಯೇ ಎಂಬ ಬಗ್ಗೆ ವಿಡಿಯೊ ತಯಾರಕರು ಕಡ್ಡಾಯವಾಗಿ ಅವುಗಳ ಮೇಲೆ ಲೇಬಲ್‌ ಅಂಟಿಸಬೇಕಿದೆ ಎಂದು ಗೂಗಲ್‌ ಒಡೆತನದ ಯೂಟ್ಯೂಬ್‌ ಸೂಚಿಸಿದೆ.
Last Updated 21 ಮಾರ್ಚ್ 2024, 15:58 IST
ವಿಡಿಯೊ ನೈಜತೆ ಬಹಿರಂಗಕ್ಕೆ ಯೂಟ್ಯೂಬ್‌ ಹೊಸ ಮಾನದಂಡ

ಜೈಲಿನಲ್ಲಿದ್ದರೂ, ನಿಷೇಧವಿದ್ದರೂ AI ಮೂಲಕ ಚುನಾವಣಾ ಭಾಷಣ ಮಾಡಿದ ಇಮ್ರಾನ್ ಖಾನ್!

ಪಿಟಿಐ ಕಾರ್ಯಕರ್ತರ ವಿನೂತನ ಪ್ರಯತ್ನ: ದಕ್ಷಿಣ ಏಷ್ಯಾದಲ್ಲಿಯೇ ಮೊದಲ ಪ್ರಕರಣವಿದು: ಫೆಬ್ರುವರಿ 8 ರಂದು ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ
Last Updated 18 ಡಿಸೆಂಬರ್ 2023, 10:34 IST
ಜೈಲಿನಲ್ಲಿದ್ದರೂ, ನಿಷೇಧವಿದ್ದರೂ AI ಮೂಲಕ ಚುನಾವಣಾ ಭಾಷಣ ಮಾಡಿದ ಇಮ್ರಾನ್ ಖಾನ್!

ಸುಳ್ಳು ಸುದ್ದಿಗಳನ್ನು ಹರಡುವ 9 ಯುಟ್ಯೂಬ್ ಚಾನಲ್‌ಗಳ ಪಟ್ಟಿ ಬಿಡುಗಡೆ

ಪಿಐಬಿ ಫ್ಯಾಕ್ಟ್ ಚೆಕ್ ವಿಭಾಗ x ತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ
Last Updated 2 ಡಿಸೆಂಬರ್ 2023, 6:14 IST
ಸುಳ್ಳು ಸುದ್ದಿಗಳನ್ನು ಹರಡುವ 9 ಯುಟ್ಯೂಬ್ ಚಾನಲ್‌ಗಳ ಪಟ್ಟಿ ಬಿಡುಗಡೆ

ಪೊಲೀಸ್ ಸಮವಸ್ತ್ರದಲ್ಲಿ ವಿಡಿಯೊ ಮಾಡಿ ಯುಟ್ಯೂಬ್‌ಗೆ ಹಾಕಿದ ಇನ್‌ಸ್ಪೆಕ್ಟರ್: ಕ್ರಮ

ನೋಯ್ಡಾ ಸೆಕ್ಟರ್ 126 ಪೊಲೀಸ್ ಠಾಣೆಯ ಪ್ರಭಾರಿ ಠಾಣಾಧಿಕಾರಿ ಮೇಲೆ ಕ್ರಮ
Last Updated 10 ನವೆಂಬರ್ 2023, 12:39 IST
ಪೊಲೀಸ್ ಸಮವಸ್ತ್ರದಲ್ಲಿ ವಿಡಿಯೊ ಮಾಡಿ ಯುಟ್ಯೂಬ್‌ಗೆ ಹಾಕಿದ ಇನ್‌ಸ್ಪೆಕ್ಟರ್: ಕ್ರಮ

Chandrayaan-3: ಏಕಕಾಲಕ್ಕೆ 80 ಲಕ್ಷ ವೀಕ್ಷಣೆ, ಇಸ್ರೊಗೆ ಯುಟ್ಯೂಬ್ ಅಭಿನಂದನೆ

ವಿಕ್ರಮ್‌ ಲ್ಯಾಂಡರ್‌ನ ಲ್ಯಾಂಡಿಂಗ್‌ ವಿಡಿಯೊ ಯುಟ್ಯೂಬ್‌ನಲ್ಲಿ ಏಕಕಾಲದಲ್ಲಿ 8 ಲಕ್ಷ ಜನ ವೀಕ್ಷಣೆ ಗಳಿಸಿದೆ. ಈ ಮೂಲಕ ವಿಶ್ವ‌ದಲ್ಲೇ ಅತಿ ಹೆಚ್ಚು ವಿಕ್ಷಣೆಯಾದ ವಿಡಿಯೊ ಎಂಬ ಹೆಗ್ಗಳಿಕೆಯನ್ನು ಚಂದ್ರಯಾನ 3ರ ನೇರಪ್ರಸಾರದ ವಿಡಿಯೊ ಪಡೆದುಕೊಂಡಿದೆ.
Last Updated 14 ಸೆಪ್ಟೆಂಬರ್ 2023, 12:49 IST
Chandrayaan-3: ಏಕಕಾಲಕ್ಕೆ 80 ಲಕ್ಷ ವೀಕ್ಷಣೆ, ಇಸ್ರೊಗೆ ಯುಟ್ಯೂಬ್ ಅಭಿನಂದನೆ

ಸುಳ್ಳು ಸುದ್ದಿಗಳನ್ನು ಹರಡುವಿಕೆ ಆರೋಪ: 8 ಯುಟ್ಯೂಬ್ ಚಾನಲ್‌ ನಿಷೇಧ

ಸುಳ್ಳು ಸುದ್ದಿಗಳನ್ನು ಹರಡುವಿಕೆ ಆರೋಪದ ಮೇಲೆ ಕೇಂದ್ರ ಸರ್ಕಾರ ಮಂಗಳವಾರ 8 ಯುಟ್ಯೂಬ್ ಚಾನಲ್‌ಗಳನ್ನು ನಿಷೇಧಿಸಿದೆ.
Last Updated 9 ಆಗಸ್ಟ್ 2023, 3:40 IST
ಸುಳ್ಳು ಸುದ್ದಿಗಳನ್ನು ಹರಡುವಿಕೆ ಆರೋಪ: 8 ಯುಟ್ಯೂಬ್ ಚಾನಲ್‌ ನಿಷೇಧ

ಯುಟ್ಯೂಬ್‌ನಲ್ಲಿ ಇನ್ನು Multiview ಸೌಲಭ್ಯ

ಜನಪ್ರಿಯ ವಿಡಿಯೊ ಸ್ಟ್ರೀಮಿಂಗ್ ತಾಣ ಯುಟ್ಯೂಬ್ ‘ಬಹುನೋಟ’ (Multiview) ಸೌಲಭ್ಯವನ್ನು ಒದಗಿಸಿದೆ.
Last Updated 30 ಜುಲೈ 2023, 10:24 IST
ಯುಟ್ಯೂಬ್‌ನಲ್ಲಿ ಇನ್ನು Multiview ಸೌಲಭ್ಯ
ADVERTISEMENT

ಯುಟ್ಯೂಬರ್‌ ದೇವರಾಜ್‌ ಪಟೇಲ್‌ ರಸ್ತೆ ಅಪಘಾತದಲ್ಲಿ ಸಾವು

ಛತ್ತೀಸ್‌ಗಡದ ಖ್ಯಾತ ಯುಟ್ಯೂಬರ್‌ ದೇವರಾಜ್‌ ಪಟೇಲ್‌ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
Last Updated 27 ಜೂನ್ 2023, 4:42 IST
ಯುಟ್ಯೂಬರ್‌ ದೇವರಾಜ್‌ ಪಟೇಲ್‌ ರಸ್ತೆ ಅಪಘಾತದಲ್ಲಿ ಸಾವು

Video | ಇನ್‌ಸ್ಟಾಗ್ರಾಂ –ಮನರಂಜನೆ ಜೊತೆಗೆ ದುಡಿಮೆಯೂ ಹೌದು: ಆರ್‌ಸಿಬಿ ಗರ್ಲ್ಸ್‌

ಸಾಮಾಜಿಕ ಜಾಲತಾಣದಲ್ಲಿ ಅದರಲ್ಲೂ ಇನ್‌ಸ್ಟಾಗ್ರಾಂ ಮತ್ತು ಯುಟ್ಯೂಬ್‌ನಲ್ಲಿ ಅನೇಕ ಜನರು ಫೇಮಸ್‌ ಆಗಿದ್ದಾರೆ ಜೊತೆಗೆ ದುಡಿಯುತ್ತಿದ್ದಾರೆ ಕೂಡ. ಅವರಲ್ಲಿ ಆಶಿಕಾ ಗೌಡ ಮತ್ತು ಸ್ನೇಹ ಶೆಣೈ ಕೂಡ ಒಬ್ಬರು.
Last Updated 25 ಜೂನ್ 2023, 11:36 IST
Video | ಇನ್‌ಸ್ಟಾಗ್ರಾಂ –ಮನರಂಜನೆ ಜೊತೆಗೆ ದುಡಿಮೆಯೂ ಹೌದು: ಆರ್‌ಸಿಬಿ ಗರ್ಲ್ಸ್‌

ಭಾರತೀಯ ಮಸಾಲೆ ಬಗ್ಗೆ ಅಪಪ್ರಚಾರ– ವಿಡಿಯೊಗೆ ತಡೆ: ಯೂಟ್ಯೂಬ್‌ಗೆ ಸೂಚನೆ

‘ಭಾರತೀಯ ಮಸಾಲೆ ಪದಾರ್ಥಗಗಳಲ್ಲಿ ಸಗಣಿ ಮತ್ತು ಗೋಮೂತ್ರದ ಅಂಶಗಳಿವೆ’ ಎಂಬ ಅಡಕವುಳ್ಳ ವಿಡಿಯೊಗಳ ಪ್ರಸಾರವನ್ನು ತಡೆಹಿಡಿಯಬೇಕು ಇಲ್ಲವೇ ಕೈಬಿಡಬೇಕು ಎಂದು ದೆಹಲಿ ಹೈಕೋರ್ಟ್‌, ಯೂಟ್ಯೂಬ್ ಜಾಲತಾಣಕ್ಕೆ ಆದೇಶಿಸಿದೆ.
Last Updated 5 ಮೇ 2023, 16:03 IST
ಭಾರತೀಯ ಮಸಾಲೆ ಬಗ್ಗೆ 
ಅಪಪ್ರಚಾರ– ವಿಡಿಯೊಗೆ ತಡೆ:
ಯೂಟ್ಯೂಬ್‌ಗೆ ಸೂಚನೆ
ADVERTISEMENT
ADVERTISEMENT
ADVERTISEMENT