ಗುರುವಾರ, 3 ಜುಲೈ 2025
×
ADVERTISEMENT

ysrcongress

ADVERTISEMENT

ಪಲ್ನಾಡು ಭೇಟಿಗೆ ಬೇಕೆಂತಲೇ ನಿರ್ಬಂಧ ಹೇರಲಾಗಿತ್ತು: ನಾಯ್ಡು ವಿರುದ್ಧ ಜಗನ್ ಕಿಡಿ

Andhra Politics Chandrababu Naidu VS S Jagan Mohan Reddy | ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜ್ಯ ರಾಜಕಾರಣವನ್ನು ಕೀಳುಮಟ್ಟಕ್ಕಿಳಿಸುತ್ತಿದ್ದಾರೆ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
Last Updated 23 ಜೂನ್ 2025, 16:10 IST
ಪಲ್ನಾಡು ಭೇಟಿಗೆ ಬೇಕೆಂತಲೇ ನಿರ್ಬಂಧ ಹೇರಲಾಗಿತ್ತು: ನಾಯ್ಡು ವಿರುದ್ಧ ಜಗನ್ ಕಿಡಿ

ಮತದಾರರ ಪಟ್ಟಿ ತಿರುಚುತ್ತಿರುವ YSR ಕಾಂಗ್ರೆಸ್: ಚುನಾವಣಾ ಆಯೋಗಕ್ಕೆ ನಾಯ್ಡು ದೂರು

ಆಂಧ್ರಪ್ರದೇಶದ ವೈಎಸ್‌ಆರ್‌ಸಿಪಿ ಸರ್ಕಾರವು ಮತದಾನ ಪಟ್ಟಿ ತಿರುಚುತ್ತಿರುವ ಮೂಲಕ ಇಡೀ ಚುನಾವನಾ ಪ್ರಕ್ರಿಯೆಯನ್ನೇ ಹಾಳು ಮಾಡುತ್ತಿದೆ ಎಂದು ಆರೋಪಿಸಿರುವ ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರು ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ ಅವರಿಗೆ ಮಂಗಳವಾರ ದೂರು ನೀಡಿದ್ದಾರೆ.
Last Updated 9 ಜನವರಿ 2024, 10:40 IST
ಮತದಾರರ ಪಟ್ಟಿ ತಿರುಚುತ್ತಿರುವ YSR ಕಾಂಗ್ರೆಸ್: ಚುನಾವಣಾ ಆಯೋಗಕ್ಕೆ ನಾಯ್ಡು ದೂರು

ಲೋಕಸಭೆಯಲ್ಲಿ ಒಂದಾಗಲಿದ್ದಾರೆ ಜಗನ್‌ ಮತ್ತು ಕೆಸಿಆರ್

ಲೋಕಸಭೆಯಲ್ಲಿತೆಲುಗು ಜನರಪರವಾಗಿ ಧ್ವನಿ ಎತ್ತಲು ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್‌) ಪಕ್ಷಗಳು ಜತೆಗೂಡುವ ಸಾಧ್ಯತೆಗಳಿವೆ.
Last Updated 28 ಮೇ 2019, 15:03 IST
ಲೋಕಸಭೆಯಲ್ಲಿ ಒಂದಾಗಲಿದ್ದಾರೆ ಜಗನ್‌ ಮತ್ತು ಕೆಸಿಆರ್

ವೈಎಸ್‌ಆರ್‌ಸಿ ಕಚೇರಿ ಅಮರಾವತಿಗೆ: ಆಂಧ್ರ ವಿಧಾನಸಭೆ ಜಯದ ನಿರೀಕ್ಷೆಯಲ್ಲಿ ಜಗನ್‌

ವಿಧಾನಸಭಾ ಚುನಾವಣೆ ಯಲ್ಲಿ ಗೆಲುವು ಸಾಧಿಸುವ ವಿಶ್ವಾಸದಿಂದ, ಪಕ್ಷದ ಪ್ರಧಾನ ಕಚೇರಿ ಯನ್ನು ಹೈದರಾಬಾದ್‌ನಿಂದ ಅಮ ರಾವತಿಗೆ ಸ್ಥಳಾಂತರಿಸುವ ಕೆಲಸವನ್ನು ವೈಎಸ್‌ಆರ್‌ ಕಾಂಗ್ರೆಸ್‌ ಆರಂಭಿಸಿದೆ.
Last Updated 15 ಮೇ 2019, 3:38 IST
ವೈಎಸ್‌ಆರ್‌ಸಿ ಕಚೇರಿ ಅಮರಾವತಿಗೆ: ಆಂಧ್ರ ವಿಧಾನಸಭೆ ಜಯದ ನಿರೀಕ್ಷೆಯಲ್ಲಿ ಜಗನ್‌

ವೈಎಸ್‌ಆರ್‌ಸಿ ಪೂರ್ಣ ಪಟ್ಟಿ ಬಿಡುಗಡೆ

25 ಲೋಕಸಭೆ, 175 ವಿಧಾನಸಭಾ ಕ್ಷೇತ್ರಗಳಿಗೆ ಹುರಿಯಾಳುಗಳು ಅಂತಿಮ
Last Updated 17 ಮಾರ್ಚ್ 2019, 12:58 IST
ವೈಎಸ್‌ಆರ್‌ಸಿ ಪೂರ್ಣ ಪಟ್ಟಿ ಬಿಡುಗಡೆ
ADVERTISEMENT
ADVERTISEMENT
ADVERTISEMENT
ADVERTISEMENT